2022ನೇ ಸಾಲಿನ ಸಾರ್ವತ್ರಿಕ ರಜಾದಿನಗಳ ಅಧಿಕೃತ ಪಟ್ಟಿ
2021 ವರ್ಷ ಮುಗಿದು 2022 ಸ್ವಾಗತಿಸುವ ಸಂದರ್ಭದಲ್ಲಿ ಮುಂದಿನ ವರ್ಷವಿಡಿ ಸಿಗಲಿರುವ ರಜಾ ದಿನಗಳ ಪಟ್ಟಿ ಇಲ್ಲಿದೆ. ಕೇಂದ್ರ ಸರ್ಕಾರದ ಪ್ರಕಟಣೆಯಂತೆ ಸಾರ್ವತ್ರಿಕ ರಜಾ ದಿನ, ನಿರ್ಬಂಧಿತ ರಜಾ ದಿನಗಳನ್ನು ಇದರಲ್ಲಿ ನೀಡಲಾಗಿದೆ. ಕೆಲವು ರಜಾ ದಿನಗಳು ಕೆಲವು ಪ್ರದೇಶಕ್ಕೆ ಮಾತ್ರ ಸೀಮಿತವಾಗಿರಲಿದೆ. ಹಲವು ಹಬ್ಬಗಳು ಭಾನುವಾರ ಬಂದಿದ್ದು, ಇದರಿಂದಾಗಿ ಕೆಲವು ಹಬ್ಬಗಳ ರಜೆಗೆ ಕತ್ತರಿ ಬೀಳಲಿದೆ.
ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾದಿನವಿರಲಿದೆ. ಅಧಿಕೃತ ರಜಾದಿನಗಳ ಪಟ್ಟಿ ಪ್ರಕಾರ, 16 ಗೆಜೆಟೆಡ್ ರಜೆದಿನ 30 ನಿರ್ಬಂಧಿತ ರಜೆಗಳು ವರ್ಷದಲ್ಲಿ ಸಿಗಲಿವೆ. ದೆಹಲಿಯಲ್ಲಿ 14 ದಿನ ಕಡ್ಡಾಯ ರಜೆ ಹಾಗೂ 12 ಐಚ್ಛಿಕ ರಜೆಗಳ ಪೈಕಿ 3 ರಜೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಕೇಂದ್ರ ಸರ್ಕಾರದ ಪರವಾಗಿ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಸಾರ್ವತ್ರಿಕ ರಜಾದಿನಗಳ ಪಟ್ಟಿಯನ್ನು ಪ್ರಕಟಿಸುತ್ತದೆ. ಗೆಜೆಟೆಡ್ ರಜೆ, ನಿರ್ಬಂಧಿತ ರಜೆ ಇದರಲ್ಲಿ ಪ್ರಮುಖ ವಿಂಗಡಣೆಯಾಗಿದೆ.

ಕೊವಿಡ್ 19 ಕಾರಣದಿಂದ ಬಹುತೇಕ ಕಚೇರಿಗಳು ಬಂದ್ ಆಗಿದ್ದರೂ ಮುಂದಿನ ವರ್ಷ ಕಚೇರಿ ಓಪನ್ ಆಗುವ ನಿರೀಕ್ಷೆಯಂತೂ ಹುಟ್ಟುಕೊಂಡಿದೆ.
| 2022 ಸಾರ್ವಜನಿಕ ರಜಾದಿನಗಳು | ||||
|---|---|---|---|---|
| ಶನಿವಾರ | Jan 01 | ಹೊಸ ವರ್ಷಾಚರಣೆ | Regional Holiday | ಹಲವು ರಾಜ್ಯ |
| ಗುರುವಾರ | Jan 13 | ಲೋಹಿರಿ | Regional Holiday | ಕೆಲವು ರಾಜ್ಯ |
| ಶುಕ್ರವಾರ | Jan 14 | ಮಕರ ಸಂಕ್ರಾಂತಿ/ಪೊಂಗಲ್ | Regional Holiday | ಕರ್ನಾಟಕ, ತಮಿಳುನಾಡು..ಇತರೆ ರಾಜ್ಯ |
| ಬುಧವಾರ | Jan 26 | ಗಣರಾಜ್ಯೋತ್ಸವ | General Holiday | ಭಾರತದೆಲ್ಲೆಡೆ |
| ಶನಿವಾರ | Feb 5 | ಬಸಂತ್ ಪಂಚಮಿ/ಶ್ರೀಪಂಚಮಿ | Regional Holiday | ಹಲವು ರಾಜ್ಯ |
| ಶನಿವಾರ | Feb 19 | ಶಿವಾಜಿ ಜಯಂತಿ | Regional Holiday | ಮಹಾರಾಷ್ಟ್ರ |
| ಸೋಮವಾರ | Mar 8 | ಸ್ವಾಮಿ ದಯಾನಂದ ಸರಸ್ವತಿ ಜಯಂತಿ | Regional Holiday | ಕೆಲ ರಾಜ್ಯ |
| ಮಂಗಳವಾರ | Mar 1 | ಮಹಾ ಶಿವರಾತ್ರಿ | Regional Holiday | ಭಾರತದೆಲ್ಲೆಡೆ |
| ಶುಕ್ರವಾರ | Mar 18 | ಹೋಳಿ | General Holiday | ಭಾರತದೆಲ್ಲೆಡೆ |
| ಶನಿವಾರ | April 2 | ಯುಗಾದಿ/ಗುಡಿ ಪರ್ವ/ವೈಸಾಖಿ/ವಿಶು/ಛೇಟಿ ಚಾಂದ್ | Regional Holiday | ಹಲವು ರಾಜ್ಯ |
| ಭಾನುವಾರ | Apr 10 | ರಾಮ ನವಮಿ | General Holiday | ಭಾರತದೆಲ್ಲೆಡೆ |
| ಗುರುವಾರ | Apr 14 | ಮಹಾವೀರ ಜಯಂತಿ, ಅಂಬೇಡ್ಕರ್ ಜಯಂತಿ | General Holiday | ಭಾರತದೆಲ್ಲೆಡೆ |
| ಶುಕ್ರವಾರ | Apr 15 | ಗುಡ್ ಫ್ರೈಡೇ | General Holiday | ಭಾರತದೆಲ್ಲೆಡೆ |
| ಭಾನುವಾರ | May 1 | ಕಾರ್ಮಿಕ ದಿನಾಚರಣೆ | Regional Holiday | ಭಾರತದೆಲ್ಲೆಡೆ |
| ಮಂಗಳವಾರ | May 3 | ಈದ್ ಉಲ್ ಫಿತ್ರ್ | General Holiday | ಭಾರತದೆಲ್ಲೆಡೆ |
| ಸೋಮವಾರ | May 16 | ಬುದ್ಧಪೂರ್ಣಿಮಾ | General Holiday | ಭಾರತದೆಲ್ಲೆಡೆ |
| ಭಾನುವಾರ | July 10 | ಈದ್ ಉಲ್ ಝುಹಾ(ಬಕ್ರೀದ್) | General Holiday | ಭಾರತದೆಲ್ಲೆಡೆ |
| ಮಂಗಳವಾರ | Aug 9 | ಮೊಹರಂ | General Holiday | ಭಾರತದೆಲ್ಲೆಡೆ |
| ಗುರುವಾರ | Aug 11 | ರಕ್ಷಾಬಂಧನ | Regional Holiday | ಹಲವು ರಾಜ್ಯ |
| ಸೋಮವಾರ | Aug 15 | ಸ್ವಾತಂತ್ರ್ಯೋತ್ಸವ | General Holiday | ಭಾರತದೆಲ್ಲೆಡೆ |
| ಶುಕ್ರವಾರ | Aug 19 | ಜನ್ಮಾಷ್ಟಮಿ | General Holiday | ಭಾರತದೆಲ್ಲೆಡೆ |
| ಶುಕ್ರವಾರ | Aug 31 | ಗಣೇಶ ಚತುರ್ಥಿ | Regional Holiday | ಹಲವು ರಾಜ್ಯ |
| ಗುರುವಾರ | Sept 08 | ಓಣಂ | Regional Holiday | ಕೇರಳ |
| ಭಾನುವಾರ | Oct 02 | ಗಾಂಧಿ ಜಯಂತಿ | General Holiday | ಭಾರತದೆಲ್ಲೆಡೆ |
| ಬುಧವಾರ | Oct 05 | ದಸರಾ | General Holiday | ಭಾರತದೆಲ್ಲೆಡೆ |
| ಮಂಗಳವಾರ | Oct 09 | ಈದ್ ಮಿಲಾದ್ | General Holiday | ಭಾರತದೆಲ್ಲೆಡೆ |
| ಸೋಮವಾರ | Oct 24 | ದೀಪಾವಳಿ | General Holiday | ಭಾರತದೆಲ್ಲೆಡೆ |
| ಮಂಗಳವಾರ | Nov 08 | ಗುರು ನಾನಕ್ ಜಯಂತಿ | General Holiday | ಭಾರತದೆಲ್ಲೆಡೆ |
| ಭಾನುವಾರ | Dec 25 | ಕ್ರಿಸ್ಮಸ್ | General Holiday | ಭಾರತದೆಲ್ಲೆಡೆ |
ಇದಲ್ಲದೆ, ಗಣರಾಜ್ಯದಿನ (ಜನವರಿ 26), ಸ್ವಾತಂತ್ರ್ಯೋತ್ಸವ ದಿನ (ಆಗಸ್ಟ್ 15) ಹಾಗೂ ಗಾಂಧಿ ಜಯಂತಿ (ಅಕ್ಟೋಬರ್ 02) ದಿನದಂದು ಸರ್ಕಾರಿಸ್ವಾಮ್ಯದ ಕಚೇರಿ, ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೂ ರಜಾ ದಿನವಿರಲಿದೆ. ಅಸ್ಸಾಂನ ಬಿಹು, ಕೇರಳ ಓಣಂ ಸೇರಿದಂತೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ.
Recommended Video
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications