ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಜನವರಿ 8 ಗುರುವಾರ ಎಂದೂ ಮರೆಯಲಾಗದ ದಿನ... Toxic Yash
ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಅಂದ್ರೆ ಪ್ರಪಂಚದ ಮೂಲೆ ಮೂಲೆಯಲ್ಲಿ ಕೂಡ ಹವಾ ಬಲು ಜೋರಾಗಿದೆ. ರಾಕಿಂಗ್ ಸ್ಟಾರ್ ಯಶ್ ಸಿನಿಮಾಗಳಿಗೆ ಕನ್ನಡಿಗರ ಜತೆ ಪರಭಾಷಿಕರು ಕೂಡ ಉಸಿರು ಬಿಗಿಹಿಡಿದು ಕಾಯುತ್ತಾ ಕೂತಿರುತ್ತಾರೆ. ಹೀಗೆ ಎಲ್ಲೆಲ್ಲೂ ಹವಾ ಎಬ್ಬಿಸಿರುವ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಅವರು ಇದೀಗ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದು, ತಮ್ಮ ಹೊಸ ಸಿನಿಮಾ ಟಾಕ್ಸಿಕ್ ತೆರೆಗೆ ತರಲು ಸಜ್ಜಾಗಿದ್ದಾರೆ. ಹೀಗಿದ್ದಾಗಲೇ, ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಜನವರಿ 8 ಗುರುವಾರ ಎಂದೂ ಮರೆಯಲಾಗದ ದಿನ...
ಕನ್ನಡಿಗ ಯಶ್ ಅಂದುಕೊಂಡ ರೀತಿ ಸಿನಿಮಾ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿ ಮಾಡುತ್ತಿದ್ದಾರೆ. ಕನ್ನಡ ಸಿನಿಮಾ ರಂಗದ ಹೆಸರನ್ನು ಮುಗಿಲೆತ್ತರಕ್ಕೆ ಹಾರುಸುತ್ತೇನೆ ಅಂತಾ ಇದೇ ನಟ ಹೇಳಿದ್ದರು. ಹೀಗೆ ನಟ ಯಶ್ ಹೇಳಿದ ರೀತಿಯೇ ಕೆಜಿಎಫ್ ಸಿನಿಮಾ ಮೂಲಕ ದೊಡ್ಡ ಹೆಸರು ಸಂಪಾದಿಸಿದ್ದಾರೆ. ಇದೀಗ ಕೆಜಿಎಫ್ ಸಿನಿಮಾ ಮೀರಿಸಿ ಮತ್ತೊಂದು ಮೈಲಿಗಲ್ಲು ತಲುಪಲು ಸಜ್ಜಾಗಿದ್ದು, ಹಾಲಿವುಡ್ ಅಂಗಳದಲ್ಲೂ ದೊಡ್ಡ ಸುನಾಮಿ ಎದ್ದೇಳುವ ಮುನ್ಸೂಚನೆ ಸಿಕ್ಕಿದೆ. ಇಂತಹ ಸಮಯದಲ್ಲೇ, ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಜನವರಿ 8 ಗುರುವಾರ ಎಂದೂ ಮರೆಯಲಾಗದ ದಿನ ಯಾಕೆ ಗೊತ್ತಾ?

ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಜನವರಿ 8 ಗುರುವಾರ...
ಅಂದಹಾಗೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಅಬ್ಬರ ಹೇಗೆ ಇದೆ ಅಂದ್ರೆ, ಹಿಂದಿ ಸೇರಿದಂತೆ ಹಲವು ಪರಭಾಷೆ ಸಿನಿಮಾಗಳು ಕನ್ನಡ ಸಿನಿಮಾಗಳ ಎದುರು ರಿಲೀಸ್ ಆಗಲು ಯೋಚನೆ ಮಾಡುವಂತೆ ಆಗಿದೆ. ಕನ್ನಡ ಸಿನಿಮಾಗಳು ಬೆಳ್ಳಿತೆರೆ ಮೇಲೆ ಮಾತ್ರವಲ್ಲ, ಜನರ ಮನಸ್ಸಿನಲ್ಲಿ ಕೂಡ ಸಂಚಲನ ಸೃಷ್ಟಿ ಮಾಡುವ ಹಂತಕ್ಕೆ ಅಬ್ಬರಿಸುತ್ತಿವೆ. ಹೀಗಿದ್ದಾಗಲೇ, ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಜನವರಿ 8 ಗುರುವಾರ ಎಂದೂ ಮರೆಯಲಾಗದ ದಿನ ಯಾಕಂದ್ರೆ...












Click it and Unblock the Notifications