ಮದುವೆ ಆಗಿ 5 ದಿನಕ್ಕೆ ಆಂಕರ್ ಅನುಶ್ರೀ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿ... Anchor Anushree
ಕನ್ನಡ ಸಿನಿಮಾ ಲೋಕ & ಕನ್ನಡ ಕಿರುತೆರೆ ಲೋಕದ ಸ್ಟಾರ್ ಆಂಕರ್ ಅನುಶ್ರೀ ಅವರನ್ನ ಕಂಡರೆ ಇಡೀ 7,00,00,000 ಕನ್ನಡಿಗರಿಗೆ ಸಾಕಷ್ಟು ಪ್ರೀತಿ. ಅದರಲ್ಲೂ ಆಂಕರ್ ಅನುಶ್ರೀ ಅವರು 37ನೇ ವರ್ಷಕ್ಕೆ ಕಾಲಿಟ್ಟ ಶುಭ ಸಮಯದಲ್ಲೇ ಮದುವೆಯ ಬಗ್ಗೆ ಸಿಹಿ ಸುದ್ದಿ ನೀಡಿದ್ದರು. ಹೀಗೆ ಆಂಕರ್ ಅನುಶ್ರೀ ಅವರ ಮದುವೆ ಯಾವಾಗ? ಆಂಕರ್ ಅನುಶ್ರೀ ಅವರ ಮದುವೆ ಯಾವಾಗ? ಅಂತಾ ಕಾಯುತ್ತಿದ್ದ ಅಭಿಮಾನಿಗಳಿಗೆ ಮೊನ್ನೆ ಮೊನ್ನೆ ಭಾರಿ ಭರ್ಜರಿ ಸುದ್ದಿಯೂ ಸಿಕ್ಕಿತ್ತು. ಹೀಗಿದ್ದಾಗಲೇ, ಮದುವೆ ಆಗಿ 5 ದಿನಕ್ಕೆ ಆಂಕರ್ ಅನುಶ್ರೀ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿ...
ಆಂಕರ್ ಅನುಶ್ರೀ ಅವರಿಗೆ ಮದುವೆ ಯಾಕೆ ಆಗಿಲ್ಲ... ಆಂಕರ್ ಅನುಶ್ರೀ ಅವರಿಗೆ ಮದುವೆ ಯಾವಾಗ... ಹೀಗೆ ಹಳ್ಳಿಯಿಂದ ಹಿಡಿದು ದಿಲ್ಲಿ ತನಕ ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಾ ಇತ್ತು. ಅದರಲ್ಲೂ ಕನ್ನಡಿಗರ ಪ್ರೀತಿಯ ಆಂಕರ್ ಅನುಶ್ರೀ ಅವರ ಅಭಿಮಾನಿಗಳು ದೇವರಿಗೆ ಹರಕೆ ಕೂಡ ಹೊತ್ತುಕೊಂಡು ಆದಷ್ಟು ಬೇಗ ಆಂಕರ್ ಅನುಶ್ರೀ ಅವರಿಗೆ ಮದುವೆ ಆಗಲಿ ದೇವರೆ ಅಂತಾ ದೇವರ ಎದುರು ಬೇಡಿಕೊಂಡಿದ್ದರು. ಎಲ್ಲೆಲ್ಲೂ ಆಂಕರ್ ಅನುಶ್ರೀ ಅವರ ಮದುವೆ ವಿಚಾರ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿ ಸಂಚಲನ ಸೃಷ್ಟಿ ಮಾಡಿತ್ತು. ಹೀಗಿದ್ದಾಗಲೇ, ಮದುವೆ ಆಗಿ 5 ದಿನಕ್ಕೆ ಆಂಕರ್ ಅನುಶ್ರೀ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿ...

ಮದುವೆ ಆಗಿ 5 ದಿನಕ್ಕೆ ಆಂಕರ್ ಅನುಶ್ರೀ...
ಹೌದು, ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನಸ್ಸುಗಳಿಗೆ ಹತ್ತಿರವಾಗಿದ್ದರು ಆಂಕರ್ ಅನುಶ್ರೀ ಅವರು. ಕನ್ನಡ ರಿಯಾಲಿಟಿ ಕಾರ್ಯಕ್ರಮಗಳ ಪೈಕಿ ನಂಬರ್-1 ಶೋ ನಡೆಸಿಕೊಡುವುದು ಆಂಕರ್ ಅನುಶ್ರೀ ಅವರು. ಜೀ ಕನ್ನಡ ಚಾನೆಲ್‌ಗೆ ಆಂಕರ್ ಅನುಶ್ರೀ ಅವರು ದತ್ತು ಪುತ್ರಿ ಆಗಿ ಹೋಗಿದ್ದಾರೆ, ಅಂತಾ ಜನ ಪ್ರೀತಿಯಿಂದ ಮಾತನಾಡುತ್ತಾರೆ. ಹಾಗಾದ್ರೆ ಮದುವೆ ಆಗಿ 5 ದಿನಕ್ಕೆ ಆಂಕರ್ ಅನುಶ್ರೀ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿ ಏನು???
1,00,00,000 ಅಭಿಮಾನಿಗಳಿಗೆ ಊಟದ ವ್ಯವಸ್ಥೆ?
ಆಂಕರ್ ಅನುಶ್ರೀ... ಆಂಕರ್ ಅನುಶ್ರೀ... ಆಂಕರ್ ಅನುಶ್ರೀ... ಹೀಗೆ ಕನ್ನಡಿಗರ ಮನೆಗಳಲ್ಲಿ ಆಂಕರ್ ಅನುಶ್ರೀ ಅವರು ಮನೆ ಮಗಳೇ ಆಗಿ ಹೋಗಿದ್ದಾರೆ, ಜೊತೆಗೆ ಕೋಟಿ ಕೋಟಿ ಅಭಿಮಾನಿಗಳೂ ಇದ್ದಾರೆ. ಅಂದಹಾಗೆ ಆಂಕರ್ ಅನುಶ್ರೀ ಅವರು ದಿಢೀರ್ ಅಂತಾ ಮದುವೆ ಅಗಿದ್ದ ಹಿನ್ನೆಲೆ ಅಭಿಮಾನಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಆಗಿರಲಿಲ್ಲ. ಆದರೆ ಆಂಕರ್ ಅನುಶ್ರೀ ಅವರು ತಮ್ಮ ಅಭಿಮಾನಿಗಳನ್ನ ಗೌರವಿಸ್ತಾರೆ, ಅದರಲ್ಲೂ ಆಂಕರ್ ಅನುಶ್ರೀ ಅವರ ಕಷ್ಟ & ನಷ್ಟದ ಸಮಯದಲ್ಲಿ ಜೊತೆಗಿದ್ದ ಅಭಿಮಾನಿಗಳ ಕುರಿತು ಅವರಿಗೆ ವಿಶೇಷ ಕಾಳಜಿ ಕೂಡ ಇದೆ. ಹೀಗಿದ್ದಾಗಲೇ ನಿನ್ನೆಯಷ್ಟೇ ಬೀಗರ ಊಟ ಮುಗಿಸಿರುವ ಆಂಕರ್ ಅನುಶ್ರೀ ಅವರು ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡಲು ಮುಂದಾಗಿದ್ದಾರಾ? ಅನ್ನೋ ಪ್ರಶ್ನೆ ಕೂಡ ಇದೀಗ ಮೂಡಿದೆ.
ಯಾಕಂದ್ರೆ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ 1,00,00,000 ಅಭಿಮಾನಿಗಳಿಗೆ ಭರ್ಜರಿ ಊಟ ವ್ಯವಸ್ಥೆ? ಮಾಡಿಸುತ್ತಾರಾ?? ಅಂತಾನೇ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಇದೇ ಕಾರಣಕ್ಕೆ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ, ಮದುವೆ ಆಗಿ 5 ದಿನಕ್ಕೆ ಆಂಕರ್ ಅನುಶ್ರೀ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿ?? ಅಂತಾ ಚರ್ಚೆಯನ್ನ ಮಾಡಲಾಗುತ್ತಿದೆ. ಆದರೆ ಹೀಗೆ ಊಟದ ವ್ಯವಸ್ಥೆಯನ್ನ ಆಂಕರ್ ಅನುಶ್ರೀ ಅವರು ಮಾಡಿಸುತ್ತಿರುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ & ಹೇಳಿಕೆ ಸಿಕ್ಕಿಲ್ಲ. ಇದೇ ಕಾರಣಕ್ಕೆ ಈಗ ಕಾದು ನೋಡಬೇಕಿದ್ದು, ಆಂಕರ್ ಅನುಶ್ರೀ ಅವರ ಕೋಟಿ ಕೋಟಿ ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ಆಂಕರ್ ಮದುವೆ ಆಗಿರುವ ವಿಚಾರಕ್ಕೆ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.












Click it and Unblock the Notifications