ತುಳುನಾಡು ಕನ್ನಡತಿಗೆ ಬಂಪರ್.. 50,00,000 ರೂಪಾಯಿ & ಬಿಗ್‌ಬಾಸ್ ಕಿರೀಟ ಫಿಕ್ಸ್ ಅಂತಾ... Rakshita Shetty

ಬಿಗ್‌ಬಾಸ್ ಕನ್ನಡ ಅದ್ಧೂರಿಯಾಗಿ ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ಮೂಡಿ ಬರುತ್ತಿದೆ... ಈಗ ನಡೆಯುತ್ತಿರುವ ಬಿಗ್‌ಬಾಸ್ ಕನ್ನಡ ಸೀಸನ್ 12 ಹಲವು ದಾಖಲೆಗಳನ್ನ ಮುರಿದು ಮುಂದೆ ನುಗ್ಗುತ್ತಿದೆ... ಅದರಲ್ಲೂ 50,00,000 ರೂಪಾಯಿ & ಬಿಗ್‌ಬಾಸ್ ಕಿರೀಟ ಪಡೆಯಲು ಬಿಗ್‌ಬಾಸ್ ಕನ್ನಡ ಮನೆಯ ಸ್ಪರ್ಧಿಗಳ ನಡುವೆ ದೊಡ್ಡ ಫೈಟಿಂಗ್ ಕೂಡ ಶುರುವಾಗಿ ಜೋರಾಗಿದೆ. 7 ಕೋಟಿ ಕನ್ನಡಿಗರ ಜೊತೆಗೆ ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ ಸೇರಿ ಹಲವು ರಾಜ್ಯಗಳಲ್ಲಿ ನಮ್ಮ ಭಾಷೆಯ ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ಸಖತ್ ಸಖತ್ ಸೌಂಡ್ ಮಾಡುತ್ತಿದೆ. ಹೀಗಿದ್ದಾಗಲೇ, ತುಳುನಾಡು ಕನ್ನಡತಿಗೆ ಬಂಪರ್.. 50,00,000 ರೂಪಾಯಿ & ಬಿಗ್‌ಬಾಸ್ ಕಿರೀಟ ಫಿಕ್ಸ್ ಅಂತಾ...

Bigg Boss Kannada Contestant Rakshita Shetty Name Is On Trend For This Reason Now
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+