Happy Holi Wishes 2025: ಹೃದಯಪೂರ್ವಕ ಶುಭಾಶಯಗಳೊಂದಿಗೆ ಹೋಳಿ ಹಬ್ಬ ಆಚರಿಸಿ
ಹೋಳಿ ಹಬ್ಬ ಬಂದೇ ಬಿಡ್ತು. ಹೋಳಿಕಾ ದಹನ ಹಬ್ಬವನ್ನು ಇದೇ ಮಾರ್ಚ್ 13ರಂದು ಹಾಗೂ ಮರುದಿನ ಮಾರ್ಚ್ 14 ರಂದು ಬಣ್ಣಗಳ ಹೋಳಿಯನ್ನು ಆಡಲಾಗುತ್ತದೆ. ವಾಸ್ತವವಾಗಿ ಈ ಹೋಳಿ ಹಬ್ಬ ರಂಗಭರಿ ಏಕಾದಶಿಯಿಂದ ಪ್ರಾರಂಭವಾಗುತ್ತದೆ. ಇದರ ಉತ್ಸಾಹ ಹೋಳಿಯ ನಂತರ ರಂಗ ಪಂಚಮಿಯವರೆಗೆ ಇರುತ್ತದೆ.
ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಹೋಳಿ ಹಬ್ಬವನ್ನು ಆಚರಿಸಲು ಉತ್ಸುಕರಾಗಿರುತ್ತಾರೆ. ಇದು ಸಂತೋಷ, ಮೋಜು ಮತ್ತು ಬಣ್ಣಗಳ ಹಬ್ಬವಾಗಿದ್ದು, ಜನರು ತಮ್ಮ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಈ ಹಬ್ಬವನ್ನು ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಕೋಪಗೊಂಡ ಸ್ನೇಹಿತರನ್ನು ಸಹ ಮನವೊಲಿಸಲಾಗುತ್ತದೆ.

ಬಣ್ಣಗಳನ್ನು ಹಚ್ಚಿ ಒಬ್ಬರನ್ನೊಬ್ಬರು ಅಪ್ಪಿಕೊಂಡು ಶುಭ ಹಾರೈಸುತ್ತಾರೆ. ಈ ದಿನ ಎಲ್ಲಾ ವೈಮನಸ್ಸನ್ನು ಮರೆತು ಶತ್ರುಗಳು ಸಹ ಸ್ನೇಹಿತರಾಗುತ್ತಾರೆ. ಹೋಳಿ ಹಬ್ಬದ ಮಹತ್ವವನ್ನು ಸಂತೋಷದಿಂದ ಆಚರಿಸಲು, ನೀವು ನಿಮ್ಮ ಸ್ನೇಹಿತರು ಮತ್ತು ಪ್ರೀತಿಪಾತ್ರರಿಗೆ ಬಣ್ಣಗಳ ಹಬ್ಬದ ಶುಭಾಶಯಗಳನ್ನು ಕೋರಬಹುದು. ನಿಮ್ಮ ಆತ್ಮೀಯರಿಗೆ ಹೋಳಿ ಹಬ್ಬದ ಶುಭಾಶಯಗಳನ್ನು ತಿಳಿಸಲು ಕಳುಹಿಸಬಹುದಾದ ಕೆಲವು ಆಕರ್ಷಕ ವಾಲ್‌ಪೇಪರ್‌ಗಳು ಮತ್ತು ಹೃದಯಸ್ಪರ್ಶಿ ಸಂದೇಶಗಳು ಇಲ್ಲಿವೆ.
1. ಈ ಹೋಳಿ ನಿಮ್ಮ ಬದುಕಿನಲ್ಲಿ ಖುಷಿ ನೆಮ್ಮದಿ ತರಲಿ. ಹೋಳಿ ಹಬ್ಬದ ಶುಭಾಶಯಗಳು
2. ನಿಮ್ಮ ಬದುಕಿನಲ್ಲಿ ಒಲವಿನ ರಂಗೇರಲಿ, ಬದುಕು ಬಂಗಾರವಾಗಲಿ. ಹೋಳಿ ಹಬ್ಬದ ಶುಭಾಶಯಗಳು
3. ನಿಮ್ಮ ಕುಟುಂಬದವರ ಬದುಕಿನಲ್ಲಿ ರಂಗು ತುಂಬಿರಲಿ. ಹೋಳಿ ಹಬ್ಬದ ಶುಭಾಶಯಗಳು
4. ಹೋಳಿ ಎನ್ನುವುದು ಖುಷಿಗೆ ಬಣ್ಣ ತುಂಬುವ ಹಬ್ಬ. ಹೋಳಿ ಹಬ್ಬದ ಶುಭಾಶಯಗಳು

5. ನಿಮ್ಮ ಬಣ್ಣದಂತಹ ಕನಸುಗಳಿಗೆ ಹೋಲಿ ಹಬ್ಬ ಜೀವ ತುಂಬಲಿ
6. ನಿಮ್ಮ ಎಲ್ಲಾ ಆಸೆಗಳು ಈಡೇರಲಿ, ಬದುಕು ಬಣ್ಣಗಳಂತೆ ಸುಂದರವಾಗಿರಲಿ
7. ಬದುಕಿನ ಕಷ್ಟಗಳು ಸುಟ್ಟು ಬೂದಿಯಾಗಲಿ ಅನಂದದ ಬಣ್ಣ ಎಲ್ಲೆಲ್ಲೂ ತುಂಬಲಿ
8. ಬಣ್ಣಗಳ ಜೊತೆಗೆ ಬಾಂಧವ್ಯ ಬೆಸೆಯುವ ಬಣ್ಣದ ಹಬ್ಬ ಹೋಳಿಯ ಶುಭಾಶಯಗಳು.
9. ಈ ಹೋಳಿಗೆ ನಿನ್ನ ಮುಖಕ್ಕೆ ನಾನು ಹಚ್ಚುವ ಈ ಬಣ್ಣದಂತೆ ನಿನ್ನ ಬದುಕು ಕೂಡ ಕಲರ್‌ಫುಲ್ ಆಗಿರಲಿ ಎಂದು ಆಶಿಸುತ್ತೇನೆ.

10. ನಿಮ್ಮ ಬದುಕಿನಲ್ಲಿ ಒಲವಿನ ರಂಗೇರಲಿ, ಬದುಕು ಬಂಗಾರವಾಗಲಿ.
11. ನಿಮ್ಮ ಹಾಗೂ ಕುಟುಂಬದವರ ಬದುಕಿನಲ್ಲಿ ರಂಗು ಸದಾ ಕಾಲ ತುಂಬಿರಲಿ.
12. ಹೋಳಿ ಎನ್ನುವುದು ಖುಷಿಗೆ ಬಣ್ಣ ತುಂಬುವ ಹಬ್ಬ. ಈ ಹೋಳಿ ನಿಮ್ಮ ಬದುಕಿನಲ್ಲಿ ಖುಷಿ ತರಲಿ.
13. ಹೋಳಿ ಎನ್ನುವುದು ಖುಷಿಗೆ ಬಣ್ಣ ತುಂಬುವ ಹಬ್ಬ. ಈ ಹೋಳಿ ನಿಮ್ಮ ಬದುಕಿನಲ್ಲಿ ಖುಷಿ ನೆಮ್ಮದಿ ತರಲಿ
14. ಹೋಳಿಯ ಬಣ್ಣಗಳು ಶಾಂತಿ ಮತ್ತು ಸಂತೋಷದ ಸಂದೇಶವನ್ನು ಹರಡಲಿ.
15. ನಿಮ್ಮ ಬದುಕಿನ ಕಹಿಯೆಲ್ಲಾ ಮಾಯವಾಗಿ ಬದುಕು ಬಣ್ಣಗಳಿಂದ ತುಂಬಿರಲಿ
16. ಹೋಳಿಗೆ ಅಂದುಕೊಂಡ ಆಸೆಗಳೆಲ್ಲವೂ ಈಡೇರಲಿ. ಹೋಳಿ ಹಬ್ಬದ ಶುಭಾಶಯಗಳು
17. ಹೋಳಿ ಹಬ್ಬದಂದು ಪ್ರೀತಿ, ಸಂತೋಷ ಮತ್ತು ಸಕಾರಾತ್ಮಕತೆಯ ಬಣ್ಣಗಳನ್ನು ಪರಸ್ಪರ ಹಚ್ಚಿಕೊಳ್ಳೋಣ.

18. ಈ ಹೋಳಿ ಹಬ್ಬವು ನಿಮ್ಮ ಜೀವನವನ್ನು ಸಂತೋಷ, ಯಶಸ್ಸು ಮತ್ತು ಅಂತ್ಯವಿಲ್ಲದ ಸಂತೋಷವನ್ನು ನೀಡುತ್ತದೆ. 2025ರ ಹೋಳಿ ಹಬ್ಬದ ಶುಭಾಶಯಗಳು.
19. ನೀವು ಇಷ್ಟ ಪಡುವ ಎಲ್ಲರಿಗೂ ಈ ಹೋಳಿ ಸಂತೋಷ ತರಲಿ, ವಿದ್ಯಾಭ್ಯಾಸದಲ್ಲಿ ನೀವಂದುಕೊಂಡ ಫಲಿತಾಂಶವನ್ನು ನೀವು ಪಡೆಯಿರಿ.
20. ಹೋಳಿಯಂದು ಬಣ್ಣವನ್ನು ಹಚ್ಚೋಣ, ಬಣ್ಣದ ನೀರು ಸುರಿಯೋಣ. ಪರಸ್ಪರ ಆತ್ಮೀಯತೆಯನ್ನು ಹೆಚ್ಚಿಸಿಕೊಳ್ಳೋಣ. 2025ರ ಹೋಳಿ ಹಬ್ಬದ ಶುಭಾಶಯಗಳು.
-
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications