Darshan Thoogudeepa: ಅಯ್ಯಯ್ಯೋ ಅನ್ಯಾಯ... ಎಸಿಪಿ ಚಂದನ್ ವಿರುದ್ಧ ಡಿ-ಬಾಸ್ ದರ್ಶನ್ ತೂಗುದೀಪ್...
ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಮತ್ತೊಂದು ಕಂಟಕ ಎದುರಾಗಿದ್ದು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತೆ ಬಳ್ಳಾರಿ ಜೈಲಿಗೆ ಹೋಗುವ ಆತಂಕವು ಕಾಡುತ್ತಿದೆ. ಈ ಭಯದಲ್ಲೇ ಇರುವಾಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೆ ಆಕ್ರೋಶ ಕೂಡ ಹೆಚ್ಚಾಗಿ, ಎಲ್ಲೆಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಮೋಸ ಮಾಡಲಾಗಿದೆ ಎಂಬ ಕುರಿತು ಚರ್ಚೆ ನಡೆಯುತ್ತಿದೆ. ಈ ಹೊತ್ತಲ್ಲೇ, ಅಯ್ಯಯ್ಯೋ ಅನ್ಯಾಯ... ಎಸಿಪಿ ಚಂದನ್ ವಿರುದ್ಧ ಡಿ-ಬಾಸ್ ದರ್ಶನ್ ತೂಗುದೀಪ್...
ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಪೊಲೀಸರೇ ಮೋಸ ಮಾಡಿದ್ದಾರೆ ಎಂಬ ಆರೋಪ ನಡುವೆ, ಕೋರ್ಟ್‌ನಲ್ಲಿ ಕೂಡ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಪರವಾಗಿ ಖಡಕ್ ಆಗಿ ಭರ್ಜರಿ ವಾದ ಕೂಡ ನಡೆಯುತ್ತಿದೆ. ಹೀಗಿದ್ದ ಸಮಯದಲ್ಲೇ, ಅಯ್ಯಯ್ಯೋ ಅನ್ಯಾಯ... ಎಸಿಪಿ ಚಂದನ್ ವಿರುದ್ಧ ಡಿ-ಬಾಸ್ ದರ್ಶನ್ ತೂಗುದೀಪ್...

ಎಸಿಪಿ ಚಂದನ್ ವಿರುದ್ಧ ಡಿ-ಬಾಸ್....
ಅಂದಹಾಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಒಂದಾದ ನಂತರ ಒಂದು ಸಂಕಷ್ಟಗಳು ಎದುರಾಗುತ್ತಿವೆ. ಹೀಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಎದುರಾಗುತ್ತಿರುವ ಕಂಟಕ ನೋಡಿ ಕೋಟಿ, ಕೋಟಿ ಅಭಿಮಾನಿಗಳು ಕಣ್ಣೀರನ್ನ ಹಾಕುವ ಪರಿಸ್ಥಿತಿ ಬಂದಿದೆ. ಹಲವು ರೀತಿ ಸಂಕಷ್ಟಗಳು ಈಗಾಗಲೇ ದರ್ಶನ್ ತೂಗುದೀಪ್ ಅವರ ಬೆನ್ನುಹತ್ತಿವೆ.
ಅದರಲ್ಲೂ, ಬೆನ್ನು ಮೂಳೆ ನೋವಿನ ಹಿನ್ನೆಲೆ ಜಾಮೀನು ಪಡೆದು ಬಳ್ಳಾರಿ ಜೈಲಿನಿಂದ ಹೊರ ಬಂದಿರುವ ಡಿ-ಬಾಸ್ ದರ್ಶನ್ ತೂಗುದೀಪ್‌ರ ವಿರುದ್ಧ, ಬೆಂಗಳೂರು ಪೊಲೀಸರು ಮೇಲ್ಮನವಿ ಕೂಡ ಸಲ್ಲಿಸಿದ್ದಾರೆ. ಇದೇ ವೇಳೆ, ಎಸಿಪಿ ಚಂದನ್ ವಿರುದ್ಧ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳು ಬೃಹತ್ ಹೋರಾಕ್ಕೆ ಸಜ್ಜಾಗುತ್ತಿದ್ದರಂತೆ!
ಪೊಲೀಸರಿಂದಲೇ ಡಿ-ಬಾಸ್ ವಿರುದ್ಧ ಸಂಚು?
ಹೌದು, ಈ ರೀತಿ ಮಾತುಗಳನ್ನ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್‌ರ ಅಭಿಮಾನಿಗಳು ಹೇಳುತ್ತಿದ್ದಾರೆ. ಎಸಿಪಿ ಚಂದನ್ ಅವರು ಸೇರಿದಂತೆ ಇಡೀ ಪೊಲೀಸ್ ವ್ಯವಸ್ಥೆ ಡಿ-ಬಾಸ್ ದರ್ಶನ್ ತೂಗುದೀಪ್‌ರ ವಿರುದ್ಧ ಸಂಚು ಮಾಡಿದೆ ಅಂತಾ ಈ ಸಮಯದಲ್ಲಿ ಆರೋಪ ಮಾಡ್ತಿದ್ದಾರೆ, ಡಿ-ಬಾಸ್ ದರ್ಶನ್ ತೂಗುದೀಪ್‌ರ ಅಭಿಮಾನಿಗಳು.
ಈ ಕಾರಣಕ್ಕೆ, ಅಯ್ಯಯ್ಯೋ ಅನ್ಯಾಯ ಅಂತಾ ಎಸಿಪಿ ಚಂದನ್ ವಿರುದ್ಧ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಲ್ಲದೆ ಈ ಕುರಿತು, ಬೃಹತ್ ಹೋರಾಟ ಮಾಡುವುದಾಗಿ ಕೂಡ ಸೋಷಿಯಲ್ ಮೀಡಿಯಾ ಪೋಸ್ಟ್ & ಕಮೆಂಟ್ಸ್ ಮೂಲಕ ಮಾತನಾಡುತ್ತಿದ್ದಾರೆ ಡಿ-ಬಾಸ್ ದರ್ಶನ್ ತೂಗುದೀಪ್‌ರ ಅಭಿಮಾನಿಗಳು. ಹೀಗಾಗಿ ಈ ತಿಕ್ಕಾಟ ಮುಂದೆ ಎಲ್ಲಿಗೆ ಬಂದು ನಿಲ್ಲುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications