ರೇಣುಕಾಸ್ವಾಮಿ ಹೆಂಡತಿಗೆ ಸರ್ಕಾರಿ ಕೆಲಸ, 10 ಕೋಟಿ ರೂಪಾಯಿ ಪರಿಹಾರ ಅಂತಾ ದರ್ಶನ್ ತೂಗುದೀಪ್... Darshan Thoogudeepa
ಕನ್ನಡ ಸಿನಿಮಾ ರಂಗದ ಕಿಂಗ್ ಅಂತಾ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ ಕೋಟಿ ಕೋಟಿ ಅಭಿಮಾನಿಗಳು ಪ್ರೀತಿ & ವಿಶ್ವಾಸದಿಂದ ಕರೆಯುತ್ತಿದ್ದರು. ನಟ ದರ್ಶನ್ ತೂಗುದೀಪ್ ಮಾಡುವ ಸಿನಿಮಾಗಳು 100 ಕೋಟಿ ರೂಪಾಯಿ, 200 ರೂಪಾಯಿ... ಹೀಗೆ ಕೋಟಿ ಕೋಟಿ ರೂಪಾಯಿ ದುಡಿಯುತ್ತಾ ದೊಡ್ಡ ಹವಾ ಎಬ್ಬಿಸಿದ್ದವು. ಇಂತಹ ಸಮಯದಲ್ಲೇ ರೇಣುಕಾಸ್ವಾಮಿ ಭೀಕರ & ಬರ್ಬರ ಕೊಲೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಬರುವಂತೆ ಮಾಡಿತ್ತು. ಹೀಗಿದ್ದಾಗಲೇ, ರೇಣುಕಾಸ್ವಾಮಿ ಹೆಂಡತಿಗೆ ಸರ್ಕಾರಿ ಕೆಲಸ, 10 ಕೋಟಿ ರೂಪಾಯಿ ಪರಿಹಾರ ಅಂತಾ ದರ್ಶನ್ ತೂಗುದೀಪ್ ಅಭಿಮಾನಿಗಳು...
ಹೌದು, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಅವರು ಜೈಲಿಗೆ ಹೊಗಿದ್ದ ಸಮಯದಲ್ಲೇ ಸಾಕಷ್ಟು ಜನ ದೂರ ಆದರು. ಹೀಗೆ ದರ್ಶನ್ ತೂಗುದೀಪ್ ಅವರ ಜೊತೆಗೆ ಚನ್ನಾಗಿ ಇದ್ದವರು ಕೂಡ ದೂರ ಆಗಿದ್ದು ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹೊತ್ತಿಸಿತ್ತು. ಇನ್ನು ಹೊರಗೆ ರಾಜನ ರೀತಿ ಇದ್ದ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಜೈಲಿನ ಕೋಣೆಗಳ ಒಳಗೆ ನರಳಾಡುವ ಪರಿಸ್ಥಿತಿ ಬಂದಿತ್ತು. ಇಂತಹ ಸಮಯದಲ್ಲೇ, ರೇಣುಕಾಸ್ವಾಮಿ ಕುಟುಂಬ ಡಿಮ್ಯಾಂಡ್ ಒಂದನ್ನ ಮಾಡಿ ರೇಣುಕಾಸ್ವಾಮಿ ಹೆಂಡತಿಗೆ ಸರ್ಕಾರ ಕೆಲಸ ಕೊಡಬೇಕು ಎಂಬ ಆಗ್ರಹ ಮಾಡಲಾಗಿತ್ತು. ಹೀಗಿದ್ದಾಗಲೇ...

ರೇಣುಕಾಸ್ವಾಮಿ ಹೆಂಡತಿಗೆ ಸರ್ಕಾರಿ ಕೆಲಸ, 10 ಕೋಟಿ ರೂಪಾಯಿ...
ಪವಿತ್ರಾ ಗೌಡ ಅವರು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಜೊತೆ 10 ವರ್ಷಗಳಿಂದ ಸ್ನೇಹ ಇಟ್ಟುಕೊಂಡಿದ್ದರು. ಆದರೆ ರೇಣುಕಾಸ್ವಾಮಿ ತಮಗೆ ಕೆಟ್ಟ ಕೆಟ್ಟದಾಗಿ ಫೋಟೋ ಕಳಿಸಿ, ಅಶ್ಲೀಲವಾಗಿ ಮೆಸೇಜ್ ಕಳುಹಿಸುತ್ತಿದ್ದಾನೆ ಅಂತಾನೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಳಿಯಲ್ಲಿ ಪವಿತ್ರಾ ಗೌಡ ಅವರು ಹೇಳಿದ ನಂತರ ರೇಣುಕಾಸ್ವಾಮಿ ಭೀಕರವಾಗಿ ಕೊಲೆಯದ ಎಂಬ ಆರೋಪ ಕೇಳಿ ಬಂದಿತ್ತು. ಹೀಗಿದ್ದಾಗಲೇ, ರೇಣುಕಾಸ್ವಾಮಿ ಹೆಂಡತಿಗೆ ಸರ್ಕಾರಿ ಕೆಲಸ, 10 ಕೋಟಿ ರೂಪಾಯಿ ಪರಿಹಾರ ಅಂತಾ ದರ್ಶನ್ ತೂಗುದೀಪ್...
10 ಕೋಟಿ ರೂಪಾಯಿ ಪರಿಹಾರ ಬೇಕಾ?
ಯೆಸ್, ರೇಣುಕಾಸ್ವಾಮಿ ಕುರಿತು ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ರೊಚ್ಚಿಗೆದ್ದು ಕೂತಿದ್ದಾರೆ. ರೇಣುಕಾಸ್ವಾಮಿ ಒಬ್ಬ ದೊಡ್ಡ ಕಾಮುಕ... ರೇಣುಕಾಸ್ವಾಮಿ ಸಮಾಜಕ್ಕೆ ಒಂದು ಹುಳ ಇದ್ದಂತೆ... ರೇಣುಕಾಸ್ವಾಮಿಗೆ ನಮ್ಮ ಬಾಸ್ ಸರಿಯಾಗೇ ಮಾಡಿದ್ದಾರೆ... ಹೀಗೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ರೇಣುಕಾಸ್ವಾಮಿ ಬಗ್ಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ರೊಚ್ಚಿಗೆದ್ದು, ಹಿಡಿಶಾಪ ಹಾಕುತ್ತಾ ಮಾತನಾಡುತ್ತಿದ್ದಾರೆ. ಇದೇ ವೇಳೆ, ರೇಣುಕಾಸ್ವಾಮಿ ಹೆಂಡತಿಗೆ ಸರ್ಕಾರಿ ಕೆಲಸ ಕೊಡಬೇಕು ಅಂತಾ ಮಾವ ಅಂದ್ರೆ ರೇಣುಕಾಸ್ವಾಮಿ ಅವರ ತಂದೆ ಬೇಡಿಕೆ ಇಟ್ಟಿದ್ದರು. ಅಲ್ಲದೆ ರೇಣುಕಾಸ್ವಾಮಿ ಕೊಲೆ ಹಿನ್ನೆಲೆ ಪರಿಹಾರಕ್ಕೂ ಬೇಡಿಕೆ ಬಂದಿತ್ತು. ಹೀಗಿದ್ದಾಗಲೇ, ರೇಣುಕಾಸ್ವಾಮಿ ಹೆಂಡತಿಗೆ ಸರ್ಕಾರಿ ಕೆಲಸ, 10 ಕೋಟಿ ರೂಪಾಯಿ ಪರಿಹಾರ ಅಂತಾ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಈಗ ಗೇಲಿ ಮಾಡುತ್ತಾ, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಿ ಲೇವಡಿ ಮಾಡುತ್ತಿದ್ದಾರೆ...
ರೇಣುಕಾಸ್ವಾಮಿ ನಮ್ಮ ಇಡೀ ಸಮಾಜಕ್ಕೆ ಒಂದು ಮುಳ್ಳಿನ ರೀತಿ ಇದ್ದ, ಹೀಗಾಗಿ ರೇಣುಕಾಸ್ವಾಮಿ ಕುಟುಂಬಕ್ಕೆ ಯಾವುದೇ ರೀತಿಯ ಪರಿಹಾರ ನೀಡಬಾರದು. ರೇಣುಕಾಸ್ವಾಮಿ ಒಬ್ಬ ಕಾಮುಕ, ಇದೇ ಕಾರಣಕ್ಕೆ ನಮ್ಮ ಡಿ-ಬಾಸ್ ಸರಿಯಾಗಿಯೇ ಪಾಠ ಕಲಿಸಿದ್ದಾರೆ ಅಂತಲೂ ಸೋಷಿಯಲ್ ಮೀಡಿಯಾದಲ್ಲಿ ಈಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಚರ್ಚೆಯನ್ನು ಮಾಡುತ್ತಿದ್ದಾರೆ. ಅದರಲ್ಲೂ ರೇಣುಕಾಸ್ವಾಮಿ ಹೆಂಡತಿಗೆ ಸರ್ಕಾರಿ ಕೆಲಸ, 10 ಕೋಟಿ ರೂಪಾಯಿ ಪರಿಹಾರ ಎಲ್ಲ ಕೊಟ್ಟು ಸಮಾಜವನ್ನ ನಾಶ ಮಾಡಿಬಿಡಿ... ಅಂತಾ ಕೂಡ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಇದೀಗ ಆಕ್ರೋಶ ಹೊರ ಹಾಕುತ್ತಿದ್ದಾರೆ.












Click it and Unblock the Notifications