Year Ender 2024: ತಜ್ಞರ ಪ್ರಕಾರ 2024ರ ಅತ್ಯುತ್ತಮ ಕಾಂಡೋಮ್‌ಗಳಿವು; ಫ್ಲೇವರ್ ಸಹಿತ ಮಾಹಿತಿ ಇಲ್ಲಿದೆ
Year Ender 2024: 2025ರ ಹೊಸವರ್ಷಕ್ಕೆ ಕಾಲಿಡಲು ಇನ್ನೂನ ಕೆಲವೇ ದಿನಗಳಷ್ಟೇ ಬಾಕಿಯಿದೆ. ಇನ್ನು 2024ರಲ್ಲಿ ಏನೆಲ್ಲ ಪ್ರಮುಖ ಘಟನೆಗಳು ನಡೆದಿವೆ ಹಾಗೂ ಕ್ಷೇತ್ರವಾರು ದಾಖಲೆಗಳೇನು ಎನ್ನುವ ಮಾಹಿತಿಯನ್ನು ಮೆಲುಕು ಹಾಕಲೇಬೇಕಾಗುತ್ತದೆ. ಹಾಗಾದರೆ ಕಾಂಡೋಮ್ ವಿಚಾರಕ್ಕೆ ಬಂದರೆ ಈ ವರ್ಷ ಅತೀ ತಜ್ಞರ ಪ್ರಕಾರ ಉತ್ತಮ ಕಾಂಡೋಮ್‌ಗಳು ಯಾವುವು ಎಂದು ಇಲ್ಲಿ ನೀಡಲಾಗಿದೆ ಗಮನಿಸಿ.
ಲೈಂಗಿಕವಾಗಿ ಹರಡುವ ರೋಗಗಳನ್ನು ತಡೆಗಟ್ಟುವಲ್ಲಿ ಕಾಂಡೋಮ್ ಪಾತ್ರ ಪ್ರಮುಖ ಆಗಿರುತ್ತದೆ. ಇನ್ನು ಕಾಂಡೋ ಹೆಸರು ಕೇಳಿದರೆ ಸಾಕು ಬಹುತೇಕ ಮಂದಿ ನಾಚಿ ನೀರಾಗುತ್ತಾರೆ. ಬಳಕೆ ಮಾಡುವವರು ಸೇರಿದಂತೆ ತುಂಬಾ ಜನರಿಗೆ ಈ ಅನುಭವ ಆಗುವುದು ಸಹಜ.

ಇತ್ತೀಚಿನ ದಿನಗಳಲ್ಲಿ ಕಾಂಡೋಮ್ ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲಿದೆ. ಲೈಂಗಿಕ ಕ್ರಿಯೆಯಿಂದ ಹರಡುವ ರೋಗಗಳನ್ನು ತಡೆಯಲು, ಗರ್ಭಧಾರಣೆ ತಡೆಯಲು ಕಾಂಡೋಮ್ ಪಾತ್ರ ಪ್ರಮುಖವಾಗುತ್ತದೆ. ಮತ್ತೊಂದೆಡೆ ಫ್ಯಾಮಿಲಿ ಪ್ಲಾನಿಂಗ್‌ನಲ್ಲಿರುವ ದಂಪತಿಗಳು ಕೂಡ ಕಾಂಡೋಮ್ ಅನ್ನು ಬಳಕೆ ಮಾಡುತ್ತಾರೆ. ಇದು ಈಗ ಚಿಕ್ಕಮಕ್ಕಳಿಂದ ಹಿಡಿದು ಹಿರಿಕರವರೆಗೂ ಗೊತ್ತೇ ಇರುವ ವಿಚಾರ ಆಗಿದೆ.
ಅದರಲ್ಲೂ ಕೆಲವರಂತೂ ಎಲ್ಲದರಲ್ಲಿಯೂ ಬ್ರಾಂಡೆಡ್ ಹುಡುಕುವಂತೆ ಕಾಂಡೋಮ್‌ಗಳಲ್ಲೂ ಕೂಡ ಬ್ರಾಂಡ್‌ಗಳನ್ನು ಆಯ್ಕೆ ಮಾಡುತ್ತಾರೆ. ಅಲ್ಲದೆ, ಅದೇ ಬ್ರಾಂಡ್ ಅನ್ನೇ ಬಳಕೆ ಮಾಡುತ್ತಾರೆ. ಹಾಗಾದರೆ ತಜ್ಞರ ಪ್ರಕಾರ 2024ರಲ್ಲಿ ಅತ್ಯುತ್ತಮ ಎಂಬ ಹೆಗ್ಗಳಿಕೆ ಪಡೆದ ಕಾಂಡೋಮ್‌ಗಳ ವಿಧಗಳು ಹಾಗೂ ಅವುಗಳ ಸಂಪೂರ್ಣ ವಿಶೇಷತೆಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ತಜ್ಞರ ಪ್ರಕಾರ 2024ರ ಅತ್ಯುತ್ತಮ ಕಾಂಡೋಮ್‌ಗಳು: ಕಾಂಡೋಮ್‌ಗಳು ಆರೋಗ್ಯಕರ ಲೈಂಗಿಕ ಜೀವನದ ಅತ್ಯಗತ್ಯ ಭಾಗವಾಗಗಿವೆ ಅಂದರೆ ತಪ್ಪಾಗಲಾರದು. ಇದರಲ್ಲಿಯೂ ಹಲವು ವಿಧಗಳಿದ್ದು, ಬಳಕೆದಾರರ ಮೇಲೆ ಇವುಗಳ ಆಯ್ಕೆ ನಿರ್ಧಾರವಾಗುತ್ತವೆ.
ತಜ್ಞರ ಪ್ರಕಾರ 2024ರ ಅತ್ಯುತ್ತಮ ಕಾಂಡೋಮ್‌ಗಳು
1. SKYN Feel Everything
2. Caution Wear Iron Grip
3. Durex Tropical Flavors Condom
4. Royal Tailored Fit Ultra Thin Vegan Condoms
5. LELO HEX Extra Large Condoms
* SKYN Feel Everything: ತಜ್ಞರ ಪ್ರಕಾರ, ಅತ್ಯುತ್ತಮ ಕಾಂಡೋಮ್‌ಗಳಲ್ಲಿ SKYN Feel Everything ಕಾಂಡೋಮ್ ಕೂಡ ಒಂದಾಗಿದೆ.
ಇದು ರಬ್ಬರ್‌ನ ಒಂದು ವಿಧವಾದ ಲ್ಯಾಟೆಕ್ಸ್‌ನಿಂದ ಮಾಡಿದ ಕಾಂಡೋಮ್ ಆಗಿದೆ. ಇದು ತೆಳುವಾಗಿರಲಿದ್ದು, ಮೃದುವಾಗಿರುತ್ತದೆ. ಅದರಲ್ಲೂ ಅಲರ್ಜಿ ಇರುವವರು ಲೈಂಗಿಕ ಕ್ರಿಯೆಯಲ್ಲಿ ತೊಡಗುವಾಗ ಬಳೆಕೆ ಮಾಡಲು ಇದು ಉತ್ತಮ ಆಯ್ಕೆಯಾಗಿದೆ.
* Caution Wear Iron Grip: ಅತ್ಯುತ್ತಮ ಕಾಂಡೋಮ್‌ಗಳಲ್ಲಿ ಇದು ಒಂದಾಗಿದೆ. ಇದು 46 ಮಿಲಿ ಮೀಟರ್ ಅಗಲವನ್ನು ಹೊಂದಿದೆ. ಸ್ಟ್ಯಾಂಡರ್ಡ್ ಕಾಂಡೋಮ್‌ಗಿಂತ 20% ಕಿರಿದಾಗಿದ್ದು, ಧರಿಸಿದಾಗ ಕಳಚಿಬೀಳುವ ಸಾಧ್ಯತೆ ಕಡಿಮೆಯಿರುತ್ತದೆ.
* Durex Tropical Flavors Condom: ಇದಯ ಓರಲ್ ಸೆಕ್ಟ್‌ಗೆ ಉತ್ತಮ ಆಯ್ಕೆಯಾಗಿದೆ. ಸಂಭೋಗದಲ್ಲಿ ತೊಡಗುವಾಗ ಈ ಕಾಂಡೋಮ್ ಅನ್ನು ಬಳಸುವುದು ನಿಮ್ಮ ಸುರಕ್ಷತೆಗೆ ಸೂಕ್ತವಾಗಿದೆ. ಇವುಗಳನ್ನು ವಿವಿಧ ಫ್ಲೇವರ್ ಮತ್ತು ಬೇರೆ ಬೇರೆ ಬಣ್ಣಗಳಲ್ಲಿ ಕಾಣಬಹುದಾಗಿದೆ. ಸೇಬು, ಕಿತ್ತಳೆ, ಸ್ಟ್ರಾಬೆರಿ ಸೇರಿದಂತೆ ಇನ್ನಿತರ ಫ್ಲೇವರ್‌ಗಳಲ್ಲಿ ಇದು ಲಭ್ಯವಿದೆ.
* Royal Tailored Fit Ultra Thin Vegan: 2024ರ ಅತ್ಯುತ್ತಮ ಕಾಂಡೋಮ್‌ಗಳಲ್ಲಿ ಇದು ಒಂದಾಗಿದೆ. ಕೆಲವು ಕಾಂಡೋಮ್ ಬ್ರಾಂಡ್‌ಗಳು ಕೆಸೀನ್ ಪ್ರೋಟೀನ್ ಮತ್ತು ಸುಗಂಧದಂತಹ ಕಿರಿಕಿರಿ ಉಂಟುಮಾಡುವ ವಸ್ತುಗಳನ್ನು ಒಳಗೊಂಡಿರುತ್ತವೆ. ಆದರೆ ರಾಯಲ್ ಟೈಲರ್ಡ್ ಫಿಟ್ ಅಲ್ಟ್ರಾ ಥಿನ್ ವೆಗಾನ್ ಕಾಂಡೋಮ್ ಮಾತ್ರ ಯಾವುದೇ ತೊಂದರೆ ಆಗುವಂತಹ ಯಾವುದೇ ವಿಷಕಾರಿ ಅಂಶಗಳನ್ನು ಒಳಗೊಂಡಿರುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ಇದನ್ನು ಸಾವಯವ ನೈಸರ್ಗಿಕ ಲ್ಯಾಟೆಕ್ಸ್ ಸೇರಿದಂತೆ ಸಸ್ಯಾಹಾರಿ ವಸ್ತುಗಳಿಂದ ತಯಾರಿಸಲಾಗುತ್ತದೆ ಅಂತಲೂ ಹೇಳಿದ್ದಾರೆ. ಆದರೆ ಇದು ಅಲರ್ಜಿ ಇರುವವರಿಗೆ ಸೂಕ್ತ ಸೂಕ್ತವಲ್ಲ ಅಂತಲೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
* LELO HEX Extra Large Condoms: ಇದು 2024ರ ಅತ್ಯುತ್ತಮ ಕಾಂಡೋಮ್‌ಗಳಲ್ಲಿ ಒಂದಾಗಿದ್ದು, ದೊಡ್ಡ ಗಾತ್ರದ ಕಾಂಡೋಮ್ ಇದಾಗಿದೆ. ಇದರಲ್ಲಿ ಯಾವುದೇ ಮೋಜಿನ ರಬ್ಬರ್ ಫ್ಲೇವರ್ ಇರುವುದಿಲ್ಲ. ತಜ್ಞರ ಅಭಿಪ್ರಾಯದ ಆಧಾರದ ಮೇಲೆ ಈ ಸುದ್ದಿಯನ್ನು ಬರೆಯಲಾಗಿದೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications