ಬಲರಾಮ, ಭರತ. ಕಾಂತಿ , ಕವಿತ -ಯಾರಿವರು?

ಕ್ರಮಸಂಖ್ಯೆ

ಹೆಸರು

ವಿವರ

1

ಬಲರಾಮ

ಗಂಡು, ವಯಸ್ಸು 42, ಈ ಆನೆಯನ್ನು 1990ರಲ್ಲಿ ಕಟ್ಟಿಪುರ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಇದು 7 ಬಾರಿ ದಸರಾ ಉತ್ಸವದಲ್ಲಿ ಭಾಗವಹಿಸಿದೆ ಹಾಗೂ ಕಳೆದ 2 ವರ್ಷದಿಂದ ಚಿನ್ನದ ಅಂಬಾರಿಯನ್ನು ಹೊರುತ್ತಿದೆ.

2

ಭರತ

ಗಂಡು, ವಯಸ್ಸು 33, ಈ ಆನೆಯನ್ನು 1987ರಲ್ಲಿ ಕಟ್ಟೇಪುರ ಅರಣ್ಯಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಈ ಆನೆಯು 1998ರಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.

3

ಕಾಂತಿ

ಹೆಣ್ಣು, ವಯಸ್ಸು 62, ಈ ಆನೆಯನ್ನು 1968ರ ಖೆಡ್ಡಾದಲ್ಲಿ ಸೆರೆಹಿಡಿಯಲಾಯಿತು.

ಇದು 8 ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ.

4

ಕವಿತ

ಹೆಣ್ಣು, ವಯಸ್ಸು 46, ಈ ಆನೆಯನ್ನು 1968ರ ಖೆಡ್ಡಾದಲ್ಲಿ ಸೆರೆಹಿಡಿಯಲಾಯಿತು.

ಇದು 10 ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ.

5

ಕೋಕಿಲ

ಹೆಣ್ಣು, ವಯಸ್ಸು 55, ಈ ಆನೆಯನ್ನು 1977ರಲ್ಲಿ ಕಾಕನಕೋಟೆ ಅರಣ್ಯಪ್ರದೇಶದಲ್ಲಿ ಸೆರೆಹಿಡಿಯಲಾಯಿತು.

ಇದು 10ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ.

6

ಶ್ರೀರಾಮ

ಗಂಡು, ವಯಸ್ಸು 43, ಈ ಆನೆಯನ್ನು ತಿತಿಮತಿ ಅರಣ್ಯಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಈ ಆನೆಯು ಕಳೆದ 3 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.

7

ಅಭಿಮನ್ಯು

ಗಂಡು, ವಯಸ್ಸು 37, ಈ ಆನೆಯನ್ನು 1977ರಲ್ಲಿ ಹೆಬ್ಬಳ್ಳ ಅರಣ್ಯಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಈ ಆನೆಯು ಒಂದು ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ.

8

ಗಜೇಂದ್ರ

ಗಂಡು, ವಯಸ್ಸು 33, ಈ ಆನೆಯನ್ನು 1987ರಲ್ಲಿ ಕಟ್ಟೇಪುರ ಅರಣ್ಯಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಈ ಆನೆಯು 4 ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ ಹಾಗೂ ಪಟ್ಟದ ಆನೆಯಾಗಿ ಕಾರ್ಯನಿರ್ವಹಿಸುತ್ತಿದೆ.

9

ಬಿಳಿಗಿರಿರಂಗ

ಗಂಡು, ವಯಸ್ಸು 26, ಈ ಆನೆಯನ್ನು 1976ರಲ್ಲಿ ಬೇಡಗುಳಿ ಅರಣ್ಯಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಇದು 9 ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ.

10

ವಿಕ್ರಮ

ಗಂಡು, ವಯಸ್ಸು 27, ಈ ಆನೆಯನ್ನು 1990ರಲ್ಲಿ ದೊಡ್ಡಬೆಟ್ಟ ಅರಣ್ಯಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಇದು ಎರಡು ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ.

11

ವರಲಕ್ಷ್ಮಿ

ಹೆಣ್ಣು, ವಯಸ್ಸು 38, ಈ ಆನೆಯನ್ನು 1977ರಲ್ಲಿ ಹೆಬ್ಬಳ್ಳ ಅರಣ್ಯಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಇದು 4 ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ.

12

ಶೋಭಾ

ಹೆಣ್ಣು, ವಯಸ್ಸು 43, ಈ ಆನೆಯನ್ನು 1970ರಲ್ಲಿ ಸೆರೆಹಿಡಿಯಲಾಯಿತು.

ಇದು 3 ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ.

ಮುಖಪುಟ / ಮೈಸೂರು ದಸರಾ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+