48 ವರ್ಷದ ದರ್ಶನ್ ತೂಗುದೀಪ್ ಅಭಿಮಾನಿಗಳಿಗೆ ಆಘಾತ, ವಾಪಸ್ ಕರ್ನಾಟಕಕ್ಕೆ... Darshan Thoogudeepa
ಕನ್ನಡಿಗರಿಗೆ ದರ್ಶನ್ ತೂಗುದೀಪ್ ಅವರ ಹೆಸರು ಗೊತ್ತೇ ಇರುತ್ತದೆ... ಒಂದು ಕಡೆ ಡಿ-ಬಾಸ್ ದರ್ಶನ್ ತೂಗುದೀಪ್ ಅಂತಾ ಅಭಿಮಾನಿಗಳು ಪೂಜೆ ಮಾಡುತ್ತಾರೆ. ಮತ್ತೊಂದು ಕಡೆ ನಟ ದರ್ಶನ್ ತೂಗುದೀಪ್ ಅವರ ವಿರುದ್ದ ಶತ್ರುಗಳು ಶಡ್ಯಂತ್ರ ಮಾಡುತ್ತಾರೆ ಅನ್ನೋ ಆರೋಪ ಪದೇ, ಪದೇ ಕೇಳಿ ಬರುತ್ತಲೇ ಇರುತ್ತದೆ. ಹೀಗಿದ್ದಾಗಲೇ, 48 ವರ್ಷದ ದರ್ಶನ್ ತೂಗುದೀಪ್ ಅಭಿಮಾನಿಗಳಿಗೆ ಆಘಾತ, ವಾಪಸ್ ಕರ್ನಾಟಕಕ್ಕೆ...
2011 ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೆ ಎಂದೂ ಮರೆಯಲು ಆಗದ ವರ್ಷ ಅಂತಾ ಹೇಳಬಹುದು, ಯಾಕಂದ್ರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮೊದಲ ಬಾರಿಗೆ ಜೈಲಿಗೆ ಹೋಗಿದ್ದ ವರ್ಷ ಇದು. ಸ್ವಂತ ಹೆಂಡತಿ ಮೇಲೆ ಹಲ್ಲೆ ಮಾಡಿದ್ದರು ಅಂತಾ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ ಸುಳ್ಳು ಸುಳ್ಳು ಆರೋಪದಲ್ಲಿ ಜೈಲಿಗೆ ಹಾಕಿದ್ದರು ಅಂತಾ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಆರೋಪ ಮಾಡುತ್ತಾರೆ. ಇಂತಹ ಸಮಯದಲ್ಲೇ ಮತ್ತೊಂದು ಭೀಕರ ಘಟನೆ ನಡೆದು ಹೋಗಿತ್ತು...

48 ವರ್ಷದ ದರ್ಶನ್ ತೂಗುದೀಪ್ ಅಭಿಮಾನಿಗಳಿಗೆ...
ರೇಣುಕಾಸ್ವಾಮಿ ಎಂಬ ಚಿತ್ರದುರ್ಗ ಮೂಲದ ಹಾಗೂ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್, ಫೋಟೋ ಕಳುಹಿಸಿದ್ದ ವ್ಯಕ್ತಿಯ ಕೊಲೆ ಆರೋಪ ಕೂಡ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ತಲೆಗೆ ಸುಖಾ ಸುಮ್ಮನೆ ಕಟ್ಟಲಾಗಿದೆ ಅನ್ನೋ ಆರೋಪವನ್ನ ಈಗಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ, ಕೋಟಿ ಅಭಿಮಾನಿಗಳು ಮಾಡುತ್ತಿದ್ದರು. ಹೀಗಿದ್ದಾಗಲೇ, 48 ವರ್ಷದ ದರ್ಶನ್ ತೂಗುದೀಪ್ ಅಭಿಮಾನಿಗಳಿಗೆ ಆಘಾತ, ವಾಪಸ್ ಕರ್ನಾಟಕಕ್ಕೆ...












Click it and Unblock the Notifications