Darshan Thoogudeepa: ದರ್ಶನ್ ಜೊತೆ ಅದನ್ನು ಮಾಡೇ ಮಾಡ್ತೀನಿ ಅಂತಾ...

ಕನ್ನಡ ಸಿನಿಮಾ ಇಂಡಸ್ಟ್ರಿಯ ಬಾಕ್ಸ್ 'ಆಫಿಸ್ ಸುಲ್ತಾನ್' ಎಂಬ ಬಿದುರು ಪಡೆದಿರುವ ನಟ ದರ್ಶನ್ ತೂಗುದೀಪ್ ಅವರು, ಸಾಲು ಸಾಲು ಸಂಕಷ್ಟ ಎದುರಿಸಿದ್ದಾರೆ. ಹೀಗೆ ಎಲ್ಲವನ್ನೂ ಎದುರಿಸಿ ಇದೀಗ ಗೆದ್ದು ಬೀಗುತ್ತಿರುವ ಅಭಿಮಾನಿಗಳ ಪಾಲಿನ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಾಳಲ್ಲಿ ಸಂಕ್ರಾಂತಿ ಹಬ್ಬದ ಜೊತೆ ಹೊಸ ಮನ್ವಂತರ ಆರಂಭವಾಗಿದೆ. ಹೀಗಿದ್ದಾಗಲೇ, ದರ್ಶನ್ ಜೊತೆ ಅದನ್ನು ಮಾಡೇ ಮಾಡ್ತೀನಿ ಅಂತಾ...

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹವ ಹೇಗಿತ್ತು ಅಂದ್ರೆ ಅಭಿಮಾನಿಗಳು ಸಾಗರದಂತೆ ಹರಿದು ಬರುತ್ತಾರೆ & ಸಿನಿಮಾ ನೋಡಿ ಕುಣಿದಾಡುತ್ತಾರೆ. ಹಾಗೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಸಂಕಷ್ಟ ಅಂತಾ ಬಂದ್ರೆ, ಕೋಟಿ ಕೋಟಿ ಅಭಿಮಾನಿ ಬಳಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ರಕ್ಷಣೆಗೆ ಓಡೋಡಿ ಬರುತ್ತದೆ. ಹೀಗಿದ್ದಾಗಲೇ, ದರ್ಶನ್ ಜೊತೆ ಅದನ್ನು ಮಾಡೇ ಮಾಡ್ತೀನಿ ಅಂತಾ...

Darshan Thoogudeepa And Jogi Prem Movie Update Is Creating Trend

ದರ್ಶನ್ ಜೊತೆ ಅದನ್ನು ಮಾಡೇ ಮಾಡ್ತೀನಿ...

ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇದೀಗ ಹೊಸ ಜೀವನ ಶುರು ಮಾಡಿದ್ದಾರೆ. ಅಲ್ಲದೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾ ಜೀವನ ಕೂಡ ಹೊಸ ತಿರುವು ಪಡೆದಿದ್ದು, ಹೊಸ ಹೊಸ ಸಿನಿಮಾಗಳು ಸಿದ್ಧವಾಗುತ್ತಿವೆ. ಇಂತಹ ಸಮಯದಲ್ಲೇ ಜೋಗಿ ಪ್ರೇಮ್ ಕೂಡ ಮಾತನಾಡಿದ್ದು, ಅಭಿಮಾನಿಗಳ ಪಾಲಿನ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಗ್ಗೆ ಏನು ಹೇಳಿದ್ದಾರೆ ಅಂದ್ರೆ....

ಹೌದು, ಜೋಗಿ ಪ್ರೇಮ್ & ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಒಂದು ಸಿನಿಮಾ ಮಾಡಿ ಇಷ್ಟೊತ್ತಿಗೆ ಅದರ ಭಾಗಶಃ ಶೂಟಿಂಗ್ ಕೂಡ ಮುಕ್ತಾಯ ಆಗಬೇಕಿತ್ತು. ಆದರೆ ಹೀಗಿದ್ದಾಗ, ಏನೇನೋ ಸಮಸ್ಯೆ ಎದುರಾಗಿಬಿಟ್ಟವು. ಇಷ್ಟೆಲ್ಲದರ ನಡುವೆ ಜೋಗಿ ಪ್ರೇಮ್ & ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾ ನಿಂತೇ ಹೋಯ್ತಾ? ಅನ್ನೋ ವದಂತಿ ಹಬ್ಬಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ನಟ & ನಿರ್ದೇಶಕ ಜೋಗಿ ಪ್ರೇಮ್.

ಸಂಕ್ರಾಂತಿ ಹಬ್ಬಕ್ಕೆ ಭರ್ಜರಿ ಸುದ್ದಿ!

ನಟ & ನಿರ್ದೇಶಕ ಜೋಗಿ ಪ್ರೇಮ್ ಅವರು, ದರ್ಶನ್ ತೂಗುದೀಪ್ ಅವರ ಜೊತೆಗಿನ ಸಿನಿಮಾ ಬಗ್ಗೆ ಮಾತನಾಡುತ್ತಾ ಮಹತ್ವದ ಮಾಹಿತಿ ಕೊಟ್ಟಿದ್ದಾರೆ. ಹೊಸ ವರ್ಷಕ್ಕೆ ಸಿನಿಮಾ ಶುರು ಮಾಡುವ ಪ್ಲಾನ್ ಇತ್ತು, ಏನೇ ಆದರೂ ಅದನ್ನ ಮಾಡೇ ಮಾಡ್ತೀವಿ. ನಾನು & ದರ್ಶನ್ ಅವರು ಒಟ್ಟಿಗೆ ಸಿನಿಮಾ ಮಾಡ್ತೀವಿ, ಶೀಘ್ರದಲ್ಲೇ ಇದರ ಬಗ್ಗೆ ಅಪ್‌ಡೇಟ್ ಸಿಗಲಿದೆ ಅಂತ ಸಂಕ್ರಾಂತಿ ಹಬ್ಬದ ಸಮಯದಲ್ಲೇ ದೊಡ್ಡ ಹಿಂಟ್ ಕೊಟ್ಟಿದ್ದಾರೆ ಜೋಗಿ ಪ್ರೇಮ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+