Darshan Thoogudeepa: ಡಿ-ಬಾಸ್ ದರ್ಶನ್ ತೂಗುದೀಪ್ ನಿಜ ಬಣ್ಣ ಬಯಲು ಅಂತಾ...
ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಬದಲಾಗಿದ್ದು ರೇಣುಕಾಸ್ವಾಮಿ ಕೊಲೆ ಕೇಸ್ ಅನ್ನೋ ಕಂಟಕ ಪಾರಾಗಿ ಬಂದಿದ್ದಾರೆ. ಈ ಮೂಲಕ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಹೊಸ ಜೀವನಕ್ಕೆ ಹೆಜ್ಜೆ ಹಾಕುತ್ತಿದ್ದಾರೆ. ಕನ್ನಡ ಸಿನಿಮಾ ಲೋಕದ ಬಾಕ್ಸ್ ಆಫಿಸ್ ಸುಲ್ತಾನ ಎಂಬ ಬಿರುದು ಪಡೆದಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳಿಗೆ ಈ ವಿಚಾರ ಸಿಕ್ಕಾಪಟ್ಟೆ ಖುಷಿ ಕೂಡ ನೀಡಿದೆ.
ಡಿ-ಬಾಸ್.. ಡಿ-ಬಾಸ್.. ಇದು ದರ್ಶನ್ ಅವರ ಅಭಿಮಾನಿಗಳು ಇಟ್ಟಿರುವ ಪ್ರೀತಿಯ ಹೆಸರು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹವಾ ಹೇಗಿದೆ ಅಂತ ಬಿಡಿಸಿ ಹೇಳಬೇಕಿಲ್ಲ. ಯಾಕಂದ್ರೆ ಅಭಿಮಾನಿಗಳು ಸಾಗರದಂತೆ ಹರಿದು ಬರುತ್ತಾರೆ & ಸಿನಿಮಾ ನೋಡಿ ಕುಣಿದಾಡುತ್ತಾರೆ. ಹೀಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಕಷ್ಟ ಅಂತ ಬಂದ್ರೆ ಕೋಟಿ ಕೋಟಿ ಅಭಿಮಾನಿ ಬಳಗ ಕೂಡ ಡಿ-ಬಾಸ್ ದರ್ಶನ್ ತೂಗುದೀಪ್‌ರ ರಕ್ಷಣೆಗೆ ಓಡೋಡಿ ಬರುತ್ತಾರೆ. ಹೀಗಿದ್ದಾಗಲೇ, ಡಿ-ಬಾಸ್ ದರ್ಶನ್ ತೂಗುದೀಪ್ ನಿಜ ಬಣ್ಣ ಬಯಲು ಅಂತಾ...

ಡಿ-ಬಾಸ್ ದರ್ಶನ್ ತೂಗುದೀಪ್ ನಿಜ ಬಣ್ಣ...
ಹೌದು, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹೊಸ ವಿಡಿಯೋ ನೋಡಿ ಅಭಿಮಾನಿಗಳು ಇದೀಗ ಖುಷಿಯಲ್ಲಿ ಕುಣಿದಾಡಿದ್ದಾರೆ. ಈ ವಿಡಿಯೋದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಅಭಿಮಾನಿಗಳಿಗೆ ಪ್ರೀತಿಯಿಂದ ಸಂದೇಶ ರವಾನೆ ಮಾಡಿದ್ದಾರೆ. ಅದರಲ್ಲೂ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟಿಗೆ ಒಳ್ಳೆಯ ವಿಚಾರ ಇದೆ ಅನ್ನೋದನ್ನ ಕೂಡ ಹೇಳಿದ್ದಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು. ಹೀಗಿದ್ದಾಗಲೇ, ಡಿ-ಬಾಸ್ ದರ್ಶನ್ ತೂಗುದೀಪ್ ನಿಜ ಬಣ್ಣ ಬಯಲು ಅಂತಾ...
ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಬದಲಾಗಿದ್ದಾರೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇದೀಗ ಮೊದಲಿನ ರೀತಿ ಇಲ್ಲ... ಹೀಗಂತಾ ಜನ ಮಾತನಾಡುತ್ತಿದ್ದಾರೆ. ಅದೇ ರೀತಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ದೇಹದಲ್ಲೂ ಸಾಕಷ್ಟು ಬದಲಾವಣೆ ಆಗಿದೆ. ಹೇಗಪ್ಪಾ ಅಂದ್ರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಎಣ್ಣೆ & ಸಿಗರೇಟ್ ಬಿಟ್ಟಿದ್ದಾರೆ ಅಂತಿವೆ ಕೆಲ ಮೂಲಗಳು. ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ನಂತರದಲ್ಲಿ ಈ ರೀತಿ ದೊಡ್ಡ ಬದಲಾವಣೆ ಆರಂಭವಾಗಿತ್ತು ಎನ್ನುವ ಮಾತಿದೆ! ಹಾಗಾದರೆ ಏನದು ನಿಜಬಣ್ಣ ಬಯಲು? ಮುಂದೆ ಓದಿ.
ಹೊಸ ವಿಡಿಯೋದಲ್ಲಿ ಕನ್ಫರ್ಮ್!
ಅಷ್ಟಕ್ಕೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಮುಖದಲ್ಲಿ ಹೊಳಪು ಬಂದಿದೆ. ಹಾಗೂ ಕಲರ್ ಕೂಡ ಬದಲಾಗಿದ್ದು, ಶ್ವೇತ ಬಣ್ಣ ಅಂದ್ರೆ ಬಿಳಿಯಾಗಿರುವ ಅವರ ಮುಖ ಶೈನಿಂಗ್ ಬಂದಿರುವುದು ಹೊಸ ವಿಡಿಯೋದಲ್ಲಿ ಕನ್ಫರ್ಮ್ ಆಗಿದೆ. ಈ ಮೂಲಕ ಮುಖದಲ್ಲಿ ಇದ್ದ ಊತ ಕೂಡ ಸಂಪೂರ್ಣ ಕಡಿಮೆ ಆಗಿದೆ. ಈ ಮೂಲಕ, ಅವರು ಅಂದ್ರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು 25 ವರ್ಷಗಳ ಹಿಂದೆ ಹೇಗೆ ಕಾಣುತ್ತಿದ್ದರೋ ಅದೇ ರೀತಿ ಇದೀಗ ಮತ್ತೆ ಕಾಣುತ್ತಿದ್ದಾರೆ ಅಂತಿದ್ದಾರೆ ಅಭಿಮಾನಿಗಳು.
ಇದೇ ಕಾರಣಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ನಿಜ ಬಣ್ಣ ಬಯಲು ಅಂತಾ ಕೆಲವರು ಈಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಅರ್ಥಾತ್ ಖುಷಿಯಲ್ಲಿ ತಮ್ಮ ನೆಚ್ಚಿನ ನಟ ಮತ್ತೆ ಹಳೆಯ ಬಣ್ಣಕ್ಕೆ ಬಂದಿದ್ದಾರೆ ಅಂತಾ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೆಲವು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತಾ ಇದ್ದಾರೆ.












Click it and Unblock the Notifications