ಕನ್ನಡದಲ್ಲಿ ಬಂದಿರುವ ಡ್ರಗ್ಸ್ ವಿರೋಧಿ ಸಿನಿಮಾಗಳು ಯಾವುವು? ಯಶ್ ಟಾಕ್ಸಿಕ್ ಏನು ಹೇಳಲು ಹೊರಟಿದೆ?
ಕನ್ನಡ
ಸಿನಿಮಾ ರಂಗದಲ್ಲಿ ಸಾವಿರಾರು ಸಿನಿಮಾಗಳು ಬಂದಿದ್ದರೂ, ಯಶ್ ಮಾತ್ರ ಇದೀಗ ಸಂಚಲನ ಸೃಷ್ಟಿ ಮಾಡಿದ್ದಾರೆ. ಏಕೆಂದರೆ ಇದೇ ಮೊದಲ ಬಾರಿಗೆ ಕನ್ನಡಿಗರು ಹಾಲಿವುಡ್ ಕದ ತಟ್ಟಿದ್ದು, ಕನ್ನಡಿಗ ಯಶ್ ನೇರವಾಗಿ ಹಾಲಿವುಡ್ ಅಂಗಳದಲ್ಲಿ ಹವಾ ಎಬ್ಬಿಸಲು ಭಾರಿ ಭರ್ಜರಿ ಎಂಟ್ರಿ ಪಡೆದಿದ್ದಾರೆ. ಯಶ್ ಹುಟ್ಟುಹಬ್ಬಕ್ಕೆ ರಿಲೀಸ್ ಆಗಿರುವ ಟಾಕ್ಸಿಕ್ ಸಿನಿಮಾ ಟೀಸರ್ ಕಂಡು ಇಡೀ ಜಗತ್ತು ಒಂದು ಕ್ಷಣ ಶಾಕ್ ಆಗಿದೆ. ಯಶ್ ಅವರು ಏನೋ ದೊಡ್ಡ ಮಟ್ಟದಲ್ಲಿ ಹೇಳಲು ಹೊರಟಿರುವುದು ಗ್ಯಾರಂಟಿ ಆಗಿದೆ. ಹಾಗಾದರೆ, ಕನ್ನಡದಲ್ಲಿ ಬಂದಿರುವ ಡ್ರಗ್ಸ್ ವಿರೋಧಿ ಸಿನಿಮಾಗಳು ಯಾವುವು? ಯಶ್ ಟಾಕ್ಸಿಕ್ ಏನು ಹೇಳಲು ಹೊರಟಿದೆ? id="toptextpromo"> id='are-slot-1' class='oiad oi-axt oiadv'> id='top-searched-articles'>ಕನ್ನಡ
ಸಿನಿಮಾ ರಂಗದ ಕೆಪಾಸಿಟಿ ಹಾಲಿವುಡ್ ಮಂದಿಗೂ ಇದೀಗ ಗೊತ್ತಾಗುವಂತೆ ಆಗಿದೆ. ಭಾರತೀಯ ಚಿತ್ರರಂಗ ಮಾತ್ರವಲ್ಲ, ಜಗತ್ತು ತಿರುಗಿ ನೋಡುವಂತೆ ನಮ್ಮ ಕನ್ನಡ ಸಿನಿಮಾಗಳು ಸೌಂಡ್ ಮಾಡುತ್ತಿವೆ. ಪ್ರಪಂಚದ ಮೂಲೆ ಮೂಲೆಯಲ್ಲಿ ಕೂಡ ಈಗ ಕನ್ನಡ ಸಿನಿಮಾ ನೋಡಿ ಎಂಜಾಯ್ ಮಾಡುವ ಅಭಿಮಾನಿಗಳ ಬಳಗ ಹುಟ್ಟಿಕೊಂಡಿದೆ. ಹೀಗಿದ್ದಾಗಲೇ ರಾಕಿಂಗ್ ಸ್ಟಾರ್ ಯಶ್ ಅವರ ಹಾಲಿವುಡ್ ಲೆವೆಲ್ ಸಿನಿಮಾ ಟಾಕ್ಸಿಕ್ ಟೀಸರ್ ಅಬ್ಬರಿಸುತ್ತಿದೆ. ಮತ್ತೊಂದು ಕಡೆ ಈ ಟೀಸರ್ ನೋಡಿ ಹಾಲಿವುಡ್ ಮಂದಿ ಕೂಡ ಚಪ್ಪಾಳೆ ತಟ್ಟಿದ್ದಾರೆ. ಹಾಗಾದ್ರೆ, ಟಾಕ್ಸಿಕ್ ಸಿನಿಮಾ ಕಥೆ ಏನಾಗಿದೆ? ಕನ್ನಡದಲ್ಲಿ ಬಂದಿದ್ದ ಡ್ರಗ್ಸ್ ವಿರೋಧಿ ಸಿನಿಮಾಗಳು ಯಾವುವು? id='are-slot-2' class='oiad oi-axt oiadv'>












Click it and Unblock the Notifications