ಆಂಕರ್ ಅನುಶ್ರೀ ನಿವೃತ್ತಿ ಘೋಷಣೆ, ರಮೇಶ್ ಅರವಿಂದ್... Anchor Anushree
ಆಂಕರ್ ಅನುಶ್ರೀ ಅವರು ಜೀ ಕನ್ನಡ ಸರಿಗಮಪ ಕಾರ್ಯಕ್ರಮದ ಆಕರ್ಷಣೆ ಹೆಚ್ಚಿಸುತ್ತಾರೆ, ಹಾಗೇ ಅಚ್ಚುಕಟ್ಟಾಗಿ ಜೀ ಕನ್ನಡದ ಸರಿಗಮಪ ಕಾರ್ಯಕ್ರಮ ನಡೆಸಿಕೊಡುತ್ತಾರೆ ಆಂಕರ್ ಅನುಶ್ರೀ ಅವರು. ಹೀಗೆ ಆಂಕರ್ ಅನುಶ್ರೀ ಅವರ ನಿರೂಪಣೆ ಶೈಲಿಗೆ ಕನ್ನಡ ನಾಡು ಅಂದ್ರೆ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ಇಂಡಿಯಾದಲ್ಲಿ ಅಭಿಮಾನಿಗಳು ಇದ್ದಾರೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ನಿವೃತ್ತಿ ಘೋಷಣೆ, ರಮೇಶ್ ಅರವಿಂದ್...
ಆಂಕರ್ ಅನುಶ್ರೀ ಹೆಸರು ಕನ್ನಡ ನಾಡಲ್ಲಿ ಮಾತ್ರವಲ್ಲ, ಪೂರ್ತಿ ಪಶ್ಚಿಮ ತೀರದಲ್ಲೂ ಭಾರಿ ಸೌಂಡ್ ಮಾಡುತ್ತದೆ. ಯಾಕಂದ್ರೆ ದೂರದ ದೇಶಗಳಲ್ಲಿ ಇರುವ ಕನ್ನಡಿಗರ ಸಮೇತ ಬೇರೆ ಬೇರೆ ಭಾಷಿಕರು ಕೂಡ ಆಂಕರ್ ಅನುಶ್ರೀ ಅವರ ಆಂಕರಿಂಗ್ ಮಾತಿನ ಶೈಲಿ ಇಷ್ಟಪಟ್ಟು ಕೇಳುತ್ತಾರೆ. ಕನ್ನಡ ರಿಯಾಲಿಟಿ ಶೋ ಅಖಾಡದಲ್ಲಿ ಆಂಕರ್ ಅನುಶ್ರೀ ಅವರ ನಿರೂಪಣೆ ಕಾರಣಕ್ಕೆ ಎಷ್ಟೋ ಕಾರ್ಯಕ್ರಮ ಗೆದ್ದು ಬೀಗಿವೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ನಿವೃತ್ತಿ ಘೋಷಣೆ, ರಮೇಶ್ ಅರವಿಂದ್...

ಆಂಕರ್ ಅನುಶ್ರೀ ನಿವೃತ್ತಿ ಘೋಷಣೆ...
ಕನ್ನಡ ನಾಡಿನ ಪ್ರತಿ ಮನೆಯಲ್ಲೂ ಆಂಕರ್ ಅನುಶ್ರೀ ಅವರಿಗೆ ಅಭಿಮಾನಿಗಳು ಇದ್ದಾರೆ. ಅನುಶ್ರೀ ಟಿವಿ ಅಂದ್ರೆ ಕಿರುತೆರೆ ಲೋಕದಲ್ಲಿ ದೊಡ್ಡ ಸ್ಟಾರ್, ಕನ್ನಡ ಸಿನಿಮಾ ಲೋಕದಲ್ಲಿಯು ಆಂಕರ್ ಅನುಶ್ರೀ ಅವರು ಭಾರಿ ದೊಡ್ಡ ಹೆಸರು ಸಂಪಾದಿಸಿದ್ದಾರೆ. ಆಂಕರ್ ಅನುಶ್ರೀ ಮದುವೆ ವಿಚಾರ ಪದೇ ಪದೇ ಚರ್ಚೆಗೆ ಬಂದು ಸಂಚಲನ ಸೃಷ್ಟಿ ಮಾಡುತ್ತಿರುವಾಗ, ಆಂಕರ್ ಅನುಶ್ರೀ ನಿವೃತ್ತಿ ಘೋಷಣೆ, ರಮೇಶ್ ಅರವಿಂದ್...
ಕನ್ನಡದ ನಂಬರ್ 1 ಆಂಕರ್ ಅನುಶ್ರೀ
ಆಂಕರ್ ಅನುಶ್ರೀ ಅವರ ನಿರೂಪಣೆಗೆ ಅದೆಷ್ಟು ಬೆಲೆ ಇದೆ ಅಂದ್ರೆ, ಅವರ ಆಂಕರಿಂಗ್‌ಗಾಗಿ ಕನ್ನಡದ ಹಲವಾರು ಚಾನಲ್‌ಗಳು ಕಾದು ಕುಳಿತಿವೆ. ಆದರೂ ಅವರು ಜೀ ಕನ್ನಡ ಬಿಟ್ಟಿಲ್ಲ. ಆಂಕರ್ ಅನುಶ್ರೀ ಜೀ ಕನ್ನಡಕ್ಕೆ ದತ್ತು ಪುತ್ರಿಯೇ ಆಗಿದ್ದು, ಎಲ್ಲ ರಿಯಾಲಿಟಿ ಶೋಗಳಿಗೆ ಇವರೇ ಆಂಕರ್ ಆಗಿ ಬರ್ತಾರೆ. ಆಂಕರ್ ಅನುಶ್ರೀ ಅಂದ್ರೆ ಮಾಸ್, ಆಂಕರ್ ಅನುಶ್ರೀ ಅಂದ್ರೆ ಕ್ಲಾಸ್.. ಆಂಕರ್ ಅನುಶ್ರೀ ಅಂದ್ರೆ ಕನ್ನಡ ಕಿರುತೆರೆಯ ಸೂಪರ್ ಸ್ಟಾರ್ ಅಂತ ಹೇಳುತ್ತಾ ಹೊಗಳುತ್ತಾರೆ ಅವರ ಅಭಿಮಾನಿಗಳು. ಹೀಗಿದ್ದಾಗಲೇ, ಆಂಕರ್ ಅನುಶ್ರೀ ನಿವೃತ್ತಿ ಘೋಷಣೆ & ರಮೇಶ್ ಅರವಿಂದ್ ಜೀ ಕನ್ನಡ ಸರಿಗಮಪ ಕಾರ್ಯಕ್ರಮಕ್ಕೆ ಹೊಸ ನಿರೂಪಕ ಎಂಬ ಸುದ್ದಿ ಹಬ್ಬಿದೆ!
ಅಷ್ಟಕ್ಕೂ, ಆಂಕರ್ ಅನುಶ್ರೀ ನಿವೃತ್ತಿ ಘೋಷಣೆ & ರಮೇಶ್ ಅರವಿಂದ್ ಜೀ ಕನ್ನಡ ಸರಿಗಮಪ ಕಾರ್ಯಕ್ರಮಕ್ಕೆ ಹೊಸ ನಿರೂಪಕ ಎಂಬ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಹಬ್ಬಲು ಕಾರಣವಾಗಿದ್ದು ಪ್ರೋಮೋ. ಈ ವಾರದ ಜೀ ಕನ್ನಡ ಸರಿಗಮಪ ಕಾರ್ಯಕ್ರಮದ ಪ್ರೋಮೋ ರಿಲೀಸ್ ಆಗಿದೆ. ಈ ಪ್ರೋಮೋದಲ್ಲಿ ರಮೇಶ್ ಅರವಿಂದ್ ಅವರು ಕಾರ್ಯಕ್ರಮ ನಿರೂಪಣೆ ಮಾಡುವ ರೀತಿ ಇದೆ. ಹೀಗಾಗಿಯೇ, ಆಂಕರ್ ಅನುಶ್ರೀ ನಿವೃತ್ತಿ ಘೋಷಣೆ ಮಾಡಿದ್ದಾರೆ ಎಂಬ ವದಂತಿ ಹಬ್ಬಿದೆ. ಆದರೆ ಇನ್ನೂ ಇದರ ಅಸಲಿಯತ್ತು ಗೊತ್ತಾಗಿಲ್ಲ, ಹೀಗಾಗಿಯೇ ಶನಿವಾರದ ತನಕ ಕಾದು ನೋಡಬೇಕಿದೆ.
ಅನುಶ್ರೀ ಮದುವೆ ಯಾವಾಗ ಅಂದ್ರೆ...
ಆಂಕರ್ ಅನುಶ್ರೀ ಅವರಿಗೆ 36 ವರ್ಷ ವಯಸ್ಸು ಕಳೆದರೂ ಯಾಕೆ ಮದುವೆ ಆಗಿಲ್ಲ? ಅನ್ನೋ ಪ್ರಶ್ನೆ ಅಭಿಮಾನಿಗಳು ಕೇಳ್ತಾನೆ ಇದ್ದರು. ಯಾಕಂದ್ರೆ ಕನ್ನಡ ನಾಡಿನ ಜನರು ಆಂಕರ್ ಅನುಶ್ರೀ ಅವರ ಬಗ್ಗೆ ಸಿಕ್ಕಾಪಟ್ಟೆ ಪ್ರೀತಿ & ಗೌರವ ಇಟ್ಟುಕೊಂಡಿದ್ದಾರೆ. ಈ ಕಾರಣಕ್ಕೆ ಪದೇ ಪದೇ ಆಂಕರ್ ಅನುಶ್ರೀ ಅವರ ಮದುವೆಗಾಗಿ ಕಾಯುತ್ತಿದ್ದಾರೆ ಜನಗಳು. 1988ರ ಜನವರಿ 25 ರಂದು ಜನಿಸಿದ್ದ ಆಂಕರ್ ಅನುಶ್ರೀ ಅವರು, ಕಡುಬಡ ಕುಟುಂಬದಿಂದ ಬೆಳೆದು ಬಂದು ದೊಡ್ಡ ಸಾಧನೆ ಮಾಡಿ ಮನೆ ಮನೆಯಲ್ಲೂ ಮಾತಾಗಿದ್ದಾರೆ. ಹೀಗಿದ್ದಾಗ ಶೀಘ್ರದಲ್ಲೇ ಅವರ ಮದುವೆ ಅನ್ನೋ ಮಾತು ಓಡಾಡುತ್ತಿವೆ.












Click it and Unblock the Notifications