ಕರ್ನಾಟಕ ಬಂದ್... ಜೂನ್ 11 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ ಸಾಧ್ಯತೆ... Karnataka Bandh
ಕರ್ನಾಟಕದಲ್ಲಿ 7 ಕೋಟಿ ಕನ್ನಡಿಗರಿಗೆ ಅವಮಾನ ಆಗುತ್ತಿದೆ, ಕನ್ನಡ ಭಾಷೆ ಬಗ್ಗೆ ಯಾರೋ ಕಿತ್ತೋದ & ಕೆಲಸಕ್ಕೂ ಬಾರದ ವ್ಯಕ್ತಿಗಳು ಮಾತನಾಡುತ್ತಿದ್ದಾರೆ ಅಂತಾ ಕನ್ನಡಿಗರು ಇದೀಗ ಆಕ್ರೋಶ ಹೊರ ಹಾಕುತ್ತಿದ್ದಾರೆ. ಕಮಲ್ ಹಾಸನ್ ಕನ್ನಡ ಭಾಷೆ ಬಗ್ಗೆ ಮಾತನಾಡಿದ ನಂತರ, 'ತಗಡು ನಿರ್ದೇಶಕ ರಾಮ್ ಗೋಪಾಲ್ ವರ್ಮಾ' ಅಂತಾ ಕನ್ನಡಿಗರು ಈಗ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೀಗಿದ್ದಾಗಲೇ, ಕರ್ನಾಟಕ ಬಂದ್... ಜೂನ್ 11 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ ಸಾಧ್ಯತೆ...
ಕನ್ನಡಿಗರು ತಾಳ್ಮೆ & ಸಹಬಾಳ್ವೆಗೆ ಹೆಸರುವಾಸಿ, ಆದರೆ ಯಾರೋ ಕಿತ್ತೋದವರು ಬಂದು ಕನ್ನಡಿಗರ ಬಗ್ಗೆ ಮಾತನಾಡಿ ಬೆಂಕಿ ಹಚ್ಚಿದರೆ ಸುಮ್ಮನೆ ಕೂರುವುದಕ್ಕೆ ಆಗುತ್ತಾ? ಹೀಗಂತಾ ಕನ್ನಡಿಗರು ಪ್ರಶ್ನೆ ಕೇಳುತ್ತಿದ್ದಾರೆ, ಅದರಲ್ಲೂ ಕನ್ನಡ ಭಾಷೆ ಮತ್ತು ಕನ್ನಡ ಸಿನಿಮಾ ರಂಗದ ಹಿರಿಯ ನಟ ಡಾ. ರಾಜ್‌ಕುಮಾರ್ ಅವರಿಗೆ ಅವಮಾನ ಆಗಿರುವ ಬಗ್ಗೆ ಕೂಡ ಬೆಂಕಿ ಹೊತ್ತಿಕೊಂಡಿದೆ. ಕರ್ನಾಟಕ ಬಂದ್ ಮಾಡಿ ಕನ್ನಡಿಗರ ನಾಡಿನ ಮೂಲೆ ಮೂಲೆಯಲ್ಲೂ ಉಗ್ರ ಹೋರಾಟಕ್ಕೆ ಈಗ ಭರ್ಜರಿ ತಯಾರಿ ಕೂಡ ಸಾಗಿದೆ...

ಜೂನ್ 11 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ?
ಹೌದು, ಕನ್ನಡಿಗರ ತಂಟೆಗೆ ಬಂದಿದ್ದ ತಮಿಳು ನಟ ಕಮಲ್ ಹಾಸನ್ ಇದೀಗ ಬೀದಿಗೆ ಬಿದ್ದಿದ್ದಾರೆ. ಥಗ್ ಲೈಫ್ ಸಿನಿಮಾ ಸೋತು, ಸುಣ್ಣವಾಗಿ ಕೈಗೆ ನಯಾಪೈಸೆ ಲಾಭ ಬರದಂತೆ ಆಗಿದೆ. ಈಗಿನ ಪರಿಸ್ಥಿಯಲ್ಲಿ ತಮಿಳು ನಟ ಕಮಲ್ ಹಾಸನ್ ಭವಿಷ್ಯದಲ್ಲಿ ಸಿನಿಮಾ ಮಾಡುವುದೇ ಅನುಮಾನ ಎನ್ನುವಂತೆ ಆಗಿದೆ, ಅದರಲ್ಲೂ ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ವರನಟ ಡಾ. ರಾಜ್‌ಕುಮಾರ್ ಅವರ ಬಗ್ಗೆ ನಾಲಗೆ ಹೊರ ಚಾಚಿದ್ದು ಕನ್ನಡಿಗರ ಎದೆಯಲ್ಲಿ ಕಿಚ್ಚು ಹೊತ್ತಿಸಿದೆ. ಹೀಗಿದ್ದಾಗಲೇ, ಕರ್ನಾಟಕ ಬಂದ್... ಜೂನ್ 11 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ ಸಾಧ್ಯತೆ...
ಕರ್ನಾಟಕ ಬಂದ್... ಕರ್ನಾಟಕ ಬಂದ್...!?
ಹೌದು, ಕನ್ನಡಪರ ಸಂಘಟನೆಗಳು ಜೂನ್ 11 ಬುಧವಾರ ಕರ್ನಾಟಕ ಬಂದ್‌ಗೆ ಕರೆ ನೀಡುವ ಸಾಧ್ಯತೆ ದಟ್ಟವಾಗಿದೆ. ಇದೇ ವಿಚಾರವಾಗಿ ಸಭೆಗಳ ಮೇಲೆ ಸಭೆಗಳು ಕೂಡ ನಡೆಯುತ್ತಿವೆ. ಅದರಲ್ಲೂ ಕನ್ನಡ ಭಾಷೆಗೆ & ಕನ್ನಡಿಗರಿಗೆ ಇಷ್ಟು ದೊಡ್ಡ ಅವಮಾನ ಆಗುತ್ತಿದ್ದರೂ ಕನ್ನಡ ಸಿನಿಮಾ ರಂಗದ ಯಾವುದೇ ದೊಡ್ಡ ಸ್ಟಾರ್ ನಟ ಅಥವಾ ನಟಿಯರು ಮಾತನಾಡಿ ಖಂಡನೆ ವ್ಯಕ್ತಪಡಿಸಿಲ್ಲ. ಹೀಗಾಗಿ ಜೂನ್ 11 ಬುಧವಾರ ಕರ್ನಾಟಕ ಬಂದ್‌ಗೆ ಕರೆ ನೀಡಿ, ಕನ್ನಡ ಸಿನಿಮಾ ರಂಗದ ದೊಡ್ಡ ದೊಡ್ಡ ನಟ & ನಟಿಯರ ವಿರುದ್ಧ ಕೂಡ ಆಕ್ರೋಶ ಹೊರ ಹಾಕಲು ಸಿದ್ಧತೆ ಸಾಗಿದೆ ಎಂಬ ಮಾಹಿತಿ ಹಬ್ಬಿದೆ. ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಕೂಡ ಕನ್ನಡ ಸಿನಿಮಾ ರಂಗದ ದೊಡ್ಡ ದೊಡ್ಡ ನಟ & ನಟಿಯರ ವಿರುದ್ಧ ಕನ್ನಡ ತಾಯಿ ಮಕ್ಕಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದೇ ಕಾರಣಕ್ಕೆ ಜೂನ್ 11 ಬುಧವಾರ ಕರ್ನಾಟಕ ಬಂದ್‌ಗೆ ಕರೆ ನೀಡುವ ಸಾಧ್ಯತೆ ದಟ್ಟವಾಗಿದ್ದು, ಜೂನ್ 11 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ ಸಾಧ್ಯತೆ ಇದೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ, ಇನ್ನೂ ಜೂನ್ 11 ಬುಧವಾರ ಕರ್ನಾಟಕ ಬಂದ್‌ಗೆ ಕರೆ ನೀಡುವ ಬಗ್ಗೆ ಅಧಿಕೃತ ಮಾಹಿತಿ ಹೊರಗೆ ಬಿದ್ದಿಲ್ಲ. ಹೀಗಾಗಿ ಕುತೂಹಲದ ಕಟ್ಟೆ ಒಡೆದಿದ್ದು, ಜೂನ್ 10 ಮಂಗಳವಾರ ಸಂಜೆ ಒಳಗೆ ಕರ್ನಾಟಕ ಬಂದ್ ಬಗ್ಗೆ ಅಧಿಕೃತ ಮಾಹಿತಿ ಹೊರ ಬೀಳುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಕುತೂಹಲ ಕೂಡ ಹೆಚ್ಚಾಗಿ, ಜೂನ್ 11 ಬುಧವಾರ ಕರ್ನಾಟಕ ಬಂದ್‌ಗೆ ಕರೆ ನೀಡ್ತಾರಾ? ಜೂನ್ 11 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗುತ್ತಾ? ಅನ್ನೋದನ್ನ ಮಂಗಳವಾರ ಸಂಜೆ ತನಕವೂ ಕಾದು ನೋಡಬೇಕಿದೆ.












Click it and Unblock the Notifications