Mobile: 108 MP ಕ್ಯಾಮೆರಾ ಹೊಂದಿರುವ ಫೋನ್ 10 ಸಾವಿರ ರೂ.ಗೆ ಲಭ್ಯ
ಭಾರತದ ಮಾರುಕಟ್ಟೆ ಸ್ಮಾರ್ಟ್‌ಫೋನ್ ಮಾರಟಗಾರರಿಗೆ ಭರ್ಜರಿ ವೇದಿಕೆ. ಇಲ್ಲಿನ ಜನರನ್ನು ಅಟ್ರ್ಯಾಕ್ಟ್ ಮಾಡಲು ಪ್ರತಿಯೊಂದು ಕಂಪನಿಗಳು ಪ್ಲ್ಯಾನ್ ಮಾಡಿಕೊಳ್ಳುತ್ತವೆ. ಸಾಧ್ಯವಾದಷ್ಟು ಕಡಿಮೆ ಬೆಲೆಯಲ್ಲಿ ಬೆಸ್ಟ್ ಸ್ಮಾರ್ಟ್‌ಫೋನ್ ತಯಾರಿಸಿ, ಕೊಡಲು ಹಲವು ಕಂಪನಿಗಳು ತಾ ಮುಂದೆ ನಾ ಮುಂದೆ ಎನ್ನುತ್ತಿವೆ.
ಭಾರತದ ಮಾರುಕಟ್ಟೆಯಲ್ಲಿ ಚೀನಾ ಕಂಪನಿಗಳ ಹಾವಳಿ ಜೋರಾಗಿದೆ. ಅದರ ನಡುವೆ ಬ್ರ್ಯಾಂಡ್ ಮೊಬೈಲ್ ಕಂಪನಿಗಳ ಸಹ ಭಾರತೀಯ ಮಾರುಕಟ್ಟೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿವೆ. ಸದ್ಯ ನೀವು Amazon ನಲ್ಲಿ ಕಡಿಮೆ ಬೆಲೆಗೆ ಉತ್ತಮ ಫೋನ್ ಖರೀದಿಸಬಹುದು. ಈ ಸಮಯದಲ್ಲಿ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಐಟೆಲ್ ತನ್ನ ಗ್ರಾಹಕರಿಗೆ ಪ್ರಬಲ ಕೊಡುಗೆಯನ್ನು ನೀಡಿದೆ.

Itel ತನ್ನ ಅಭಿಮಾನಿಗಳಿಗೆ ಮೇ 15 ರವರೆಗೆ ಸ್ಮಾರ್ಟ್‌ಫೋನ್‌ಗಳ ಮೇಲೆ ಬಂಪರ್ ರಿಯಾಯಿತಿ ಕೊಡುಗೆಗಳನ್ನು ನೀಡುತ್ತಿದೆ. ಸೇಲ್ ಆಫರ್‌ನಲ್ಲಿ ನೀವು 108 ಮೆಗಾಪಿಕ್ಸೆಲ್ ಸ್ಮಾರ್ಟ್‌ಫೋನ್ ಅನ್ನು ರೂ 10,000 ವ್ಯಾಪ್ತಿಯಲ್ಲಿ ಖರೀದಿಸಬಹುದು. itel S24 ಸ್ಮಾರ್ಟ್‌ಫೋನ್‌ನಲ್ಲಿ, ಬಳಕೆದಾರರು 8GB RAM ಮತ್ತು 128 ಇಂಟರ್ನಲ್ ಸ್ಟೋರೇಜ್ ಇದೆ.
ಈ ಫೋನಿನ ವೈಶಿಷ್ಠ್ಯಗಳು
itel S24 ಫೋನ್ 6.6 ಇಂಚಿನ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ 90Hz ರಿಫ್ರೆಶರೇಟ್ ಹೊಂದಿದ್ದು, 480 ನಿಟ್ಸ್ ಬ್ರೈಟ್ ನೆಸ್ ಹೊಂದಿದೆ. ಈ ಫೋನ್‌ನಲ್ಲಿ ಮಿಡಿಯಾ ಟೆಕ್ ಹೆಲೋ ಜಿ91 ಅಲ್ಟ್ರಾ ಪ್ರೊಸೆಸರ್ ನೀಡಲಾಗಿದೆ. ಆಂಡರ್ಯಾಡ್ 13ಗೆ ಈ ಫೋನ್ ಸಪೋರ್ಟ್ ಮಾಡುತ್ತದೆ. ಹಿಂಬಾಗದಲ್ಲಿ 108 ಮೆಗಾ ಪಿಕ್ಸಲ್ ಕ್ಯಾಮೆರಾ ನೀಡಲಾಗಿದ್ದು, ಫ್ರಂಟ್ ಕ್ಯಾಮೆರಾ 8 ಮೆಗಾ ಪಿಕ್ಸಲ್ ಹೊಂದಿದೆ. ಇದರ ಬ್ಯಾಟರಿ 5000 mAh ನ್ನದಾಗಿದೆ.
ಈ ಫೋನಿಗೆ ಏನೆಲ್ಲಾ ಆಫರ್ ಇದೆ
Amazon India ನಲ್ಲಿ itel S24 ನ 128GB ಸ್ಟೋರೇಜ್ ರೂಪಾಂತರದ ಬೆಲೆ 12,999 ರೂ ಆಗಿದೆ ಆದರೆ ಪ್ರಸ್ತುತ ಅದರ ಮೇಲೆ 15 ಪ್ರತಿಶತದಷ್ಟು ರಿಯಾಯಿತಿಯ ಕೊಡುಗೆಯನ್ನು ನೀಡಲಾಗುತ್ತಿದೆ. ಫ್ಲಾಟ್ ರಿಯಾಯಿತಿಯ ನಂತರ, ನೀವು ಈ ಫೋನ್ ಅನ್ನು ರೂ 10,999 ಗೆ ಖರೀದಿಸಬಹುದು. ಸೇಲ್ ಆಫರ್‌ನಲ್ಲಿ ಈ ಫೋನ್‌ಗೆ 1500 ರೂಪಾಯಿಗಳ ಬ್ಯಾಂಕ್ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ.
10 ಸಾವಿರಗಿಂತ ಕಡಿಮೆ ಬೆಲೆ ಫೋನ್ ಲಭ್ಯ
ಬ್ಯಾಂಕ್ ರಿಯಾಯಿತಿಯೊಂದಿಗೆ, ನೀವು ಈ ಫೋನ್ ಅನ್ನು 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಈ ಫೋನ್‌ನಲ್ಲಿ ಕಂಪನಿಯು ತನ್ನ ಅಭಿಮಾನಿಗಳು ಮತ್ತು ಗ್ರಾಹಕರಿಗೆ ರೂ 550 ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ನೀಡುತ್ತಿದೆ.
ಫೋನ್ ಕೊಂಡಲ್ಲಿ ವಾಚ್ ಫ್ರಿ
ಫ್ಲಾಟ್ ಡಿಸ್ಕೌಂಟ್, ಬ್ಯಾಂಕ್ ಆಫರ್, ಕ್ಯಾಶ್ ಬ್ಯಾಕ್ ಆಫರ್ ಮತ್ತು ಎಕ್ಸ್ ಚೇಂಜ್ ಆಫರ್ ಜೊತೆಗೆ ಗ್ರಾಹಕರಿಗೆ ಮತ್ತೊಂದು ಭರ್ಜರಿ ಆಫರ್ ನೀಡುತ್ತಿದೆ. ನೀವು itel S24 ಸ್ಮಾರ್ಟ್‌ಫೋನ್ ಖರೀದಿಸಿದರೆ, ಕಂಪನಿಯು ತನ್ನ itel S42 ಸ್ಮಾರ್ಟ್‌ವಾಚ್ ಅನ್ನು ಉಚಿತವಾಗಿ ನೀಡುತ್ತಿದೆ.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ












Click it and Unblock the Notifications