ಆಂಕರ್ ಅನುಶ್ರೀ ಮದುವೆ ಫಿಕ್ಸ್, ಸರಿಗಮಪ ಮುಗಿದ ನಂತರ ಜೂನ್ 7ಕ್ಕೆ ಅನುಶ್ರೀ... Anchor Anushree
ಆಂಕರ್ ಅನುಶ್ರೀ ಅವರನ್ನ ಕೋಟ್ಯಂತರ ಜನ ಇಷ್ಟಪಡುತ್ತಾರೆ, ಹೀಗಾಗಿ ಆಂಕರ್ ಅನುಶ್ರೀ ಅವರ ನಿರೂಪಣೆಗೆ ಸಖತ್ ಡಿಮ್ಯಾಂಡ್ ಇದೆ. ಸುಮಾರು 15 ವರ್ಷಕ್ಕೂ ಹೆಚ್ಚು ಕಾಲದಿಂದ ಜೀ ಕನ್ನಡ ವಾಹಿನಿಯಲ್ಲಿ ರಿಯಾಲಿಟಿ ಶೋಗಳನ್ನ ನಡೆಸಿಕೊಂಡು ಬರುತ್ತಿದ್ದಾರೆ ಆಂಕರ್ ಅನುಶ್ರೀ ಅವರು. ಇಂತಹ ಸಮಯದಲ್ಲೇ ಆಂಕರ್ ಅನುಶ್ರೀ ಅವರಿಗೆ ಮದುವೆ ಆಗಿಲ್ಲ ಅನ್ನೋ ಚಿಂತೆ ಅಭಿಮಾನಿಗಳಿಗೆ ಕಾಡುತ್ತಿತ್ತು. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಮದುವೆ ಫಿಕ್ಸ್, ಸರಿಗಮಪ ಮುಗಿದ ನಂತರ ಜೂನ್ 7ಕ್ಕೆ ಅನುಶ್ರೀ...
ಆಂಕರ್ ಅನುಶ್ರೀ ನಡೆದು ಬಂದ ಹಾದಿ & ಕಷ್ಟಪಟ್ಟ ರೀತಿ ನೋಡಿದರೆ ಎಂಥವರ ಕಣ್ಣಲ್ಲೂ ಕಣ್ಣೀರು ಬರದೇ ಇರುವುದಿಲ್ಲ. ಯಾಕಂದ್ರೆ, ಅಷ್ಟು ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದಾರೆ ಆಂಕರ್ ಅನುಶ್ರೀ ಅವರು. ಇದೇ ಕಾರಣಕ್ಕೆ ಆಂಕರ್ ಅನುಶ್ರೀ ಅವರಿಗೆ ಸಾಕಷ್ಟು ಅಭಿಮಾನಿ ಬಳಗ ಇದೆ. ಹೀಗಾಗಿ ಆಂಕರ್ ಅನುಶ್ರೀ ಅವರಿಗೆ ಯಾಕೆ ಮದುವೆ ಆಗಿಲ್ಲ? 36 ವರ್ಷ ವಯಸ್ಸು ಕಳೆದರೂ ಆಂಕರ್ ಅನುಶ್ರೀ ಅವರಿಗೆ ಮದುವೆ ಆಗದೇ ಇರಲು ಕಾರಣ ಏನು? ಹೀಗೆಲ್ಲಾ ಕನ್ನಡ ನಾಡಿನ ಜನರು ಆಂಕರ್ ಅನುಶ್ರೀ ಅವರ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಮಾಡ್ತಾರೆ. ಆದರೆ ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಇದೀಗ ಭಾರಿ ದೊಡ್ಡ ಸುದ್ದಿಯೇ ಹೊರಗೆ ಹಬ್ಬಿದೆ!

ಆಂಕರ್ ಅನುಶ್ರೀ ಮದುವೆ ಫಿಕ್ಸ್...
ಜೀ ಕನ್ನಡ ಸರಿಗಮಪ ಕಾರ್ಯಕ್ರಮ ಇನ್ನೇನು ಮುಕ್ತಾಯ ಹಂತಕ್ಕೆ ಬಂದಿದ್ದು, ಈಗ ಗ್ರ್ಯಾಂಡ್ ಫಿನಾಲೆ ತಲುಪಿದೆ. ಜೀ ಕನ್ನಡ ಸರಿಗಮಪ ಕಾರ್ಯಕ್ರಮದ ನಿರೂಪಣೆಯ ಆಂಕರ್ ಅನುಶ್ರೀ ಅವರು ಅತ್ಯಂತ ಸೂಪರ್ ಆಗಿ ನಡೆಸಿಕೊಂಡು ಬರ್ತಿದ್ದಾರೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಮದುವೆ ಫಿಕ್ಸ್, ಸರಿಗಮಪ ಮುಗಿದ ನಂತರ ಜೂನ್ 7ಕ್ಕೆ ಅನುಶ್ರೀ...
ಜೂನ್ 7ರ ನಂತರ ಆಂಕರ್ ಅನುಶ್ರೀ...
ಆಂಕರ್ ಅನುಶ್ರೀ ಅವರು ತುಂಬಾನೇ ಕಷ್ಟಪಟ್ಟು ಈ ಹಂತಕ್ಕೆ ಬಂದವರು. ಒಂದು ಕಾಲದಲ್ಲಿ ಪಿಜಿ ಹಣ ಕಟ್ಟುವುದಕ್ಕೂ ಕಷ್ಟಪಟ್ಟಿದ್ದ ಇದೇ ಆಂಕರ್ ಅನುಶ್ರೀ ಅವರು ಇಂದು ಒಂದೊಂದು ಕಾರ್ಯಕ್ರಮ ನಡೆಸಿಕೊಡಲು ಲಕ್ಷ ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂಬ ಮಾತು ಇದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲದಿದ್ದರೂ ಹಣಕ್ಕಿಂತ ಹೆಚ್ಚಾಗಿ ಆಂಕರ್ ಅನುಶ್ರೀ ಅವರ ಮುಗ್ಧತೆಯೇ ಕನ್ನಡಿಗರಿಗೆ ಭಾರಿ ಇಷ್ಟವಾಗುತ್ತಿದೆ. ಇಷ್ಟೆಲ್ಲದರ ನಡುವೆ ಇದೀಗ ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಭಾರಿ ದೊಡ್ಡ ಚರ್ಚೆ ನಡೆಯುತ್ತಿದ್ದು, ಜೀ ಕನ್ನಡ ಸರಿಗಮಪ ಮುಗಿದ ತಕ್ಷಣ ಅಂದ್ರೆ ಜೂನ್ 7ರ ನಂತರ ಆಂಕರ್ ಅನುಶ್ರೀ ಅವರು ತಮ್ಮ ಮದುವೆ ಬಗ್ಗೆ ಅಧಿಕೃತ ಮಾಹಿತಿ ನೀಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ! ಸೋಷಿಯಲ್ ಮೀಡಿಯಾದಲ್ಲೂ ಈ ಬಗ್ಗೆ ದೊಡ್ಡ ಚರ್ಚೆ ಶುರುವಾಗಿದೆ...












Click it and Unblock the Notifications