ಕ್ರಿಸ್ಮಸ್ ಗೆ ರೆಡಿ ಮಾಡಿ ಎಗ್ ನಾಗ್ ರೆಸಿಪಿ
ಎಗ್
ನಾಗ್ ಕ್ರಿಸ್ಮಸ್ ಹಬ್ಬಕ್ಕೆ ಮಾಡುವ ಸ್ಪೆಷಲ್ ತಿಂಡಿ. ಈ ಸಾಂಪ್ರದಾಯಿಕ ತಿಂಡಿ ಕ್ರಿಸ್ಮಸ್ ಹಬ್ಬದಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುವುದು. ಮೊಟ್ಟೆ ಬಳಸಿ ಮಾಡುವ ಈ ತಿಂಡಿಯನ್ನು ಸುಲಭವಾಗಿ ತಯಾರಿಸಬಹುದು. ಎಗ್ ನಾಗ್ ಮಾಡೋದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ. id="toptextpromo">ಎಗ್
ನಾಗ್
ಗೆ
ಬೇಕಾಗುವ
ಪದಾರ್ಥಗಳು:
* 12 ಮೊಟ್ಟೆ (ಬಿಳಿ ಮತ್ತು ಹಳದಿ ಭಾಗವನ್ನು ಬೇರ್ಪಡಿಸಿರಬೇಕು)
* 6 ಕಪ್ ಹಾಲು
* 2 ಕಪ್ ಕ್ರೀಂ
* 2 ಕಪ್ ಸಕ್ಕರೆ
* 2 ಕಪ್ ಬಾರ್ಬನ್ ವಿಸ್ಕಿ
* 1/2 ಕಪ್ ಬ್ರಾಂದಿ
* 2 ಚಮಚ ಜಾಕಾಯಿ ಪುಡಿ id='are-slot-1' class='oiad oi-axt oiadv'> id='top-searched-articles'>
ಎಗ್
ನಾಗ್
ರೆಸಿಪಿ
ಮಾಡುವ
ವಿಧಾನ:
* ಮೊಟ್ಟೆಯ ಹಳದಿ ಭಾಗವನ್ನು ಸಕ್ಕರೆ ಬೆರೆಸಿ ಚೆನ್ನಾಗಿ ಕಲೆಸಬೇಕು.
* ಬಾರ್ಬನ್ ಮತ್ತು ಬ್ರಾಂದಿ ಮಿಶ್ರಣವನ್ನು ಬೆರೆಸಬೇಕು.
* ಈಗ ಆಲ್ಕೊಹಾಲ್ ಮತ್ತು ಮೊಟ್ಟೆಯ ಮಿಶ್ರಣವನ್ನು 4-5 ಗಂಟೆ ಫ್ರಿಡ್ಜ್ ನಲ್ಲಿಡಬೇಕು.
* ಬಡಿಸುವ ಅರ್ಧ ಗಂಟೆ ಮುನ್ನ ತೆಗೆದಿಟ್ಟರೆ ಸಾಕು. ಅದಕ್ಕೆ ಹಾಲು ಹಾಕಿ ಜಾಕಾಯಿ ಪುಡಿಯನ್ನು ಬೆರೆಸಬೇಕು.
* ಪ್ರತ್ಯೇಕ ಬಟ್ಟಲಿನಲ್ಲಿ ಮೊಟ್ಟೆ ಬಿಳಿ ಭಾಗ ಮತ್ತು ಕ್ರೀಮನ್ನು ಚೆನ್ನಾಗಿ ಬೆರೆಸಬೇಕು.
* ಈಗ ಮೊಟ್ಟೆ ಬಿಳಿ ಭಾಗದ ಮಿಶ್ರಣವನ್ನು ತಯಾರಿಸಿಟ್ಟುಕೊಂಡ ಹಳದಿ ಮಿಶ್ರಣದೊಂದಿಗೆ ಬೆರೆಸಿ ಕದಡಬೇಕು. ಈಗ ಎಗ್ ನಾಗ್ ರೆಸಿಪಿ ರೆಡಿಯಾಗಿದೆ.












Click it and Unblock the Notifications