Darshan Thoogudeepa: ಪವಿತ್ರಾ ಗೌಡ ಸೆ** ವಿಡಿಯೋ ಇಟ್ಟುಕೊಂಡು ಆಟ ಆಡಿಸುವಲ್ಲಿ ಎಕ್ಸ್‌ಪರ್ಟ್? ಏನಿದು ಆರೋಪ?

ದರ್ಶನ್ ತೂಗುದೀಪ್ ಆತ್ಮೀಯ ಸಂಬಂಧ ಇಟ್ಟುಕೊಂಡಿದ್ದ ಪವಿತ್ರಾ ಗೌಡ ವಿರುದ್ಧ ಸ್ಫೋಟಕ ಆರೋಪ ಕೇಳಿಬಂದಿದೆ. ಸ್ವತಃ ದರ್ಶನ್ ತೂಗುದೀಪ್ ಧರ್ಮಪತ್ನಿ, ಅಂದ್ರೆ ಲೀಗಲ್ ಆಗಿ ಮದುವೆ ಆಗಿರುವ ಹೆಂಡತಿ ಹೇಳಿದ ಪ್ರಕಾರ ದರ್ಶನ್ ತೂಗುದೀಪ್ ಸೆ** ವಿಡಿಯೋಗಳನ್ನ ಮತ್ತು ಫೋಟೋಸ್ ಇಟ್ಟುಕೊಂಡು ಪವಿತ್ರಾ ಗೌಡ ಬ್ಲಾಕ್ ಮೇಲ್ ಮಾಡುತ್ತಿದ್ದಳು ಎಂಬ ಆರೋಪ ಮಾಡಿದ್ದಾರೆ. ಹೀಗಿದ್ದಾಗಲೇ ಸೋಷಿಯಲ್ ಮೀಡಿಯಾದಲ್ಲಿ ಈಗ, ಪವಿತ್ರಾ ಗೌಡ ಸೆ** ವಿಡಿಯೋ ಇಟ್ಟುಕೊಂಡು ಆಟ ಆಡಿಸುವಲ್ಲಿ ಎಕ್ಸ್‌ಪರ್ಟ್?....

ದರ್ಶನ್ ತೂಗುದೀಪ್ ಜೀವನದಲ್ಲಿ ಪವಿತ್ರಾ ಗೌಡ ಆಡಿರುವ ಆಟ ಒಂದೆರಡಲ್ಲ ಅಂತಿದ್ದಾರೆ ದರ್ಶನ್ ತೂಗುದೀಪ್ ಅಭಿಮಾನಿಗಳು. ಅಲ್ಲದೆ ರೇಣುಕಾಸ್ವಾಮಿ ಕೊಲೆಗು ಕಾರಣ ದರ್ಶನ್ ತೂಗುದೀಪ್ ಅಲ್ಲ, ಆದರೆ ಪವಿತ್ರಾ ಗೌಡಳೇ ಆ ರೇಣುಕಾಸ್ವಾಮಿ ಕೊಲೆಗೆ ಪ್ರಮುಖ ಕಾರಣ ಎಂಬ ಆರೋಪವನ್ನ ಇದೀಗ ದರ್ಶನ್ ತೂಗುದೀಪ್ ಅಭಿಮಾನಿಗಳು ಮಾಡುತ್ತಿದ್ದಾರೆ. ಈ ಪರಿಸ್ಥಿತಿ ಎದುರಾದ ಸಮಯದಲ್ಲೇ, ದರ್ಶನ್ ತೂಗುದೀಪ್‌ಗೆ ಸಂಬಂಧಿಸಿದ ಖಾಸಗಿ ವಿಡಿಯೋ ಅಂದರೆ ಸೆ** ವಿಡಿಯೋ ಇಟ್ಟುಕೊಂಡು ಪವಿತ್ರಾ ಗೌಡ ಆಟ ಆಡುತ್ತಿದ್ದಳು ಎಂಬ ಕುರಿತು ಖುದ್ದು ದರ್ಶನ್ ತೂಗುದೀಪ್ ಅವರ ಹೆಂಡತಿ ಆರೋಪ ಮಾಡಿರುವ ಬಗ್ಗೆ ಮಾಹಿತಿ ಈಗ ದಾಖಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಿದ್ದಾಗಲೇ ಪವಿತ್ರಾ ಗೌಡ ಸೆ** ವಿಡಿಯೋ ಇಟ್ಟುಕೊಂಡು ಆಟ ಆಡಿಸುವಲ್ಲಿ...

Darshan Thoogudeepa And Pavithra Gowda Matter Is Very Much Viral

ಪವಿತ್ರಾ ಗೌಡ ವಿರುದ್ಧ ಸೆ** ವಿಡಿಯೋ...

ದರ್ಶನ್ ತೂಗುದೀಪ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾತ್ರವಲ್ಲ, ಬೇಡದ ಚರ್ಚೆಯನ್ನ ಕೂಡ ಹುಟ್ಟು ಹಾಕಿದ್ದಾರೆ ಎಂಬುದು ದರ್ಶನ್ ತೂಗುದೀಪ್ ಶತ್ರುಗಳ ಭಾರಿ ಗಂಭೀರ ಆರೋಪ. ಇಂತಹ ಸ್ಥಿತಿ ಇದ್ದಾಗಲೇ ಸ್ವತಃ ದರ್ಶನ್ ತೂಗುದೀಪ್ ಅಭಿಮಾನಿಗಳು ಎಂದು ಹೇಳಿಕೊಳ್ಳುತ್ತಿರುವ ಕೆಲವರು, ಸೋಷಿಯಲ್ ಮೀಡಿಯಾದಲ್ಲಿ ಪವಿತ್ರಾ ಗೌಡ ಬಗ್ಗೆ ಕೆಟ್ಟ ಕೆಟ್ಟ ಕಮೆಂಟ್ ಹಾಕಿ ಆರೋಪ ಮಾಡುತ್ತಿದ್ದಾರೆ. ಅದೇ ರೀತಿಯಾಗಿ ಇದೀಗ, ಪವಿತ್ರಾ ಗೌಡ ಸೆ** ವಿಡಿಯೋ & ಫೋಟೋಸ್ ಇಟ್ಟುಕೊಂಡು ಆಟ ಆಡಿಸುವಲ್ಲಿ ಎಕ್ಸ್‌ಪರ್ಟ್? ಎಂಬ ಭಾರಿ ಗಂಭೀರ ಆರೋಪನ, ಕೂಡ ಸೋಷಿಯಲ್ ಮೀಡಿಯಾದಲ್ಲಿ ನಟ ದರ್ಶನ್ ತೂಗುದೀಪ್ ಅಭಿಮಾನಿಗಳು ಈಗ ಮಾಡುತ್ತಿದ್ದಾರೆ.

ಪವಿತ್ರಾ ಗೌಡ ಮೊದಲ ಗಂಡ ಯಾರು?

ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಕೆಲವು ಫ್ಲಾಪ್ ಸಿನಿಮಾಗಳನ್ನ ಮಾಡಿದ್ದ ಪವಿತ್ರಾ ಗೌಡ ಮೊದಲನೇ ಗಂಡ ಒಬ್ಬ ಟೆಕ್ಕಿ, ಅಂದರೆ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಅಂತೆ. ಪವಿತ್ರಾ ಗೌಡ ಮದುವೆ ಆದ ನಂತರ ಒಂದು ಮಗು ಕೂಡ ಇತ್ತು, ಆದರೆ ಮೊದಲ ಗಂಡನ ದೂರ ಮಾಡ್ಕೊಂಡು ಒಂಟಿ ಆಗಿದ್ದರಂತೆ ಇದೇ ಪವಿತ್ರಾ ಗೌಡ.

ಈ ಸಮಯದಲ್ಲಿ ಕೆಲ ವರ್ಷಗಳ ಗ್ಯಾಪ್ ನಂತರ ನಟ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಒಂದಾಗಿದ್ದರು. ಇಬ್ಬರು ಈ ರೀತಿ ಸಂಬಂಧದಲ್ಲಿ ಮುಳುಗಿ, 10 ವರ್ಷ ಕಳೆದಿದೆ ಎಂದು ಸ್ವತಃ ಪವಿತ್ರಾ ಗೌಡ ನೀಡಿದ್ದ ಮಾಹಿತಿ ಕೂಡ ವೈರಲ್ ಆಗುತ್ತಿದೆ. ಇದರ ಜೊತೆಗೆ ಚಾರ್ಜ್ ಶೀಟ್ ಕೂಡ ವೈರಲ್ ಆಗಿದೆ ಮತ್ತು ಚರ್ಚೆ ನಡೆಯುತ್ತಿದೆ. ನಟ ದರ್ಶನ್ ತೂಗುದೀಪ್ ಅಭಿಮಾನಿಗಳ ಬಳಿ ಜನರು ಈ ಸಮಯದಲ್ಲೇ ವೆರೈಟಿ ವೆರೈಟಿ ಪ್ರಶ್ನೆ ಕೇಳುತ್ತಿದ್ದು, ಜಗಳ ಕೂಡ ಜೋರು ಜೋರಾಗುತ್ತಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಲಾಕ್ ಆಗಿ ಬಳ್ಳಾರಿ ಜೈಲಿನಲ್ಲಿ ಪರದಾಡುತ್ತಿರುವ ನಟ ಮತ್ತು ಕೊಲೆ ಆರೋಪಿ ದರ್ಶನ್ ತೂಗುದೀಪ್ & ಗ್ಯಾಂಗ್‌ಗೆ ಮತ್ತೆ ಬಲ ಬಂದಂತೆ ಆಗಿದೆ. ಈ ಬಾರಿ ಕರ್ನಾಟಕದ ಪೊಲೀಸರೇ ಮಾಡಿಕೊಂಡಿರುವ ಅದೊಂದು ಎಡವಟ್ಟು, ದರ್ಶನ್ ತೂಗುದೀಪ್ & ಗ್ಯಾಂಗ್‌ಗೆ ಬಲ ತುಂಬಿದಂತೆ ಆಗಿದೆ. ಅಲ್ಲದೆ ಇದೇ ಎಡವಟ್ಟಿನಿಂದ ಇದೀಗ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿಂದ ಸುಲಭವಾಗಿ ರಿಲೀಸ್ ಆಗಿ ಹೊರ ಬರ್ತಾರೆ ಅನ್ನೋ ಮಾತು ಹಬ್ಬಿದ್ದು, ಸಂಚಲನ ಸೃಷ್ಟಿ ಆಗಿದೆ. ಹಾಗಾದ್ರೆ ಇವತ್ತೇ ನಟ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಿಂದ ರಿಲೀಸ್ ಆಗುತ್ತಾರಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+