UI Movie: ಉಪೇಂದ್ರ ಸಿನಿಮಾ ನೋಡಿ ಹುಚ್ಚನಂತೆ ಅಭಿಮಾನಿ ಬಟ್ಟೆ ಹರಿದು....

ಉಪೇಂದ್ರ ಅವರ ಬಹು ನಿರೀಕ್ಷಿತ ಸಿನಿಮಾ 'ಯುಐ' ಅದ್ಧೂರಿಯಾಗಿ ಜಗತ್ತಿನಾದ್ಯಂತ ಇಂದು ರಿಲೀಸ್ ಆಗಿದ್ದು, 'ಯುಐ' ಸಿನಿಮಾ ನೋಡಿದ ಜನರು ಬಹುಪರಾಕ್ ಹಾಕುತ್ತಿದ್ದಾರೆ. ಈ ಸಮಯದಲ್ಲೇ ಪ್ರಪಂಚದ ಹಲವು ದೇಶಗಳಲ್ಲೂ 'UI' ಸದ್ದು ಜೋರಾಗಿದೆ. ಮತ್ತೊಂದು ಕಡೆ ಉಪೇಂದ್ರ ಡೈರೆಕ್ಷನ್ ಮಾಡಿರುವ ಸಿನಿಮಾ ನೋಡಿ ಅಭಿಮಾನಿಗಳು ಕೂಡ ಕನ್ಫ್ಯೂಸ್ ಆಗಿ ಮತ್ತೊಮ್ಮೆ ನೋಡಲು ನಿರ್ಧಾರ ಮಾಡಿದ್ದಾರೆ. ಹೀಗಿದ್ದಾಗಲೇ, ಉಪೇಂದ್ರ ಸಿನಿಮಾ ನೋಡಿ ಹುಚ್ಚನಾದ ಅಭಿಮಾನಿ ಬಟ್ಟೆ ಹರಿದು....

ಉಪೇಂದ್ರ ಸಿನಿಮಾಗಳು ಅಂದ್ರೆ ಕರ್ನಾಟಕ ಮಾತ್ರವಲ್ಲ ಇಂಡಿಯಾ ಪೂರ್ತಿ ಹವಾ ಎದ್ದಿರುತ್ತೆ. ಇದೀಗ ಉಪೇಂದ್ರ 'ಯುಐ' ಸಿನಿಮಾದಲ್ಲಿ ನೂರಾರು ದಾಖಲೆ ಬರೆದಿದ್ದಾರೆ. ಅದೇ ರೀತಿ, ಯುಐ ಸಿನಿಮಾ ಕೂಡ ತೆಲುಗು, ತಮಿಳು, ಮಲಯಾಳಂ ಸೇರಿ ಹಿಂದಿ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಜಗತ್ತಿನ ಹಲವು ಭಾಷೆಗಳ ಪ್ರೇಕ್ಷಕರಿಗೂ ಸಿನಿಮಾ ಇಷ್ಟವಾಗಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದ್ದು, ಅಭಿಮಾನಿಗಳು ಕೂಡ ಥ್ರಿಲ್ ಆಗಿದ್ದಾರೆ. ಇಂತಹ ಸಮಯದಲ್ಲೇ, ಉಪೇಂದ್ರ ಸಿನ್ಮಾ ನೋಡಿ ಹುಚ್ಚನಂತೆ ಅಭಿಮಾನಿ ಬಟ್ಟೆ ಹರಿದು....

Upendra s UI Movie Collection And Review Is Trend On Social Media

ಹುಚ್ಚನಂತೆ ಅಭಿಮಾನಿ ಬಟ್ಟೆ ಹರಿದು....

ಹೌದು, ಆಂಧ್ರ ಮೂಲದ ಅಭಿಮಾನಿ ಕಂ ಸಿನಿಮಾ ರಿವ್ಯೂವರ್ ಇದೀಗ 'ಯುಐ' ಸಿನಿಮಾ ನೋಡಿ ಫುಲ್ ಖುಷಿಯಾಗಿದ್ದಾನೆ. ಅಲ್ಲದೆ ಪಕ್ಕದಲ್ಲಿ ಇದ್ದ ತನ್ನ ಸ್ನೇಹಿತನ ಬಟ್ಟೆಯನ್ನೂ ಹರಿದು, ತನ್ನಲ್ಲಿ ಆಗುತ್ತಿರುವ ಸಂತೋಷ ಹೊರ ಹಾಕಿದ್ದಾನೆ. ಉಪೇಂದ್ರ ನಿರ್ದೇಶನವನ್ನ ಮಾಡಿರುವ 'ಯುಐ' ಸಿನಿಮಾಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾನೆ, ಆದರೂ ನನಗೆ ಸಿನಿಮಾ ಅರ್ಥ ಆಗಲಿಲ್ಲ ಅಂತಾ ಹೇಳಿಬಿಟ್ಟಿದ್ದಾನೆ!

ಉಪೇಂದ್ರ ಸಿನಿಮಾ ಓಪನಿಂಗ್ ಅಲ್ಲೇ ಥ್ರಿಲ್!

ಅಂದಹಾಗೆ 'ಯುಐ' ಸಿನಿಮಾದ ಆರಂಭದಲ್ಲೇ 'If You Are Intelligent, Get Out Of The Theatre Right Now' ಅನ್ನೋ ಮೆಸೇಜ್ ಥಿಯೇಟರ್ ಸ್ಕ್ರೀನ್ ಮೇಲೆ ರಾರಾಜಿಸಿದೆ ಅಂತಾ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರು ಪೋಸ್ಟ್ ಹಾಕುತ್ತಿದ್ದಾರೆ. ಹಾಗಾದ್ರೆ 'If You Are Intelligent, Get Out Of The Theatre Right Now' ಅಂತಾ ಹೇಳಿದ್ರೆ ಅರ್ಥ ಏನು ಬರುತ್ತೆ ಗೊತ್ತೆ? ಬಹುತೇಕರಿಗೆ ಅರ್ಥ ಗೊತ್ತಿರುತ್ತದೆ, ಆದರೂ ಗೊತ್ತಿಲ್ಲದವರು ಮುಂದೆ ಓದಿ.

'If You Are Intelligent Get Out Of The Theatre Right Now' ಅಂತ ಹೇಳಿದ್ರೆ 'ನೀವು ಬುದ್ಧಿವಂತರಾಗಿದ್ದರೆ, ಕೂಡಲೇ ಥಿಯೇಟರ್ ಬಿಟ್ಟು ಹೊರ ಹೋಗಿ' ಅನ್ನೋ ಅರ್ಥ ಬರುತ್ತೆ. ಹೀಗಿದ್ದಾಗ ಕೆಲವರು ಈ ಮೆಸೇಜ್‌ನ ಸೋಷಿಯಲ್ ಮೀಡಿಯಾಗಳಲ್ಲಿ 'ಥಿಯೇಟರ್ ಬಿಟ್ಟು ತೊಲಗಿ' ಅನ್ನೋ ಅರ್ಥದಲ್ಲಿ ಹೇಳುತ್ತಿದ್ದಾರೆ. ಆದರೆ... ಈ ಕುರಿತು ಯಾವುದೇ ಸ್ಪಷ್ಟನೆಯೂ ಸಿಕ್ಕಿಲ್ಲ. ಹೀಗಾಗಿ, ನೀವು ಕೂಡ 'ಯುಐ' ಸಿನಿಮಾ ಪೂರ್ತಿಯಾಗಿ ನೋಡಿ ನಿರ್ಧಾರ ಮಾಡಿ ಅಂತಾ ಇದೀಗ ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿಮಾನಿಗಳು ಹೇಳ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+