Kannada Quiz: ನಿಮಗೊಂದು ಚಾಲೆಂಜ್, 2 ಫೋಟೋಗಳಲ್ಲಿ ಇರುವ ವ್ಯಾತ್ಯಸ ಕಂಡುಹಿಡಿಯಿರಿ!

ಇಲ್ಲೊಂದು ಫೋಟೋ ಇದೆ, ವ್ಯಕ್ತಿಯೊಬ್ಬ ಮನೆಗೆ ದಿನಸಿ ಸಾಮಾನು ತರಲು ಹೋಗಿರುತ್ತಾನೆ. ಅದೇ ದೃಶ್ಯದ ಎರಡು ಫೋಟೋಗಳನ್ನೂ ಇಲ್ಲಿ ನೀಡಲಾಗಿದೆ. ಆದರೆ, ಹೀಗೆ ನೀಡಲಾಗಿರುವ ಒಟ್ಟಾರೆ 2 ಫೋಟೋಗಳಲ್ಲಿ ಹಲವು ವ್ಯತ್ಯಾಸಗಳು ಇವೆ. ಹಾಲು, ಹಣ್ಣು, ಅಕ್ಕಿ, ತರಕಾರಿ ಅಂತಾ ಹಲವು ರೀತಿ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಯಲ್ಲಿ ಹಲವು ರೀತಿಯ ವ್ಯತ್ಯಾಸಗಳನ್ನ ನೀವು ಇದೀಗ ಕಂಡು ಹಿಡಿಯಬಹುದು. ಹಾಗಿದ್ರೆ ಈ 2 ಫೋಟೋಗಳಲ್ಲಿ ವ್ಯಾತ್ಯಸ ಗುರುತಿಸಲು ಮುಂದೆ ಓದಿ...

ವ್ಯತ್ಯಾಸ ಕಂಡುಹಿಡಿದು, ಅದಕ್ಕೆ ಉತ್ತರ ಕೊಡುವ ಪ್ರಯತ್ನವನ್ನು ಎಲ್ಲರೂ ಚಿಕ್ಕ ವಯಸ್ಸಲ್ಲಿ ಮಾಡೇ ಮಾಡಿರುತ್ತಾರೆ. ನ್ಯೂಸ್ ಪೇಪರ್, ಕಥೆಗಳ ಪುಸ್ತಕ & ಶಾಲೆಯ ಪಠ್ಯದಲ್ಲೂ ನಾವು ಈ ರೀತಿಯಾಗಿ ಒಟ್ಟು 2 ಫೋಟೋಗಳ ನಡುವೆ ಇರುವ ವ್ಯತ್ಯಾಸ ಗುರುತಿಸಿದ್ದೇವೆ. ಅದೇ ರೀತಿಯಾಗಿ ಇಲ್ಲಿ ಕೂಡ ಎರಡು ಫೋಟೋ ಇದ್ದು, ಒಂದೇ ಘಟನೆಯ ಎರಡು ಫೋಟೋ ನಡುವೆ ಸಾಕಷ್ಟು ವ್ಯತ್ಯಾಸ ಇದೆ. ಅದನ್ನ ಗುರುತಿಸಲು ನಿಮಗೆ ಮೊದಲ ಫೋಟೋ ಇಲ್ಲಿದೆ. ಹಾಗೇ ಈ ಪ್ರಶ್ನೆಗೆ ಉತ್ತರ ಬೇಕಾ?? ಮುಂದೆ ಓದಿ.

Kannada Quiz Is Here And Find The Differences Between These 2 Photos

2ನೇ ಫೋಟೋ ಮುಂದೆ ಇದೆ!

ನೋಡಿದ್ರಲ್ಲ ಮೊದಲ ಫೋಟೋದಲ್ಲಿ ಇರುವ ಚಿತ್ರಣಕ್ಕೂ & ಎರಡನೇ ಫೋಟೋದಲ್ಲಿ ಇರುವ ಈ ಚಿತ್ರಣಕ್ಕೂ ನೀವು ಈಗ ಸಾಕಷ್ಟು ವ್ಯತ್ಯಾಸ ಕಂಡುಹಿಡಿಲು ಸಾಧ್ಯ. ಹಾಗಾದರೆ ಇದೀಗ ನೀವು ವ್ಯತ್ಯಾಸ ಕಂಡುಹಿಡಿಯಲು 2ನೇ ಫೋಟೋ ಇಲ್ಲಿ ನೀಡಲಾಗಿದೆ. ಮೊದಲ ಫೋಟೋ ಹಾಗೂ 2ನೇ ಫೋಟೋ ನೋಡಿ ಎರಡೂ ಫೋಟೋ ಒಳಗೆ ಇರುವ ವ್ಯತ್ಯಾಸ ಗುರುತಿಸಿ. ಹಾಗೇ ಈ ಎರಡೂ ಫೋಟೋಗಳನ್ನ ನೀವು ಸೂಕ್ಷ್ಮವಾಗಿ ಗಮನಿಸಿದರೆ ಅದರಲ್ಲಿ ನಿಮಗೆ ಏನೆಲ್ಲಾ ವ್ಯತ್ಯಾಸ ಇದೆ ಎಂಬುದು ಕಾಣುತ್ತದೆ.

Kannada Quiz Is Here And Find The Differences Between These 2 Photos

ಫೋಟೋದಲ್ಲಿ ಇರುವ ವ್ಯತ್ಯಾಸಗಳು...

ಹೀಗೆ ಎರಡೂ ಫೋಟೋಗಳ ನಡುವೆ ಹಲವು ವ್ಯತ್ಯಾಸ ಇದ್ದು, ಮೊದಲನೇ ವ್ಯತ್ಯಾಸವಾಗಿ ನಾವು ಗ್ರಾಹನಾಗಿ ಬಂದಿರುವ ವ್ಯಕ್ತಿಯ ಬುಟ್ಟಿ ಅಥವಾ ಬ್ಯಾಸ್ಕೆಟ್‌ನಲ್ಲೇ ಕಂಡುಹಿಡಿಯಬಹುದು. ಹಾಗೂ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಕ್ತಿಯ ಜೇಬು, ಅಂಗಡಿಯವನ ಟೋಪಿಯಲ್ಲಿ ಕೂಡ ಈಗ ನಿಮಗೆ ವ್ಯತ್ಯಾಸ ಕಾಣುತ್ತದೆ. ಹಾಗೇ ಇನ್ನೂ ಹಲವು ವ್ಯತ್ಯಾಸಗಳನ್ನು ನೀವು ಈ ಎರಡೂ ಫೋಟೋ ಗಮನಿಸುವ ಮೂಲಕ ಪಟ್ಟಿ ಮಾಡಬಹುದು. ಆ ವ್ಯತ್ಯಾಸಗಳನ್ನು ಗುರುತಿಸಿ ಕಮೆಂಟ್ ಮಾಡಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+