BBK 12 Trophy: ಎಲ್ಲಾ ಬಾರಿಗಿಂತಲೂ ಬಿಗ್‌ಬಾಸ್‌ ಕನ್ನಡ 12 ಟ್ರೋಫಿ ತುಂಬಾ ವಿಶೇಷತೆ: ಇದರಲ್ಲಿವೆ ಅಚ್ಚರಿ ಸಂಗತಿಗಳು

BBK 12 Trophy Specialty: ಬಿಗ್‌ಬಾಸ್‌ ಕನ್ನಡ 12 ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಇದಕ್ಕೂ ಮುನ್ನ ಕಿಚ್ಚ ಸುದೀಪ್ ಅವರು ಈ ಬಾರಿಯ ಟ್ರೋಫಿ ವಿಶೇಷತೆ ಏನು ಎನ್ನುವ ಇಂಚಿಚ್ಚು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಹಾಗಾದ್ರೆ, ಏನೆಲ್ಲಾ ಹೇಳಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಶನಿವಾರ ಬಿಗ್‌ಬಾಸ್‌ 12 ಟ್ರೋಫಿ ಅನಾವರಣಗೊಳಿಸಿದ ಕಿಚ್ಚ ಸುದೀಪ್‌ ಟ್ರೋಫಿ ಬಗ್ಗೆ ಮಹತ್ವದ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಎಲ್ಲಾ ಬಾರಿಗಿಂತಲೂ ಈ ಬಾರಿ ಟ್ರೋಫಿ ತುಂಬಾ ಸ್ಪೆಷಲ್‌ ಆಗಿದೆ ಅಂತಾ ಹೇಳುವ ಮೂಲಕ ಅದರ ವಿಶೇಷತೆಯನ್ನು ವರ್ಣನೆ ಮಾಡಿದ್ದಾರೆ.

BBK 12 Kichcha Sudeep Reveals Bigg Boss Kannada 12 Trophy Specialty

ಈ ಬಾರಿ ಟ್ರೋಫಿಯಲ್ಲಿ ಇಡೀ ಕರುನಾಡಿನ ಸಂಸ್ಕೃತಿಯನ್ನು ಬಿಂಬಿಸಲಾಗಿದೆ. ಮೈಸೂರಿನ ಅರಮನೆ, ದಸರಾ ಅಂಬಾರಿಯಿಂದ ಹಿಡಿದು ಕರಾವಳಿಯ ಯಕ್ಷಗಾನದವರೆಗೆ ಕರುನಾಡಿನ ಸಂಸ್ಕೃತಿಯನ್ನ ಬಿಂಬಿಸುವಂತೆ ತಯಾರು ಮಾಡಲಾಗಿದೆ ಎಂದು ಹೇಳಿದರು. ಬಿಗ್‌ಬಾಸ್‌ ಅರಮನೆಯ ರೀತಿಯಲ್ಲೇ, ಕರುನಾಡಿನ ಸಂಸ್ಕೃತಿಯನ್ನ ಟ್ರೋಫಿಯಲ್ಲಿ ಕಾಣಬಹುದು.

ಬಿಗ್ ಬಾಸ್ ಫಿನಾಲೆ ಸಂಚಿಕೆ ಇಂದು (ಜನವರಿ 18) ಸಂಜೆ 6 ಗಂಟೆಯಿಂದಲೇ ಆರಂಭವಾಗಲಿದೆ. ಈ ವಿಷಯನ್ನು ಕಿಚ್ಚ ಸುದೀಪ್ ಅವರು ರಿವೀಲ್ ಮಾಡಿದ್ದಾರೆ. ಒಟ್ಟಿನಲ್ಲಿ ಬಿಗ್ ಬಾಸ್ ವಿನ್ನರ್ ಯಾರು ಎನ್ನುವುದೇ ಇದೀಗ ಕುತೂಹಲ ಕೆರಳಿಸಿದೆ. ಅದರಲ್ಲೂ ಸುದೀಪ್‌ ಅವರು ವಿನ್ನರ್‌ಗೆ ಬಂದ ವೋಟ್‌ಗಳ ಸಂಖ್ಯೆಯನ್ನು ತಿಳಿಸಿದ ಮೇಲೆ ವೀಕ್ಷಕರಲ್ಲಿ ಭಾರೀ ಕತೂಹಲ ಹುಟ್ಟುಹಾಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+