5,00,00,00,000 ರೂಪಾಯಿ ಆಸ್ತಿ, ಕನ್ನಡದ ಖ್ಯಾತ ನಟಿ ದಿಢೀರ್ ಸಾವಿನ ನಂತರ... Kannada Actress
ಕನ್ನಡ ಸಿನಿಮಾ ರಂಗ ಮಿರ ಮಿರ ಮಿಂಚುತ್ತಿರುವ ಸಮಯದಲ್ಲೇ, ಕನ್ನಡ ಇಂಡಸ್ಟ್ರಿಯಲ್ಲಿ ಸಾವಿನ ಸುದ್ದಿ ಜೋರಾಗಿ ಅಭಿಮಾನಿಗಳ ಎದೆ ಬಿರಿಯುತ್ತಿದೆ. ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕೋಟಿ, ಕೋಟಿ ಅಭಿಮಾನಿಗಳು ಇದ್ದು ತಮ್ಮ, ತಮ್ಮ ನೆಚ್ಚಿನ ನಟ & ನಟಿಯರ ಸಾವಿನ ಸುದ್ದಿ ಕೇಳಿ ಅಭಿಮಾನಿ ದೇವರುಗಳು ಈಗ ಕಣ್ಣೀರು ಹಾಕುತ್ತಿದ್ದಾರೆ. ಅದೇ ರೀತಿ ಕನ್ನಡದ ಖ್ಯಾತ ನಟಿ ಕೂಡ ದಿಢೀರ್ ಕೆಲ ದಿನಗಳ ಹಿಂದೆ ಕನ್ನಡಿಗರನ್ನ ತೊರೆದು ಹೋಗಿದ್ದರು. ಹೀಗಿದ್ದಾಗಲೇ, 5,00,00,00,000 ರೂಪಾಯಿ ಆಸ್ತಿ, ಕನ್ನಡದ ಖ್ಯಾತ ನಟಿ ದಿಢೀರ್ ಸಾವಿನ ನಂತರ...
ಕನ್ನಡ ಸಿನಿಮಾ ರಂಗಕ್ಕೆ 100 ವರ್ಷ ತುಂಬುತ್ತಿದ್ದು, ಕನ್ನಡ ಸಿನಿಮಾ ಇಂಡಸ್ಟ್ರಿ ಇಷ್ಟೊಂದು ದೊಡ್ಡ ಮಟ್ಟಿಗೆ ಬೆಳೆದು ನಿಲ್ಲಲು ಸಾವಿರಾರು ಕಲಾವಿದರು ಬೆವರು ಅಲ್ಲ ರಕ್ತವನ್ನೇ ಹರಿಸಿದ್ದಾರೆ ಎನ್ನಬಹುದು. ಇಡೀ ಪ್ರಪಂಚದ ಮೂಲೆ ಮೂಲೆಗೆ ಹಬ್ಬುತ್ತಾ, ಸೌಂಡ್ ಮಾಡ್ತಿರುವ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಹಾಲಿವುಡ್ & ಬಾಲಿವುಡ್ ಜೊತೆ ಪೈಪೋಟಿ ಕೊಡುವ ಹಂತಕ್ಕೆ ಬಂದಿದೆ. ಆದರೆ ಇಂತಹ ಸಮಯದಲ್ಲೇ ಕನ್ನಡ ಸಿನಿಮಾ ರಂಗದ ಸಾಲು ಸಾಲು ನಟ & ನಟಿಯರು ಸಾಯುತ್ತಿರುವುದು ಆಘಾತವನ್ನೇ ನೀಡಿದೆ...

ಕನ್ನಡದ ಖ್ಯಾತ ನಟಿ ದಿಢೀರ್ ಸಾವಿನ ನಂತರ...
ಕನ್ನಡ ಸಿನಿಮಾಗಳನ್ನ ಬೆಳೆಸಿದರೆ ಕನ್ನಡ ಭಾಷೆ ಬೆಳೆದಂತೆ ಅಂತಾ ಕಲಾವಿದರು ಹೇಳುತ್ತಾರೆ. ತಮಿಳು, ತೆಲುಗು, ಹಿಂದಿ, ಮಲಯಾಳಂ ಸೇರಿದಂತೆ ಹಲವು ಪರಭಾಷೆ ಸಿನಿಮಾಗಳ ಜೊತೆ ಗುದ್ದಾಡುತ್ತಲೇ ಈಗ ಕನ್ನಡ ಸಿನಿಮಾ ಇಂಡಸ್ಟ್ರಿ ದೊಡ್ಡ ಮಟ್ಟಿಗೆ ಬೆಳೆದು ನಿಂತಿದೆ. ಪ್ರಪಂಚದ ಮೂಲೆ ಮೂಲೆಯಲ್ಲಿ ಕೂಡ ಕನ್ನಡ ಸಿನಿಮಾಗಳು ಓಡುತ್ತಿದ್ದು, ಅಭಿಮಾನಿಗಳೂ ಹೆಚ್ಚಾಗಿದ್ದಾರೆ. ಕನ್ನಡಿಗರ ಸಿನಿಮಾಗಳಿಗೆ ಭಾರಿ ಭರ್ಜರಿ ದೊಡ್ಡ ಡಿಮ್ಯಾಂಡ್ ಕೂಡ ಸೃಷ್ಟಿ ಆಗುತ್ತಿದೆ.
ಹೀಗಿದ್ದಾಗಲೇ, 5,00,00,00,000 ರೂಪಾಯಿ ಆಸ್ತಿ, ಕನ್ನಡದ ಖ್ಯಾತ ನಟಿ ದಿಢೀರ್ ಸಾವಿನ ನಂತರ ಕರ್ನಾಟಕದ ಅತ್ಯುನ್ನತ ಪ್ರಶಸ್ತಿಯನ್ನು ಇದೀಗ ಘೋಷಣೆ ಮಾಡಲಾಗಿದೆ. ಈ ಮೂಲಕ ಕರ್ನಾಟಕ ರತ್ನ ಪ್ರಶಸ್ತಿಯನ್ನು ಇದೀಗ ಖ್ಯಾತ ನಟಿಗೆ ನೀಡಿ ಗೌರವಿಸಲು ಮುಂದಾಗಿದೆ ರಾಜ್ಯ ಸರ್ಕಾರ. ಕನ್ನಡ ಸೇರಿದಂತೆ ತಮಿಳು, ತೆಲುಗು ಹಾಗೂ ಹಲವು ಭಾಷೆಗಳಲ್ಲಿ ನಟನೆ ಮಾಡಿದ್ದ ಕನ್ನಡ ಮೂಲದ ನಟಿಗೆ ಇದೀಗ ಮಹತ್ವದ ಪ್ರಶಸ್ತಿ ಒಲಿದು ಬಂದಿದೆ.












Click it and Unblock the Notifications