SIIMA 2023: ಸೈಮಾ ಪ್ರಶಸ್ತಿಗೆ ಕೆಜಿಎಫ್-2, 777 ಚಾರ್ಲಿ, ಕಾಂತಾರ, ವಿಕ್ರಾಂತ್ ರೋಣ, ಲವ್ ಮಾಕ್ಟೇಲ್-2 ನಡುವೆ ಬಿಗ್ ಫೈಟ್!
ಇಡೀ ಭಾರತೀಯ ಸಿನಿಮಾ ಜಗತ್ತೇ ಕಾಯುವ 'ಸೈಮಾ' ಪ್ರಶಸ್ತಿ ಕಾರ್ಯಕ್ರಮ ಅದ್ಧೂರಿ ಆರಂಭ ಕಂಡಿದೆ. ಈ ಬಾರಿ ದುಬೈನಲ್ಲಿ ಸೆಪ್ಟೆಂಬರ್ 15 ಹಾಗೂ ಸೆಪ್ಟೆಂಬರ್ 16 ರಂದು ಈ 'ಸೈಮಾ' ಪ್ರಶಸ್ತಿ ಸಮಾರಂಭ ನಡೆಯುತ್ತಿದೆ. ಪ್ರತಿವರ್ಷ ಅಭಿಮಾನಿಗಳು ಮತ್ತು ಸಿನಿಮಾ ಪ್ರಿಯರಿಗೆ ಇಷ್ಟವಾದ ಸಿನಿಮಾ ಆಯ್ಕೆ ಮಾಡಿ, ವಿವಿಧ ವಿಭಾಗಗಲ್ಲಿ ಪ್ರಶಸ್ತಿ ನೀಡಲಾಗ್ತಿದೆ. ಈ ಬಾರಿ ಕೂಡ ಕನ್ನಡ ಸಿನಿಮಾಗಳ ಪಟ್ಟಿ ತಯಾರಾಗಿದೆ.
ಅಂದಹಾಗೆ ದಕ್ಷಿಣ ಭಾರತದ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗುವ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ. ವಿವಿಧ ವಿಭಾಗದ ಪ್ರಶಸ್ತಿಗಳಿಗಾಗಿ ನಾಮಿನೇಟ್ ಆದ ಸಿನಿಮಾಗೆ ವೋಟಿಂಗ್ ಮಾಡಲು ಅವಕಾಶವನ್ನು ನೀಡಲಾಗಿತ್ತು. ಕನ್ನಡ ಭಾಷೆಯ ಹಲವು ಸಿನಿಮಾಗಳು ಈ ಸಾಲಿನಲ್ಲಿ ರಿಲೀಸ್ ಆಗಿ ಅಬ್ಬರಿಸಿವೆ. ಹೀಗಾಗಿ ಪ್ರಶಸ್ತಿ ಪಡೆಯುವ ಸಿನಿಮಾ ಯಾವುದು ಅನ್ನೋ ಕುತೂಹಲ ಮನೆಮಾಡಿದೆ. ಹಾಗಾದರೆ ಯಾವ ಯಾವ ಸಿನಿಮಾ ನಾಮಿನೇಟ್ ಆಗಿದೆ? ಹೇಗಿದೆ ಕನ್ನಡ ಚಿತ್ರಗಳ ಹವಾ? ಮುಂದೆ ಓದಿ.

ಕನ್ನಡದ ಅತ್ಯುತ್ತಮ ಸಿನಿಮಾ
777 ಚಾರ್ಲಿ
ಕಾಂತಾರ
ಕೆಜಿಎಫ್-2
ಲವ್ ಮಾಕ್ಟೇಲ್-2
ವಿಕ್ರಾಂತ್ ರೋಣ
ಅತ್ಯುತ್ತಮ ನಿರ್ದೇಶಕ
ಅನೂಪ್ ಭಂಡಾರಿ - ವಿಕ್ರಾಂತ್ ರೋಣ
ಡಾರ್ಲಿಂಗ್ ಕೃಷ್ಣ- ಲವ್ ಮಾಕ್ಟೇಲ್-2
ಕಿರಣ್ ರಾಜ್ - 777 ಚಾರ್ಲಿ
ಪ್ರಶಾಂತ್ ನೀಲ್ - ಕೆಜಿಎಫ್-2
ರಿಷಬ್ ಶೆಟ್ಟಿ - ಕಾಂತಾರ
ಅತ್ಯುತ್ತಮ ನಟ
ಪುನೀತ್ ರಾಜ್‌ಕುಮಾರ್ - ಜೇಮ್ಸ್
ರಕ್ಷಿತ್ ಶೆಟ್ಟಿ - 777 ಚಾರ್ಲಿ
ರಿಷಬ್ ಶೆಟ್ಟಿ - ಕಾಂತಾರ
ಶಿವರಾಜ್‌ಕುಮಾರ್ - ವೇದ
ಸುದೀಪ್ - ವಿಕ್ರಾಂತ್ ರೋಣ
ಯಶ್ - ಕೆಜಿಎಫ್ 2
ಅತ್ಯುತ್ತಮ ನಟಿ
ಆಶಿಕಾ ರಂಗನಾಥ್ - ರೆಮೋ
ಚೈತ್ರಾ ಆಚಾರ್ - ಗಿಲ್ಕಿ
ರಚಿತಾ ರಾಮ್ - ಮಾನ್ಸೂನ್ ರಾಗ
ಸಪ್ತಮಿ ಗೌಡ - ಕಾಂತಾರ
ಶರ್ಮಿಳಾ ಮಾಂಡ್ರೆ - ಗಾಳಿಪಟ-2
ಶ್ರೀನಿಧಿ ಶೆಟ್ಟಿ - ಕೆಜಿಎಫ್-2
ಅತ್ಯುತ್ತಮ ಪೋಷಕ ನಟ
ಕಿಶೋರ್ - ಕಾಂತಾರ
ದಿಗಂತ್ ಮಂಚಾಲೆ - ಗಾಳಿಪಟ-2
ಅಚ್ಯುತ್ ಕುಮಾರ್ - ಕೆಜಿಎಫ್-2
ರಂಗಾಯಣ ರಘು - ಜೇಮ್ಸ್
ರಾಜ್ ಬಿ ಶೆಟ್ಟಿ - 777 ಚಾರ್ಲಿ
ಅತ್ಯುತ್ತಮ ಪೋಷಕ ನಟಿ
ಅದಿತಿ ಸಾಗರ್ - ವೇದ
ಕಾರುಣ್ಯ ರಾಮ್ - ಪೆಟ್ರೋಮ್ಯಾಕ್ಸ್
ಸಾಕ್ಷಿ ಮೇಘನಾ - ಲಿಸಾ
ಶರ್ಮಿತಾ ಗೌಡ - ಫ್ಯಾಮಿಲಿ
ಪ್ಯಾಕ್ ಶುಭರಕ್ಷಾ - ಹೋಮ್ ಮಿನಿಸ್ಟರ್
ಅತ್ಯುತ್ತಮ ಸಂಗೀತ ನಿರ್ದೇಶಕ
ಅಜನೀಶ್ ಲೋಕನಾಥ್ - ಕಾಂತಾರ
ಅರ್ಜುನ್ ಜನ್ಯ - ಏಕ್ ಲವ್ ಯಾ
ನಕುಲ್ ಅಭಯಂಕರ್ - ಲವ್ ಮಾಕ್ಟೇಲ್-2
ನೊಬಿನ್ ಪೌಲ್ - 777 ಚಾರ್ಲಿ
ರವಿ ಬಸ್ರೂರು - ಕೆಜಿಎಫ್-2
ಅತ್ಯುತ್ತಮ ಸಾಹಿತಿ
ಪ್ರಮೋದ್ ಮರವಂತೆ - ಸಿಂಗಾರ ಸಿರಿಯೇ (ಕಾಂತಾರ)
ರಾಘವೇಂದ್ರ ಕಾಮತ್ - ಇದೇ ಸ್ವರ್ಗ (ಲವ್ ಮಾಕ್ಟೇಲ್-2)
ರವಿ ಬಸ್ರೂರು - ತೂಫಾನ್ (ಕೆಜಿಎಫ್-2)
ಶಶಾಂಕ್ - ಜಗವೇ ನೀನು ಗೆಳತಿಯೇ (ಲವ್ 360)
ವಿ ನಾಗೇಂದ್ರ ಪ್ರಸಾದ್ - ಬೆಳಕಿನ ಕವಿತೆ (ಬನಾರಸ್)
ಅತ್ಯುತ್ತಮ ಗಾಯಕ
ಕೆ ಎಸ್ ಹರಿಶಂಕರ್ - ಧರ್ಮ (777 ಚಾರ್ಲಿ)
ಸಂಜಿತ್ ಹೆಗ್ಡೆ - ಬೆಳಕಿನ ಕವಿತೆ (ಬನಾರಸ್)
ಸಂತೋಷ್ ವೆಂಕಿ, ಮೋಹನ್ ಕೃಷ್ಣ, ಸಚಿನ್ ಬಸ್ರೂರ್, ರವಿ ಬಸ್ರೂರ್, ಪುನೀತ್ ರುದ್ರಾಂಗ್, ಮನಿಶ್ ದಿನಕರ್ - ಸುಲ್ತಾನ್ (ಕೆಜಿಎಫ್ 2)
ಸಿದ್ಧ್ ಶ್ರೀರಾಮ್ - ಜಗವೇ ನೀನು ಗೆಳತಿಯೇ (ಲವ್ 360)
ವಿಜಯ್ ಪ್ರಕಾಶ್ - ಸಿಂಗಾರ ಸಿರಿಯೇ (ಕಾಂತಾರ)
ಅತ್ಯುತ್ತಮ ಗಾಯಕಿ
ಐಶ್ವರ್ಯಾ ರಂಗರಾಜನ್ - ಮೀಟ್ ಮದನ (ಏಕ್ ಲವ್ ಯಾ)
ಚೈತ್ರಾ ಆಚಾರ್ - ಸೋಲ್ ಆಫ್ ಬೆಂಕಿ (ಬೆಂಕಿ)
ಮಂಗ್ಲಿ - ಗಿಲ್ಲಕ್ಕೊ ಶಿವ (ವೇದ)
ಸುಚೆತಾ ಬಸ್ರೂರು - ಗಗನ ನೀ (ಕೆಜಿಎಫ್-2)
ಸುನಿಧಿ ಚೌಹಾಣ್ - ರಾ ರಾ ರಕ್ಕಮ್ಮ (ವಿಕ್ರಾಂತ್ ರೋಣ)
ಅತ್ಯುತ್ತಮ ಖಳನಾಯಕ
ಅಚ್ಯುತ್ ಕುಮಾರ್ - ಕಾಂತಾರ
ಅಪೂರ್ವ ಕಾಸರವಳ್ಳಿ - ಗುರು ಶಿಷ್ಯರು
ಮೆಕಾ ಶ್ರೀಕಾಂತ್ - ಜೇಮ್ಸ್
ನಿರೂಪ್ ಭಂಡಾರಿ - ವಿಕ್ರಾಂತ್ ರೋಣ
ಸಂಜಯ್ ದತ್ - ಕೆಜಿಎಫ್-2
ಅತ್ಯುತ್ತಮ ಹೊಸ ಪ್ರತಿಭೆ (ನಟ)
ಧೀರೇನ್ ರಾಮ್ ಕುಮಾರ್ - ಶಿವ 143
ಕಾರ್ತಿಕ್ ಮಹೇಶ್ - ಡೊಳ್ಳು
ಮಧುಸೂಧನ್ ಗೋವಿಂದ್ - ಮೇಡ್ ಇನ್ ಬೆಂಗಳೂರು
ವಿಕ್ರಮ್ ರವಿಚಂದ್ರನ್ - ತ್ರಿವಿಕ್ರಮ
ಜೈದ್ ಖಾನ್ - ಬನಾರಸ್
ಪೃಥ್ವಿ ಶಾಮನೂರು - ಪದವಿ ಪೂರ್ವ
ಅತ್ಯುತ್ತಮ ಹೊಸ ಪ್ರತಿಭೆ (ನಟಿ)
ಅಂಜಲಿ ಅನಿಶ್ - ಪದವಿ ಪೂರ್ವ
ನೀತಾ ಅಶೋಕ್ - ವಿಕ್ರಾಂತ್ ರೋಣ
ನಿಧಿ ಹೆಗ್ಡೆ - ಡೊಳ್ಳು
ರಚನಾ ಇಂದರ್ - ಲವ್ 360
ರೀಷ್ಮ ನಾಣಯ್ಯ - ಏಕ್ ಲವ್ ಯಾ
ಮೇಘಾ ಶೆಟ್ಟಿ - ಟ್ರಿಪಲ್ ರೈಡಿಂಗ್
ಅತ್ಯುತ್ತಮ ಹೊಸ ಪ್ರತಿಭೆ (ನಿರ್ದೇಶಕ)
ಹರಿಪ್ರಸಾದ್ ಜಯಣ್ಣ - ಪದವಿ ಪೂರ್ವ
ಇಸ್ಲಾವುದ್ದೀನ್ ಎನ್‌ಎಸ್ - ನೋಡಿ ಸ್ವಾಮಿ ಇವನು ಇರೋದು ಹೀಗೆ
ಪ್ರದೀಪ್ ಶಾಸ್ತ್ರಿ - ಮೇಡ್ ಇನ್ ಬೆಂಗಳೂರು
ಸಾಗರ್ ಪುರಾಣಿಕ್ - ಡೊಳ್ಳು
ಶೂನ್ಯ - ಹೆಡ್ ಬುಷ್
ಅತ್ಯುತ್ತಮ ಚೊಚ್ಚಲ ಸಿನಿಮಾ ನಿರ್ಮಾಪಕ
ಅಪೇಕ್ಷ ಪುರೋಹಿತ್ & ಪವನ್ ಒಡೆಯರ್ - ಡೊಳ್ಳು
ಬಾಲಕೃಷ್ಣ ಬಿ ಎಸ್ - ಮೇಡ್ ಇನ್ ಬೆಂಗಳೂರು
ಜೀತೇಂದ್ರ ಮಂಜುನಾಥ್ - ಕಾಣೆಯಾದವರ ಬಗ್ಗೆ ಪ್ರಕಟಣೆ
ನಾಗರಾಜ್ ಪಿ ಅಜ್ಜಂಪುರ - ರಾಜ ರಾಣಿ ರೋರರ್ ರಾಕೆಟ್
ಪೂರ್ಣಚಂದ್ರ ನಾಯ್ಡು & ಶ್ರೀಕಾಂತ್ ವಿ - ಹೋಮ್ ಮಿನಿಸ್ಟರ್
ಅತ್ಯುತ್ತಮ ಛಾಯಾಗ್ರಾಹಕ
ಅರವಿಂದ್ ಕಶ್ಯಪ್ - ಕಾಂತಾರ
ಭುವನ್ ಗೌಡ - ಕೆಜಿಎಫ್-2
ಮಹೇನ್ ಸಿಂಹ - ಏಕ್ ಲವ್ ಯಾ
ಸಂತೋಷ್ ರೈ ಪಾತಾಜೆ - ಗಾಳಿಪಟ-2
ವಿಲಿಯಂ ಡೇವಿಡ್ - ವಿಕ್ರಾಂತ್ ರೋಣ
ಅತ್ಯುತ್ತಮ ಹಾಸ್ಯ ನಟ
ಚಿಕ್ಕಣ್ಣ - ತ್ರಿವಿಕ್ರಮ
ಕುರಿ ಪ್ರತಾಪ್ - ಟ್ರಿಪಲ್ ರೈಡಿಂಗ್
ನಾಗಭೂಷಣ - ಲಕ್ಕಿ ಮ್ಯಾನ್
ಪ್ರಕಾಶ್ ತುಮಿನಾಡ್ - ಕಾಂತಾರ
ಸಾಧು ಕೋಕಿಲಾ - ಅವತಾರ ಪುರುಷ
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications