ಆಂಕರ್ ಅನುಶ್ರೀ ಮದುವೆಗೆ ಕಾಯುತ್ತಿದ್ದ 7,00,00,000 ಅಭಿಮಾನಿಗಳಿಗೆ ದಿಢೀರ್ ಆಘಾತ ಅಂತಾ... Anchor Anushree
ಆಂಕರ್ ಅನುಶ್ರೀ ಅವರ ಮದುವೆ ಯಾವಾಗ ಆಗುತ್ತೆ? ಆಂಕರ್ ಅನುಶ್ರೀ ಅವರ ಮದುವೆ ಎಲ್ಲಿ ನಡೆಯುತ್ತೆ? ಹೀಗೆ ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ 7,00,00,000 ಕನ್ನಡಿಗರು ಕುತೂಹಲದಿಂದ ಕಾಯುತ್ತಿದ್ದರು. ಯಾಕಂದ್ರೆ ಆಂಕರ್ ಅನುಶ್ರೀ ಅವರಿಗೆ ಈಗಾಗಲೇ 35 ವರ್ಷ ಆಗಿದ್ದು, ಮದುವೆ ಮಾಡಿಕೊಂಡು ಖುಷಿ & ಖುಷಿಯಾಗಿ ಇರಬೇಕು ಅನ್ನೋದೆ ಅವರ ಅಭಿಮಾನಿಗಳ ಆಸೆ ಆಗಿತ್ತು. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಮದುವೆಗೆ ಕಾಯುತ್ತಿದ್ದ 7,00,00,000 ಅಭಿಮಾನಿಗಳಿಗೆ ದಿಢೀರ್ ಆಘಾತ ಅಂತಾ...
ಆಂಕರ್ ಅನುಶ್ರೀ ಅವರು ಮದುವೆ ಆಗುವುದು ಯಾವಾಗ? ಅಂತಾ ಕನ್ನಡಿಗರು ಇಷ್ಟೆಲ್ಲ ಭಾರಿ ಕುತೂಹಲ ಇಟ್ಟುಕೊಳ್ಳಲು ಬಲವಾದ ಕಾರಣ ಕೂಡ ಇದೆ. ಆಂಕರ್ ಅನುಶ್ರೀ ಅವರು ತುಂಬಾ ಕಷ್ಟಪಟ್ಟು ಈ ಹಂತಕ್ಕೆ ಬಂದು ಸಾಧನೆ ಮಾಡಿದ್ದಾರೆ. ಒಂದು ಕಾಲದಲ್ಲಿ ಪಿಜಿ ಹಣ ಕಟ್ಟಲೂ ಕಷ್ಟಪಟ್ಟಿದ್ದ ಇದೇ ಆಂಕರ್ ಅನುಶ್ರೀ ಅವರು ಇಂದು ಒಂದೊಂದು ಕಾರ್ಯಕ್ರಮ ನಡೆಸಿಕೊಡಲು ಇಡೀ ಕರ್ನಾಟಕದಲ್ಲಿ ಭರ್ಜರಿ ಡಿಮ್ಯಾಂಡ್ ಇದೆ. ಹೀಗಿದ್ದಾಗ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ ಆಂಕರ್ ಅನುಶ್ರೀ ಅವರು, ಹೀಗಿದ್ದರೂ ಅವರ ಮದುವೆ ಆಗಿಲ್ಲ ಅಂತಾ ಕಾಯುತ್ತಿದ್ದರು ಅಭಿಮಾನಿಗಳು. ಇಂತಹ ಸಮಯದಲ್ಲೇ ಭರ್ಜರಿ ಗುಡ್ ನ್ಯೂಸ್ ಸಿಕ್ಕಿತ್ತು, ಇನ್ನೇನು ಆಗಸ್ಟ್ 2025 ಆಂಕರ್ ಅನುಶ್ರೀ ಅವರು ಮದುವೆ ಆಗೇ ಬಿಡುತ್ತಾರೆ ಅನ್ನುವಾಗಲೇ... ದಿಢೀರ್ ಆಘಾತ ಎದುರಾಗಿದೆ.

ಆಂಕರ್ ಅನುಶ್ರೀ ಅಭಿಮಾನಿಗಳಿಗೆ ಆಘಾತ ಅಂತಾ...
ಆಂಕರ್ ಅನುಶ್ರೀ ಅವರು ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮ ಯಶಸ್ವಿಯಾಗಿ ಮುಗಿಸಿ, ಇದೀಗ ಅಭಿಮಾನಿ ಬಳಗಕ್ಕೆ ಭರ್ಜರಿ ಸುದ್ದಿ ಕೊಡಲು ಸಿದ್ಧರಾಗಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇಂತಹ ಸಮಯಕ್ಕೇ ಮಹಾನಟಿ ಕಾರ್ಯಕ್ರಮ ಕೂಡ ಶುರುವಾಗಿ, ಆಂಕರ್ ಅನುಶ್ರೀ ಅವರ ಮದುವೆ ಫಿಕ್ಸ್ ಆಗಿದೆ ಅನ್ನೋ ಸುದ್ದಿ ಹಬ್ಬಿತ್ತು. ಬೆಂಗಳೂರಲ್ಲಿ ಆಂಕರ್ ಅನುಶ್ರೀ ಮದುವೆ ಆಗಸ್ಟ್ 15ಕ್ಕೆ ನಡೆಯಲಿದೆ ಅನ್ನೋ ಸುದ್ದಿ ದಿಢೀರ್ ಹಬ್ಬಿತ್ತು, ಈ ಸುದ್ದಿ ಕೇಳಿ 7,00,00,000 ಕನ್ನಡಿಗರು ಕುಣಿದಾಡಿದ್ದರು. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಮದುವೆಗೆ ಕಾಯುತ್ತಿದ್ದ 7,00,00,000 ಅಭಿಮಾನಿಗಳಿಗೆ ದಿಢೀರ್ ಆಘಾತ ಅಂತಾ...
ಆಂಕರ್ ಅನುಶ್ರೀ ಮದುವೆ ಸುದ್ದಿ ಸುಳ್ಳು?
ಬೆಂಗಳೂರು ಮೂಲದ ಉದ್ಯಮಿ ರೋಷನ್ ಜೊತೆಗೆ ಆಂಕರ್ ಅನುಶ್ರೀ ಅವರ ಮದುವೆಯು ಫಿಕ್ಸ್ ಆಗಿದ್ದು, ಆಗಸ್ಟ್ 15 ಅಥವಾ 28ಕ್ಕೆ ವಿವಾಹ ನಡೆಯಲಿದೆ ಅನ್ನೋ ಸುದ್ದಿ ಎಲ್ಲಾ ಕಡೆ ಹರಡಿ ವೈರಲ್ ಆಗಿತ್ತು. ಈ ಸುದ್ದಿ ಕೇಳಿ ಆಂಕರ್ ಅನುಶ್ರೀ ಅವರ ಕೋಟಿ ಕೋಟಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದರು. ಆದರೆ ಇದೀಗ ಮತ್ತೊಂದು ಗಾಳಿ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿ ಮಾಡಿದೆ, ಏನಂದ್ರೆ ತಮ್ಮ ಮದುವೆ ಬಗ್ಗೆ ಆಂಕರ್ ಅನುಶ್ರೀ ಅವರು ಇನ್ನೂ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಹೀಗಾಗಿ ಈ ಸುದ್ದಿ ಕೂಡ ಸುಳ್ಳು ಅಂದ್ರೆ, ಆಂಕರ್ ಅನುಶ್ರೀ ಅವರು ಆಗಸ್ಟ್ 15 ಅಥವಾ 28ಕ್ಕೆ ಮದುವೆ ಆಗುತ್ತಿರುವುದೇ ಸುಳ್ಳಾ? ಅಂತಾ ಚರ್ಚೆ ಶುರುವಾಗಿದೆ.
ಒಂದು ಕಡೆ ಈ ಸುದ್ದಿ ಕೇಳಿ ಆಂಕರ್ ಅನುಶ್ರೀ ಮದುವೆಗೆ ಕಾಯುತ್ತಿದ್ದ 7,00,00,000 ಅಭಿಮಾನಿಗಳಿಗೆ ದಿಢೀರ್ ಆಘಾತ ಆಗಿದೆ ಅಂತಾನೂ ಚರ್ಚೆ ನಡೆಯುತ್ತಿದೆ. ಆದರೆ ಆಂಕರ್ ಅನುಶ್ರೀ ಅವರ ಅಭಿಮಾನಿ ದೇವರುಗಳು ಮಾತ್ರ, ಈ ಬಾರಿ ಆಂಕರ್ ಅನುಶ್ರೀ ಅವರ ಮದುವೆ ನಡೆದೇ ನಡೆಯುತ್ತೆ. ಆದರೆ ಸುಳ್ಳು, ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ವಿರೋಧಿಗಳು ಮಾತ್ರ ಅಂತಾ ತಿರುಗೇಟು ನೀಡುತ್ತಿದ್ದಾರೆ. ಹೀಗಾಗಿ ಈ ಸುದ್ದಿ ಬಗ್ಗೆ ಅಧಿಕೃತ ಹೇಳಿಕೆ ಸಿಗುವ ತನಕ ಕುತೂಹಲ ಮತ್ತಷ್ಟು ಹೆಚ್ಚಾಗುತ್ತಾ, ಸೋಷಿಯಲ್ ಮೀಡಿಯಾ ಪೂರ್ತಿ ಈ ಬಗ್ಗೆ ಇನ್ನಷ್ಟು ಮಾತುಕತೆ ಆರಂಭವಾಗಿದೆ...












Click it and Unblock the Notifications