ಏಳಿ ಎದ್ದೇಳಿ ನನ್ನ ಪ್ರೀತಿಯ.. ದಿಢೀರ್ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಂದ ಅಭಿಮಾನಿಗಳಿಗೆ... Darshan Thoogudeepa
ಕನ್ನಡ ಸಿನಿಮಾ ರಂಗದ ಚಾಲೆಂಜಿಂಗ್ ಸ್ಟಾರ್... ಅಭಿಮಾನಿಗಳ ಪಾಲಿನ ಪ್ರೀತಿಯ ದಾಸ... ಡಿ-ಬಾಸ್ ಎಂಬ ಬಿರುದಾಂಕಿತ, ನಮ್ಮ ನಟ ದರ್ಶನ್ ತೂಗುದೀಪ್ ಅವರ ಡೆವಿಲ್ ಸಿನಿಮಾಗೆ ಎಲ್ಲಾ ರೀತಿ ಬೆಂಬಲ ಕೊಡುತ್ತೇವೆ ಅಂತಾ ಶಪಥ ಮಾಡಿದ್ದಾರೆ ಕೋಟಿ ಕೋಟಿ ಅಭಿಮಾನಿಗಳು. ಇದೇ ಕಾರಣಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಹು ನಿರೀಕ್ಷಿತವಾದ ಡೆವಿಲ್ ಸಿನಿಮಾ ರಿಲೀಸ್ ಆಗುವ ಮೊದಲೇ ಅಡ್ವಾನ್ಸ್ ಬುಕಿಂಗ್ ಕೂಡ ಮಾಡಿ, ಸಿನಿಮಾ ನೋಡಲು ಕಾಯುತ್ತಿದ್ದಾರೆ ಅಭಿಮಾನಿಗಳ ಸಾಗರ. ಹೀಗೆ ಎಲ್ಲಾ ಕಡೆ ಈಗ ಡೆವಿಲ್ ಸಿನಿಮಾ ಭರ್ಜರಿಯಾಗಿ ಸೌಂಡ್ ಮಾಡ್ತಿದೆ. ಹೀಗಿದ್ದಾಗಲೇ, ಏಳಿ ಎದ್ದೇಳಿ ನನ್ನ ಪ್ರೀತಿಯ.. ದಿಢೀರ್ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಂದ ಅಭಿಮಾನಿಗಳಿಗೆ...
ಹೌದು, ಡಿ-ಬಾಸ್... ಡಿ-ಬಾಸ್... ಅಂತಾ ಎಲ್ಲಾ ಕಡೆಯೂ ಅಭಿಮಾನಿಗಳು ಘೋಷಣೆಯನ್ನ ಕೂಗುತ್ತಾ ಸಿನಿಮಾ ಮಂದಿರಗಳ ಎದುರಿಗೆ ದೊಡ್ಡ ದೊಡ್ಡ ಕಟೌಟ್ ಹಾಗೂ ಬ್ಯಾನರ್ ಹಾಕಿಸಿ ಸಂಭ್ರಮಿಸುತ್ತಿದ್ದಾರೆ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು. ಅದರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಡೆವಿಲ್ ಸಿನಿಮಾ 1,000 ಕೋಟಿ ರೂಪಾಯಿ ಕಲೆಕ್ಷನ್‌ನ ಮಾಡೇ ಮಾಡುತ್ತೆ ಅಂತಾ ಚಾಲೆಂಜ್ ಕೂಡ ಹಾಕುತ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್ ಡಿ-ಬಾಸ್ ಅಭಿಮಾನಿ ಬಳಗ. ಇಂತಹ ಸಮಯದಲ್ಲೇ, ಏಳಿ ಎದ್ದೇಳಿ ನನ್ನ ಪ್ರೀತಿಯ.. ದಿಢೀರ್ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಂದ ಅಭಿಮಾನಿಗಳಿಗೆ...

ಏಳಿ ಎದ್ದೇಳಿ ನನ್ನ ಪ್ರೀತಿಯ...
ಅಂದಹಾಗೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾ ಗೆಲ್ಲಿಸಿ ಹೊಸ ಇತಿಹಾಸ ಬರೆದು ಇಡೀ ಪ್ರಪಂಚ ಕನ್ನಡ ಸಿನಿಮಾ ನೋಡುವಂತೆ ಮಾಡುವ ಜವಾಬ್ದಾರಿ ನಮ್ಮದು ಅಂತಾ ಈಗ ಕೋಟಿ ಕೋಟಿ ಡಿ-ಬಾಸ್ ಅಭಿಮಾನಿಗಳು ಶಪಥ ಮಾಡಿದ್ದಾರೆ. ಹೀಗಿದ್ದಾಗ ಜೈಲಿನಿಂದಲೇ ಎಲ್ಲಾ ಗಮನಿಸಿ & ಅಭಿಮಾನಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು. ಅಭಿಮಾನ ಮೇಳೈಸಿ, ಕನ್ನಡ ನಾಡಿನ ಸಿನಿಮಾ ಮಂದಿರಗಳಲ್ಲಿ ಡೆವಿಲ್ ಸಿನಿಮಾ ಅಬ್ಬರಿಸಲು ಸಜ್ಜಾಗಿದೆ ಅಂತಾ ಫ್ಯಾನ್ಸ್ ಹೇಳುತ್ತಿದ್ದಾರೆ. ಇಂತಹ ಸಂದರ್ಭದಲ್ಲೇ...
ದಿಢೀರ್ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಂದ...
ಹೌದು, ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇದೀಗ ತಮ್ಮ ಅಭಿಮಾನಿಗಳಿಗೆ ವಿಶೇಷ ಸಂದೇಶ ರವಾನಿಸಿದ್ದಾರೆ. ಈ ಬಗ್ಗೆ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಧರ್ಮಪತ್ನಿ, ವಿಜಯಲಕ್ಷ್ಮಿ ದರ್ಶನ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಹತ್ವದ ಪೋಸ್ಟ್ ಹಾಕಿದ್ದು ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಕೋಟಿ ಕೋಟಿ ಅಭಿಮಾನಿಗಳಿಗೆ ಕಳುಹಿಸಿದ್ದ ಸಂದೇಶವನ್ನು ತಲುಪಿಸಿದ್ದಾರೆ. ಅದರಲ್ಲೂ ತಮ್ಮ ಡೆವಿಲ್ ಸಿನಿಮಾ ಬಗ್ಗೆ ಹಾಗೂ ಈ ಸಿನಿಮಾ ಗೆಲ್ಲಿಸುವ ಬಗ್ಗೆ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಈ ಭಾರಿ ಮಹತ್ವದ ಪತ್ರದಲ್ಲಿ ಭಾವುಕರಾಗಿದ್ದಾರೆ...












Click it and Unblock the Notifications