ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮಗಳಿಗೆ ಮದುವೆ ಫಿಕ್ಸ್ ಆಯ್ತಾ... Kiccha Sudeep
ಅಭಿನಯ
ಚಕ್ರವರ್ತಿ ಕಿಚ್ಚ ಸುದೀಪ್ ಹೆಸರು ಕೇಳಿದ್ರೆ ಕನ್ನಡ ನಾಡಿನಲ್ಲಿ ಮಾತ್ರವಲ್ಲ, ಪರಭಾಷೆ ಸಿನಿಮಾ ಅಭಿಮಾನಿಗಳು ಕೂಡ ಎದ್ದು ನಿಂತು ಚಪ್ಪಾಳೆ ಹೊಡೆಯುತ್ತಾರೆ... ಸಿನಿಮಾ ಮಾಡಲು ಕೂಡ ಸೈ, ಕ್ರಿಕೆಟ್ ಅಖಾಡದಲ್ಲಿ ಸಿಕ್ಸ್ ಮೇಲೆ ಸಿಕ್ಸ್ ಬಾರಿಸಲು ಕೂಡ ಜೈ... ಇಂತಿಪ್ಪ ಕಿಚ್ಚ ಸುದೀಪ್ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿದ್ದು, ತಮ್ಮ ಅಭಿಮಾನಿಗಳಿಗೆ ಆದರ್ಶ ಕೂಡ ಆಗಿದ್ದಾರೆ. ಸುಂದರವಾದ ಸಂಸಾರ ಮತ್ತು ಕುಟುಂಬದ ಜೊತೆಗೆ ಖುಷಿ ಖುಷಿಯಾಗಿ ಬಾಳುತ್ತಾ ಇದ್ದಾರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು. ಹೀಗಿದ್ದಾಗಲೇ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮಗಳಿಗೆ ಮದುವೆ ಫಿಕ್ಸ್ ಆಯ್ತಾ... id="toptextpromo"> id='are-slot-1' class='oiad oi-axt oiadv'> id='top-searched-articles'>ಹೌದು,
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದಾರೆ. ಕರ್ನಾಟಕ ಮಾತ್ರವಲ್ಲ ಇಂಡಿಯಾ ಪೂರ್ತಿ ಕನ್ನಡಿಗ ಕಿಚ್ಚ ಸುದೀಪ್ ಅವರಿಗೆ ದೊಡ್ಡ ಪ್ರಮಾಣದ ಅಭಿಮಾನಿ ಬಳಗ ಇದೆ. ಹಾಗೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಜೀವ ಬೇಕಾದರೂ ಕೊಡ್ತೀವಿ ಅನ್ನೋ ಅಭಿಮಾನಿಗಳು ಕೂಡ ಇದ್ದಾರೆ. ಹೀಗಿದ್ದಾಗ ಕಿಚ್ಚ ಸುದೀಪ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲ ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಗೆ ಬೇಕಾದ ನಟರಾಗಿದ್ದಾರೆ. ಹಾಗಾದರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮಗಳಿಗೆ ಮದುವೆ ಫಿಕ್ಸ್ ಆಯ್ತಾ... id='are-slot-2' class='oiad oi-axt oiadv'>












Click it and Unblock the Notifications