ಜೈಲಿನಿಂದ ದಿಢೀರ್ ಡಿಸೆಂಬರ್ 11 ಗುರುವಾರ ನಟ ದರ್ಶನ್ ತೂಗುದೀಪ್ ರಿಲೀಸ್ ಅಂತಾ... Darshan Thoogudeepa
ಕನ್ನಡ ಸಿನಿಮಾ ರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ಎಂಬ ಬಿರುದು ಪಡೆದ ಏಕೈಕ ನಟ ಅಂದ್ರೆ ಅದು ನಟ ದರ್ಶನ್ ತೂಗುದೀಪ್... ಅದರಲ್ಲೂ, ಡಿ-ಬಾಸ್ ಎಂಬ ಬಿರುದು ಪಡೆದಿರುವ ನಟ ದರ್ಶನ್ ತೂಗುದೀಪ್ ಸಿನಿಮಾಗಳನ್ನ ಕಂಡರೆ ಬಾಲಿವುಡ್ ಕೂಡ ಬೆಚ್ಚಿ ಬೀಳುತ್ತದೆ... ಹೀಗೆಲ್ಲಾ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬಗ್ಗೆ ಹೊಗಳುತ್ತಾರೆ. ಕಷ್ಟದ ಸಮಯದಲ್ಲಿ ಕೂಡ ದರ್ಶನ್ ತೂಗುದೀಪ್ ಅವರ ಬೆನ್ನಿಗೆ ನಿಂತು ಅಭಿಮಾನಿಗಳು ಭಾರಿ ಸಪೋರ್ಟ್ ಮಾಡುತ್ತಾ ಬಂದಿದ್ದಾರೆ. ಇಷ್ಟೆಲ್ಲದರ ನಡುವೆ, ಜೈಲಿನಿಂದ ದಿಢೀರ್ ಡಿಸೆಂಬರ್ 11 ಗುರುವಾರ ನಟ ದರ್ಶನ್ ತೂಗುದೀಪ್ ರಿಲೀಸ್ ಅಂತಾ...
ಹೌದು, ನಟ ದರ್ಶನ್ ತೂಗುದೀಪ್ ಅವರ ಅಬ್ಬರ ಜೋರಾಗಿದೆ. ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನ ಕೊಟ್ಟು ಗೆದ್ದು ಬೀಗಿದ್ದ ಚಾಲೆಂಜಿಂಗ್ ಸ್ಟಾರ್ ಈಗ ತಮ್ಮದೇ ಹೊಸ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದ್ದಾರೆ. ಅದರಲ್ಲೂ ಅಭಿಮಾನಿಗಳೇ ಈ ಸಿನಿಮಾ ಗೆಲ್ಲಿಸಲು ಸಜ್ಜಾಗಿ ಕೂತಿದ್ದಾರೆ. ದರ್ಶನ್ ತೂಗುದೀಪ್ ಅವರ ಮುಂದಿನ ಸಿನಿಮಾ ಮಂಡ್ಯ ಟು ಇಂಡಿಯಾ ಭಾರಿ ಹವಾ ಕೂಡ ಎಬ್ಬಿಸುತ್ತಿದೆ. ಹೀಗಿದ್ದಾಗಲೇ, ಜೈಲಿನಿಂದ ದಿಢೀರ್ ಡಿಸೆಂಬರ್ 11 ಗುರುವಾರ ನಟ ದರ್ಶನ್ ತೂಗುದೀಪ್ ರಿಲೀಸ್ ಅಂತಾ...

ಜೈಲಿನಿಂದ ದಿಢೀರ್ ಡಿಸೆಂಬರ್ 11 ಗುರುವಾರ...
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್... ಅನ್ನೋ ಪದವು ಕಿವಿಗೆ ಬಿದ್ದರೆ ಕೋಟಿ ಕೋಟಿ ಅಭಿಮಾನಿಗಳು ಎದ್ದು ನಿಲ್ಲುತ್ತಾರೆ. ಯಾಕಂದ್ರೆ ನಟ ದರ್ಶನ್ ತೂಗುದೀಪ್ ಅವರ ಹವಾ ಇಡೀ ಜಗತ್ತಿಗೆ ಗೊತ್ತಿದೆ, ಪ್ರಪಂಚದ ಮೂಲೆ ಮೂಲೆಯಲ್ಲಿ ಕೂಡ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳ ಬಳಗ ಸಾಗರದ ರೀತಿ ಇದೆ ಅಂತಾನೇ ಹೊಗಳುತ್ತಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿ ದೇವರುಗಳು. ಹೀಗಿದ್ದಾಗಲೇ, ಜೈಲಿನಿಂದ ದಿಢೀರ್ ಡಿಸೆಂಬರ್ 11 ಗುರುವಾರ ನಟ ದರ್ಶನ್ ತೂಗುದೀಪ್ ರಿಲೀಸ್ ಅಂತಾ ಖ್ಯಾತ ಜೋತಿಷಿ ಒಬ್ಬರು ಭವಿಷ್ಯ ನುಡಿದಿದ್ದಾರೆ!
ಡಿಸೆಂಬರ್ 11 ಗುರುವಾರ ಜೈಲಿನಿಂದ ರಿಲೀಸ್?
ಹೌದು... ಹೌದು... ಹೌದು... ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅಂತಾ ಅಭಿಮಾನಿಗಳ ಬಾಯಿಂದ ಕರೆಸಿಕೊಳ್ಳುವ & ಚಾಲೆಂಜಿಂಗ್ ಸ್ಟಾರ್ ಬಿರುದು ಪಡೆದಿರುವ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಜೈಲಿನಿಂದ ದಿಢೀರ್ ಡಿಸೆಂಬರ್ 11 ಗುರುವಾರ ರಿಲೀಸ್ ಆಗಿ ಹೊರಗೆ ಬಂದೇ ಬರ್ತಾರೆ, ಅಭಿಮಾನಿಗಳ ಜೊತೆಗೆ ಸಿನಿಮಾ ನೋಡೇ ನೋಡುತ್ತಾರೆ ಅಂತಾ ಈಗ ಖ್ಯಾತ ಜೋತಿಷಿ ಒಬ್ಬರು ಭವಿಷ್ಯ ನುಡಿದಿರುವುದು ಭಾರಿ ಸಂಚಲನ ಸೃಷ್ಟಿ ಮಾಡಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಕೂಡ ಹೊರ ಬಿದ್ದಿಲ್ಲ, ಹೀಗಾಗಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ನಮ್ಮ ಜೊತೆಗೆ ಡೆವಿಲ್ ಸಿನಿಮಾ ನೋಡ್ತಾರಾ? ಅಂತಾ ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ...
ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳು...
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಸಂಚಲನವೇ ದಿಢೀರ್ ಸೃಷ್ಟಿಯಾಗಿದೆ... ಚಾಲೆಂಜಿಂಗ್ ಸ್ಟಾರ್ ಅಂತಾನೇ ಕರೆಸಿಕೊಳ್ಳುವ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾ ರಿಲೀಸ್ ಆಗಲು ಕೆಲವೇ ಗಂಟೆಗಳು ಬಾಕಿ ಉಳಿದಿವೆ... ಹೀಗಾಗಿ ನಾವೇ ಈ ಸಿನಿಮಾ ಗೆಲ್ಲಿಸುತ್ತೇವೆ, ಆ ಮೂಲಕ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ವಿರೋಧಿಗಳಿಗೆ ತಕ್ಕ ಉತ್ತರ ಕೊಡ್ತೀವಿ ನೋಡಿ ಅಂತಾ ಅಭಿಮಾನಿಗಳು ಚಾಲೆಂಜ್ ಹಾಕಿ ನುಗ್ಗುತ್ತಿದ್ದಾರೆ. ಇಂತಹ ಸಮಯದಲ್ಲಿ ನಟ ದರ್ಶನ್ ಅವರು ಜೈಲಿನಿಂದ ರಿಲೀಸ್ ಆಗಿ ಬಂದು ಸಿನಿಮಾ ನೋಡಿದ್ರೆ ಅದು ದೊಡ್ಡ ದಾಖಲೆ ಆಗಲಿದೆ ಅನ್ನೋದು ಅಭಿಮಾನಿಗಳ ಲೆಕ್ಕಾಚಾರವಾಗಿದೆ...
1,000 ಕೋಟಿ ರೂಪಾಯಿ ಕಲೆಕ್ಷನ್ ಗ್ಯಾರಂಟಿ...
ಕನ್ನಡ ಸಿನಿಮಾ ಇಂಡಸ್ಟ್ರಿಗೆ ಇನ್ನೇನು 100 ವರ್ಷ ತುಂಬಲಿದ್ದು, ಜಗತ್ತಿನ ಕೆಲವೇ ಕೆಲವು ಚಿತ್ರ ರಂಗದ ಪೈಕಿ ಕನ್ನಡ ಸಿನಿಮಾ ರಂಗ ಕೂಡ ಒಂದಾಗಲಿದೆ. ಕನ್ನಡ ಸಿನಿಮಾ ಇಂಡಸ್ಟ್ರಿ ಸಾಧನೆ ಮಾಡಿರುವ ರೀತಿಗೆ ಸ್ವತಃ ಹಾಲಿವುಡ್ ಮಂದಿ ಕೂಡ ಬೆರಗಾಗುತ್ತಾರೆ, ಯಾಕಂದ್ರೆ ಕನ್ನಡ ಸಿನಿಮಾ ಸಾವಿರಾರು ಕೋಟಿ ರೂಪಾಯಿ ದಾಟಿ ಹೋಗಬಹುದು ಎಂಬುದನ್ನ ಕನ್ನಡಿಗರು ತೋರಿಸಿದ್ದು ಈಗ ಇತಿಹಾಸ. ಇಂತಹ ಸಮಯದಲ್ಲೇ 1,000 ಕೋಟಿ ಕಲೆಕ್ಷನ್ ಗ್ಯಾರಂಟಿ, ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು 'ಡೆವಿಲ್' ಸಿನಿಮಾ 1,000 ಕೋಟಿ ರೂಪಾಯಿ ಕಲೆಕ್ಷನ್ ಮಾಡುವಂತೆ ಮಾಡೇ ಮಾಡುತ್ತೀವಿ ಅಂತಾ ಚಾಲೆಂಜ್ ಹಾಕುತ್ತಿದ್ದಾರೆ ಈಗ. ಹೀಗಾಗಿ ಡೆವಿಲ್ ಸಿನಿಮಾ ಟಿಕೆಟ್ ಸೋಲ್ಡ್ ಔಟ್ ಆಗುವ ಎಲ್ಲಾ ಲಕ್ಷಣ ಕಾಣುತ್ತಿದೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಚರ್ಚೆ ನಡೆದಿದೆ...












Click it and Unblock the Notifications