ನನ್ನ ಅಪ್ಪ & ಅಮ್ಮ ಸತ್ತರೂ ಪರವಾಗಿಲ್ಲ, ಆದರೆ ಡಿ-ಬಾಸ್ ದರ್ಶನ್ ತೂಗುದೀಪ್... Darshan Thoogudeepa
ಕನ್ನಡ ನಾಡಿನಲ್ಲಿ ಇದೀಗ ನಟ ದರ್ಶನ್ ತೂಗುದೀಪ್ ಅವರ ಡೆವಿಲ್ ಸಿನಿಮಾ ಸಂಭ್ರಮ ಭಾರಿ ದೊಡ್ಡ ಮಟ್ಟದಲ್ಲಿ ಮೇಳೈಸಿದೆ. ಡೆವಿಲ್ ಸಿನಿಮಾ ಸಂಭ್ರಮ ಹಬ್ಬದ ವಾತಾವರಣ ಸೃಷ್ಟಿಸುವ ಜೊತೆಗೆ, ಕರ್ನಾಟಕದ ಮೂಲೆ ಮೂಲೆಯಲ್ಲಿ ಕೂಡ ಈಗ ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್... ಎಂಬ ಘೋಷಣೆ ಬಲು ಜೋರಾಗಿದೆ ಅಂತಾನೇ ಕೋಟಿ ಕೋಟಿ ಅಭಿಮಾನಿಗಳು ಹೇಳುತ್ತಿದ್ದಾರೆ. ಅದರಲ್ಲೂ ನಟ ದರ್ಶನ್ ತೂಗುದೀಪ್ ಅವರ ಡೆವಿಲ್ ಸಿನಿಮಾ ಕೋಟಿ, ಕೋಟಿ ರೂಪಾಯಿ ಹಣ ಸಂಪಾದನೆ ಕೂಡ ಮಾಡಿದೆ ಅನ್ನೋ ಖುಷಿ ಅಭಿಮಾನಿಗಳ ಎದೆಯಲ್ಲಿ ಇದೀಗ ಮೂಡಿದೆ. ಹೀಗಿದ್ದಾಗಲೇ, ನನ್ನ ಅಪ್ಪ & ಅಮ್ಮ ಸತ್ತರೂ ಪರವಾಗಿಲ್ಲ, ಆದರೆ ಡಿ-ಬಾಸ್ ದರ್ಶನ್ ತೂಗುದೀಪ್...













Click it and Unblock the Notifications