Darshan Thoogudeepa: ಕಣ್ಣೀರು ಹಾಕಿದ ಡಿ-ಬಾಸ್ ದರ್ಶನ್ ತೂಗುದೀಪ್ ಜೀವನದ...

ಕನ್ನಡ ಸಿನಿಮಾ ರಂಗದ 'ಬಾಕ್ಸ್ ಆಫಿಸ್ ಸುಲ್ತಾನ್' ಅನ್ನೋ ಬಿರುದು ಪಡೆದು ಇಂಡಿಯಾ ಪೂರ್ತಿ ಹವಾ ಇಟ್ಟಿರುವ, ಡಿ-ಬಾಸ್ ದರ್ಶನ್ ತೂಗುದೀಪ್ ಭರ್ಜರಿ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಅಭಿಮಾನಿಗಳ ಪಾಲಿನ ಡಿ-ಬಾಸ್ ಅವರು ತಮ್ಮ ಅಭಿಮಾನಿಗಳಿಗೆ ವಿಶೇಷ ಸಂದೇಶ ನೀಡಿದ್ದು, ಹೀಗಿದ್ದಾಗಲೇ ಕಣ್ಣೀರು ಹಾಕಿದ ಡಿ-ಬಾಸ್ ದರ್ಶನ್ ತೂಗುದೀಪ್ ಜೀವನದ...

ಅಷ್ಟಕ್ಕೂ ವಿಶೇಷ ವಿಡಿಯೋ ಮಾಡಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇದೀಗ ತಮ್ಮ ಅಭಿಮಾನಿಗಳ ಜೊತೆಗೆ ಮುಕ್ತವಾಗಿ ಮಾತನಾಡಿದ್ದಾರೆ. ಇದೇ ಸಮಯದಲ್ಲಿ ಕಷ್ಟದ ಜೊತೆಗೆ ಸಾಥ್ ನೀಡಿದ್ದ ರಚಿತಾ ರಾಮ್‌ಗೆ ತುಂಬಾ ಥ್ಯಾಂಕ್ಸ್ ಹೇಳಿದ್ದು, ರಕ್ಷಿತಾ ಅವರನ್ನು ಕೂಡ ನೆನಪು ಮಾಡಿಕೊಂಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಧನ್ವೀರ್ ಗೌಡ ಅವರಿಗೂ ಧನ್ಯವಾದ ಅರ್ಪಿಸಿದ್ದಾರೆ ಡಿ-ಬಾಸ್ ದರ್ಶನ್ ಅವರು. ಇಷ್ಟೆಲ್ಲದರ ನಡುವೆ ಕಣ್ಣೀರು ಹಾಕಿದ ಡಿ-ಬಾಸ್ ದರ್ಶನ್ ತೂಗುದೀಪ್ ಜೀವನದ...

Darshan Thoogudeepa Said This To His Fans In A Special Video

ಕಣ್ಣೀರು ಹಾಕಿದ ಡಿ-ಬಾಸ್...

ಹೌದು, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿ ಬಳಗಕ್ಕೆ ಇಂದು ಬೆಳ್ಳಂ ಬೆಳಗ್ಗೆ ದೊಡ್ಡ ಸರ್ಪ್ರೈಸ್ ಸಿಕ್ಕಿದೆ. ತಮ್ಮ ಹುಟ್ಟುಹಬ್ಬದ ಬಗ್ಗೆ ಮಾತನಾಡಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮಹತ್ವದ ಮಾಹಿತಿ ನೀಡಿದ್ದಾರೆ. ಇದೇ ವಿಡಿಯೋದಲ್ಲಿ ಸೆಲೆಬ್ರಿಟಿಗಳು ಅಂದ್ರೆ ತಮ್ಮ ಅಭಿಮಾನಿಗಳ ಪ್ರೀತಿ ನೆನಪು ಮಾಡಿಕೊಂಡಿದ್ದಾರೆ. ಹೀಗಿದ್ದಾಗಲೇ, ಕಣ್ಣೀರು ಹಾಕಿದ ಡಿ-ಬಾಸ್ ದರ್ಶನ್ ತೂಗುದೀಪ್ ಜೀವನದ...

ಡಿ-ಬಾಸ್ ದರ್ಶನ್ ತೂಗುದೀಪ್ ಅವರು...

ಡಿ-ಬಾಸ್ ದರ್ಶನ್ ತೂಗುದೀಪ್ ಸ್ಪೆಷಲ್ ವಿಡಿಯೋದಲ್ಲಿ ಮಾತನಾಡುವ ಸಮಯದಲ್ಲಿ, ದಿಢೀರ್ ಎಮೋಷನಲ್ ಆಗಿದ್ದಾರೆ. ಅಭಿಮಾನಿಗಳು ತಮಗೆ ನೀಡುತ್ತಿರುವ ಬೆಂಬಲವನ್ನು ನೆನಪು ಮಾಡಿಕೊಂಡು ಡಿ-ಬಾಸ್ ದರ್ಶನ್ ತೂಗುದೀಪ್ ಈ ರೀತಿ ಎಮೋಷನಲ್ ಆಗಿದ್ದು ಕಣ್ಣೀರು ಹಾಕುವ ಸಮಯ ಕೂಡ ಎದುರಾಗಿದೆ ಎಂದು ಇದೀಗ ಸೋಷಿಯಲ್ ಮೀಡಿಯಾ ತುಂಬಾ ವಿಡಿಯೋ ವೈರಲ್ ಮಾಡಲಾಗುತ್ತಿದೆ. ಆದರೆ ಇನ್ನೂ ಕೆಲವರು, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಅತ್ತಿಲ್ಲ ಆದರೆ ಮಾತನಾಡುವಾಗ ಗಂಟಲಲ್ಲಿ ಕಿರಿ ಕಿರಿ ಆಗಿ ಆ ರೀತಿ ಕೇಳಿಸಿದೆ ಅಂತಿದ್ದಾರೆ.

ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಸೆಲೆಬ್ರಿಟಿಸ್ ಅಂದ್ರೆ ಅಭಿಮಾನಿಗಳ ಬಗ್ಗೆ ಇಟ್ಟಿರುವ ಅಭಿಮಾನ ಮಾತ್ರ ದೊಡ್ಡದು. ಇದೇ ಕಾರಣಕ್ಕೆ, ತಮ್ಮ ಹುಟ್ಟುಹಬ್ಬ ಆಚರಣೆ ಬೇಡ ಎನ್ನುವುದನ್ನೂ ಕೂಡ ವಿಡಿಯೋ ಮೂಲಕ ಮನವಿ ಮಾಡಿ ಹೇಳಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾ ತುಂಬಾ ವೈರಲ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+