287 ದಿನಗಳ ನಂತರ ಡಿ-ಬಾಸ್ ದರ್ಶನ್ ತೂಗುದೀಪ್ ದಿಢೀರ್ ಅರೆಸ್ಟ್ ಬಗ್ಗೆ... Darshan Thoogudeepa

ಕನ್ನಡ ಸಿನಿಮಾ ರಂಗದ ಚಾಲೆಂಜಿಂಗ್ ಸ್ಟಾರ್ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಕೋಟಿ, ಕೋಟಿ ಅಭಿಮಾನಿಗಳ ಪಾಲಿನ ದೇವರು. ಅದರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಜೀವವನ್ನೇ ಬೇಕಾದರೂ ಕೊಡ್ತೀವಿ ಅಂತಾರೆ ಕೋಟಿ, ಕೋಟಿ ಅಭಿಮಾನಿಗಳು. ಎಲ್ಲೇ ಹೋದರೂ ಜೈ ಡಿ-ಬಾಸ್, ಜೈ ಡಿ-ಬಾಸ್ ಅನ್ನೋ ಘೋಷಣೆ ಮೊಳಗುತ್ತದೆ. ಇದೇ ಕಾರಣಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹವಾ ಮಂಡ್ಯ ಟು ಇಂಡಿಯಾ ಭರ್ಜರಿಯಾಗಿದೆ. ಹೀಗಿದ್ದಾಗಲೇ, 287 ದಿನಗಳ ನಂತರ ಡಿ-ಬಾಸ್ ದರ್ಶನ್ ತೂಗುದೀಪ್ ದಿಢೀರ್ ಅರೆಸ್ಟ್ ಬಗ್ಗೆ...

ಸ್ಯಾಂಡಲ್‌ವುಡ್ ಅಂದ್ರೆ ಕನ್ನಡ ಸಿನಿಮಾ ರಂಗದ ಬಗ್ಗೆ ಇಡೀ ಇಂಡಿಯಾದಲ್ಲಿ ದೊಡ್ಡ ಗೌರವ ಮತ್ತು ಪ್ರೀತಿ ಇದೆ. ಅದರಲ್ಲೂ ಕಳೆದ 28 ವರ್ಷದಲ್ಲಿ ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಂದಲೇ ಕನ್ನಡ ಸಿನಿಮಾ ಇಂಡಸ್ಟ್ರಿ ಉಳಿಯಲು ಸಾಧ್ಯವಾಗಿದ್ದು ಅಂತಾ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ, ಕೋಟಿ ಅಭಿಮಾನಿಗಳು ಹೇಳುತ್ತಾರೆ. ಡಿ-ಬಾಸ್ ದರ್ಶನ್ ತೂಗುದೀಪ್ ಕಳೆದ 28 ವರ್ಷದಲ್ಲಿ ಎಲ್ಲಾ ರೀತಿಯ ಶತ್ರುಗಳನ್ನ ಎದುರಿಸಿಕೊಂಡೇ ಮುಂದೆ ನುಗ್ಗಿ ಬಂದಿರುವುದು ಅನ್ನೋ ಮಾತನ್ನೂ ಹೇಳುತ್ತಾರೆ ಕೋಟಿ, ಕೋಟಿ ಅಭಿಮಾನಿಗಳು. ಹೀಗಿದ್ದಾಗಲೇ, 287 ದಿನಗಳ ನಂತರ ಡಿ-ಬಾಸ್ ದರ್ಶನ್ ತೂಗುದೀಪ್ ದಿಢೀರ್ ಅರೆಸ್ಟ್ ಬಗ್ಗೆ...

Darshan Thoogudeepa Fans Got A Very Big Update About This

287 ದಿನಗಳ ನಂತರ ಡಿ-ಬಾಸ್...

ಹೌದು ಕನ್ನಡ ಸಿನಿಮಾ ರಂಗದಲ್ಲಿ ಇತಿಹಾಸ ನಿರ್ಮಿಸಲು & 1,000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಲು ಡಿ-ಬಾಸ್ ದರ್ಶನ್ ತೂಗುದೀಪ್ ಅವರ 'ಡೆವಿಲ್' ಸಿನಿಮಾ ಬರ್ತಿದೆ ಅಂತಾ ಈಗ ಅಭಿಮಾನಿಗಳು ಖುಷಿಯಿಂದ ಎದೆ ತಟ್ಟಿಕೊಂಡು ಹೇಳುತ್ತಿದ್ದಾರೆ. ಅಭಿಮಾನಿಗಳ ನಂಬಿಕೆ ಕಾಪಾಡಲು ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಹಗಲು ರಾತ್ರಿ ಲೆಕ್ಕ ಇಡದೆ ನಿದ್ದೆ ಬಿಟ್ಟು ಶೂಟಿಂಗ್ ಮುಗಿಸಿದ್ದು ಅನ್ನೋ ಹೆಮ್ಮೆ ಕೂಡ ಅಭಿಮಾನಿಗಳಲ್ಲಿ ಕೂಡ ಇದೆ. ಹೀಗಿದ್ದಾಗಲೇ, 287 ದಿನಗಳ ನಂತರ ಡಿ-ಬಾಸ್ ದರ್ಶನ್ ತೂಗುದೀಪ್ ದಿಢೀರ್ ಅರೆಸ್ಟ್ ಬಗ್ಗೆ...

287 ದಿನಗಳ ನಂತರ ಯುದ್ಧ ಜೊರು!

ಅಂದಹಾಗೆ, ಕನ್ನಡ ಸಿನಿಮಾ ರಂಗದ ಚಾಲೆಂಜಿಂಗ್ ಸ್ಟಾರ್ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಹಾಗೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಶತ್ರುಗಳ ನಡುವೆ ದೊಡ್ಡ ಯುದ್ಧವೇ ಶುರುವಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿ ಬಳಗ ಹಾಗೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಶತ್ರುಗಳ ನಡುವೆ ಯುದ್ಧ ನಡೆಯುತ್ತಿರುವಾಗ ದಿಢೀರ್ ಬೇರೆಯದ್ದೇ ಚರ್ಚೆ ನಡೀತಿದೆ. 287 ದಿನಗಳ ನಂತರ ಡಿ-ಬಾಸ್ ದರ್ಶನ್ ತೂಗುದೀಪ್ ದಿಢೀರ್ ಅರೆಸ್ಟ್ ಆಗ್ತಾರೆ ಸುಳ್ಳು ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಶತ್ರುಗಳ ವಿರುದ್ಧ ಇದೀಗ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಭಾರಿ ಆಕ್ರೋಶ ಹೊರಹಾಕಿ ಎಚ್ಚರಿಕೆ ನೀಡುತ್ತಿದ್ದಾರೆ. 287 ದಿನಗಳ ನಂತರ ಡಿ-ಬಾಸ್ ದರ್ಶನ್ ತೂಗುದೀಪ್ ದಿಢೀರ್ ಅರೆಸ್ಟ್ ಆಗಿ ಡೆವಿಲ್ ಸಿನಿಮಾ ರಿಲೀಸ್ ಡೇಟ್ ಮುಂದೆ ಹೋಗಲಿದೆ ಅಂತಾ ಡಿ-ಬಾಸ್ ಅವರ ಶತ್ರುಗಳು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಆರೋಪ ಕೇಳಿ ಬಂದಿದೆ.

ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಆಘಾತ?

ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಗ್ಗೆ ಯಾರು ಏನೇ ಮಾತನಾಡಿದರೂ ಅವರ ಅಭಿಮಾನಿಗಳು ಸಹಿಸಿಕೊಳ್ಳಲ್ಲ, ಅದ್ರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಸಮಸ್ಯೆಗಳು ಎದುರಾದರೆ ಕೋಟಿ ಕೋಟಿ ಅಭಿಮಾನಿಗಳು ಓಡೋಡಿ ಬಂದೇ ಬಿಡ್ತಾರೆ. ಇಷ್ಟೆಲ್ಲದರ ನಡುವೆಯು ಕೂಡ ಇದೀಗ ಆಘಾತ ಎದುರಾಗಿ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳಿಗೆ ಶಾಕ್ ಸಿಕ್ಕಿದೆ. ಕನ್ನಡ ಮತ್ತು ಕನ್ನಡಿಗರ ಸಿನಿಮಾ ಇಂಡಸ್ಟ್ರಿಯ ಚಾಲೆಂಜಿಂಗ್ ಸ್ಟಾರ್ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹೃದಯದ ಬಡಿತ ಏರುಪೇರು ಆಗುತ್ತಿತ್ತು, ಒಂದು ಕಡೆ ಡೆವಿಲ್ ಸಿನಿಮಾ ರಿಲೀಸ್‌ಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡ ಸಮಯದಲ್ಲೇ ಭಾರಿ ದೊಡ್ಡ ಸುದ್ದಿ ಕಾಯುತ್ತಾ ಇತ್ತು. ಅದರಲ್ಲೂ ಸ್ವತಃ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೂ ಸಿಕ್ಕಾಪಟ್ಟೆ ಟೆನ್ಷನ್ ಶುರುವಾಗಿತ್ತು, ಕಳೆದ ಕೆಲವು ದಿನಗಳಿಂದ ಭಾರಿ ಏರುಪೇರು ಕೂಡ ಕಾಡುತ್ತಿತ್ತು. ಇದೀಗ ಮತ್ತೆ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಜೈಲಿಗೆ ಹೋಗ್ತಾರಾ? ಅನ್ನೋ ಚರ್ಚೆ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+