ಯುವ ಹೆಂಡತಿಗೆ ಬೆಂಬಲ, ದೊಡ್ಮನೆಗೆ ಸವಾಲು ಹಾಕಿದ ದರ್ಶನ್ ತೂಗುದೀಪ ಅಭಿಮಾನಿಗಳು... Darshan Thoogudeepa
ಕನ್ನಡ ಸಿನಿಮಾ ರಂಗ ಇದೀಗ ರಣರಂಗವಾಗಿ ಹೋಗುತ್ತಿದೆ, 7,00,00,000 ಕನ್ನಡಿಗರ ಆಸ್ತಿ ಸ್ಯಾಂಡಲ್‌ವುಡ್ ಇದೀಗ ಕೊತ ಕೊತ ಕುದಿಯುವಂತೆ ಆಗಿದೆ. ಅದರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳು, ತಮ್ಮ ಬಾಸ್‌ನ ಬೇಕು ಅಂತಾ ತುಳಿಯುತ್ತಿದ್ದಾರೆ ಅಂತಾ ಆರೋಪ ಮಾಡುತ್ತಿದ್ದಾರೆ. ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳು ಇದೀಗ ದೊಡ್ಡ ಹೋರಾಟಕ್ಕೆ ಕೂಡ ಸಜ್ಜಾಗಿದ್ದು, ತಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಗ್ಗೆ ಮಾತನಾಡುವ ಕನ್ನಡದ ನಟ & ನಟಿಯರಿಗೇ ವಾರ್ನಿಂಗ್ ಕೊಡ್ತಾ ಇದ್ದಾರೆ. ಹೀಗಿದ್ದಾಗಲೇ, ಯುವ ಹೆಂಡತಿಗೆ ಬೆಂಬಲ, ದೊಡ್ಮನೆಗೆ ಸವಾಲು ಹಾಕಿದ ದರ್ಶನ್ ತೂಗುದೀಪ ಅಭಿಮಾನಿಗಳು...













Click it and Unblock the Notifications