ಆಂಕರ್ ಅನುಶ್ರೀ ದಿಢೀರ್ ನಿವೃತ್ತಿ ಘೋಷಣೆ ಬಗ್ಗೆ... Anchor Anushree
ಆಂಕರ್ ಅನುಶ್ರೀ ಮದುವೆ ಯಾವಾಗ... ಆಂಕರ್ ಅನುಶ್ರೀ ಮದುವೆ ಯಾವಾಗ... ಅಂತಾನೇ ಕನವರಿಸುತ್ತಿದ್ದ ಅಭಿಮಾನಿಗಳಿಗೆ ಆಂಕರ್ ಅನುಶ್ರೀ ಮದುವೆ ಆದ ನಂತರ ಸಖತ್ ಖುಷಿಯೂ ಆಗಿದೆ, ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಅದರಲ್ಲೂ ಹಲವು ವರ್ಷಗಳ ನಂತರ, ಆಂಕರ್ ಅನುಶ್ರೀ ಮದುವೆ ಮ್ಯಾಟರ್ ದೊಡ್ಡ ಸಂತಸದ ಸುದ್ದಿಯನ್ನ ಕನ್ನಡ ಸಿನಿಮಾ ಹಾಗೂ ಕಿರುತೆರೆ ಅಭಿಮಾನಿಗಳಿಗೆ ನೀಡಿತ್ತು. ಆಂಕರ್ ಅನುಶ್ರೀ ಅವರು ಕೊನೆಗೂ ಸಂಸಾರಿಕ ಜೀವನಕ್ಕೆ ಎಂಟ್ರಿ ಆಗಿದ್ದಾರೆ ಅಂತಾ ಅಭಿಮಾನಿಗಳು ಖುಷಿಪಡುತ್ತಿದ್ದಾರೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ದಿಢೀರ್ ನಿವೃತ್ತಿ ಘೋಷಣೆ ಬಗ್ಗೆ...
ಆಂಕರ್ ಅನುಶ್ರೀ ಕನ್ನಡಿಗರ ಮನೆ ಮಗಳು ಅಂತಾನೇ ಫೇಮಸ್ ಆಗಿದ್ದಾರೆ, ಅದರಲ್ಲೂ ಇದೇ ಆಂಕರ್ ಅನುಶ್ರೀ ಅವರ ಮದುವೆಗಾಗಿ ಕೋಟಿ ಕೋಟಿ ಅಭಿಮಾನಿಗಳು ದೇವರ ಬಳಿ ವಿಶೇಷ & ಕಠೋರ ಪ್ರಾರ್ಥನೆ ಮಾಡಿದ್ದರು. ಹೀಗಿದ್ದಾಗ ಆಂಕರ್ ಅನುಶ್ರೀ ಅವರ ಅಭಿಮಾನಿಗಳ ಪ್ರಾರ್ಥನೆ ಫಲಿಸಿದ್ದು, ಕೆಲವು ತಿಂಗಳ ಹಿಂದಷ್ಟೇ ಆಂಕರ್ ಅನುಶ್ರೀ ಅವರು ಮದುವೆ ಆಗಿ ಹೊಸ ಜೀವನ ಅಂದ್ರೆ ಸಂಸಾರ ಜೀವನಕ್ಕೆ ಕಾಲು ಇಟ್ಟಿದ್ದಾರೆ. ಆದರೆ ಇಂತಹ ಸಮಯದಲ್ಲೇ ಆಂಕರ್ ಅನುಶ್ರೀ ಅವರ ಅಭಿಮಾನಿಗಳಿಗೆ ಆಘಾತ ನೀಡುವ ಸುದ್ದಿಯೊಂದು ಹರಿದಾಡುತ್ತಿದೆ...

ಆಂಕರ್ ಅನುಶ್ರೀ ದಿಢೀರ್ ನಿವೃತ್ತಿ ಘೋಷಣೆ ಬಗ್ಗೆ...
ಹೌದು, ಕನ್ನಡ ಕಿರುತೆರೆ ಲೋಕದ ಮೂಲಕ ಸ್ಟಾರ್ ಆಗಿ ದೊಡ್ಡ ದೊಡ್ಡ ಸಿನಿಮಾ ಸ್ಟಾರ್‌ಗಳ ಅಬ್ಬರವನ್ನೇ ಮೀರಿಸಿದ ಕೀರ್ತಿ ಆಂಕರ್ ಅನುಶ್ರೀ ಅವರಿಗೆ ಸಲ್ಲುತ್ತದೆ. ಹೀಗೆ ದೊಡ್ಡ ಮಟ್ಟದ ಸಾಧನೆ ಮಾಡಿ, ತಮ್ಮ ನಿರೂಪಣೆ ಶೈಲಿಯ ಮೂಲಕವೇ ಎಲ್ಲಾ ವೀಕ್ಷಕರನ್ನು ಸೆಳೆಯುವ ಭಾರಿ ದೊಡ್ಡ ಶಕ್ತಿ ಕನ್ನಡಿಗರ ಮನೆಮಗಳು ಆಂಕರ್ ಅನುಶ್ರೀ ಅವರಿಗೆ ಇದೆ. ಅದರಲ್ಲೂ, ಆಂಕರ್ ಅನುಶ್ರೀ ಅವರು ಇಲ್ಲದೇ ಎಷ್ಟೋ ಕಾರ್ಯಕ್ರಮಗಳು ನಡೆಯೋದೆ ಇಲ್ಲ... ಎಂಬ ಪರಿಸ್ಥಿತಿಯು ಇದೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ದಿಢೀರ್ ನಿವೃತ್ತಿ ಘೋಷಣೆ ಬಗ್ಗೆ...
ಆಂಕರ್ ಅನುಶ್ರೀ ದಿಢೀರ್ ನಿವೃತ್ತಿ?
ಅಂದಹಾಗೆ ಇದೀಗ ಆಂಕರ್ ಅನುಶ್ರೀ ದಿಢೀರ್ ನಿವೃತ್ತಿ ಘೋಷಣೆ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಸುದ್ದಿಯೊಂದು ಹಬ್ಬಿದೆ. ಅಂದಹಾಗೆ ಆಂಕರ್ ಅನುಶ್ರೀ ಅವರು ಮದುವೆ ಆಗಿರುವ ಕಾರಣಕ್ಕೆ, ಅವರಿಗೆ ಮಗು ಪ್ಲಾನ್ ಇದ್ದು, ಹೀಗಾಗಿ ಆಂಕರ್ ಅನುಶ್ರೀ ದಿಢೀರ್ ನಿವೃತ್ತಿ ಘೋಷಣೆ ಮಾಡಿದ್ದಾರೆ... ಎಂಬ ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದಾಗ, ಅದು ಸುಳ್ಳು ಸುದ್ದಿ ಎಂಬುದು ಕನ್ಫರ್ಮ್ ಆಗಿದೆ...
ಯಾಕಂದ್ರೆ ಈ ಹಿಂದೆ ಆಂಕರ್ ಅನುಶ್ರೀ ಅವರು ಸಂದರ್ಶನ ಒಂದರಲ್ಲಿ ನೀಡಿದ್ದ ಹೇಳಿಕೆ ತಿರುಚಿ ಈಗ ಹೊಸ ವಿಡಿಯೋ ಮಾಡಲಾಗಿದ್ದು ಆಂಕರ್ ಅನುಶ್ರೀ ಅವರು ಯಾವುದೇ ಕಾರಣಕ್ಕೂ ಸದ್ಯಕ್ಕೆ ನಿವೃತ್ತಿ ಆಗೋದಿಲ್ಲ, ಎನ್ನುವ ನೆಮ್ಮದಿಯ ನಿಟ್ಟುಸಿರು ಬಿಡುವ ವಿಚಾರ ಕೂಡ ತಿಳಿದು ಬರ್ತಿದೆ. ಹಾಗೇ ಆಂಕರ್ ಅನುಶ್ರೀ ಅವರು 2026 ಅಂದ್ರೆ ಮುಂದಿನ ವರ್ಷ ಕೂಡ ದೊಡ್ಡ ದೊಡ್ದಾಗಿರುವ ರಿಯಾಲಿಟಿ ಶೋಗಳನ್ನ ನಿರೂಪಣೆ ಮಾಡಿ & ಕೋಟಿ ಕೋಟಿ ಕನ್ನಡಿಗರ ಮನಸ್ಸನ್ನು ಮತ್ತಷ್ಟು ಗೆಲ್ಲುವುದು ಗ್ಯಾರಂಟಿ ಅಂತಿದ್ದಾರೆ ಅಭಿಮಾನಿಗಳು...
ಕನ್ನಡದ ನಂಬರ್ 1 ಆಂಕರ್ ಅನುಶ್ರೀ
ಆಂಕರ್ ಅನುಶ್ರೀ ಅವರ ನಿರೂಪಣೆಗೆ ಅದೆಷ್ಟು ಬೆಲೆ ಇದೆ ಅಂದ್ರೆ, ಅವರ ಆಂಕರಿಂಗ್‌ಗಾಗಿ ಕನ್ನಡದ ಹಲವಾರು ಚಾನಲ್‌ಗಳು ಕಾದು ಕುಳಿತಿವೆ. ಆದರೂ ಅವರು ಜೀ ಕನ್ನಡ ಬಿಟ್ಟಿಲ್ಲ. ಆಂಕರ್ ಅನುಶ್ರೀ ಜೀ ಕನ್ನಡಕ್ಕೆ ದತ್ತು ಪುತ್ರಿಯೇ ಆಗಿದ್ದು, ಬಹುತೇಕ ಎಲ್ಲ ರಿಯಾಲಿಟಿ ಶೋಗಳಿಗೆ ಇವರೇ ಆಂಕರ್ ಆಗಿ ಬರ್ತಾರೆ. ಆಂಕರ್ ಅನುಶ್ರೀ ಅಂದ್ರೆ ಮಾಸ್, ಆಂಕರ್ ಅನುಶ್ರೀ ಅಂದ್ರೆ ಕ್ಲಾಸ್.. ಆಂಕರ್ ಅನುಶ್ರೀ ಅಂದ್ರೆ ಕನ್ನಡ ಕಿರುತೆರೆಯ ಸೂಪರ್ ಸ್ಟಾರ್ ಅಂತಾ ಹೇಳುತ್ತಾ ಹೊಗಳುತ್ತಾರೆ ಅವರ ಅಭಿಮಾನಿಗಳು. ಅದರಲ್ಲೂ ಆಂಕರ್ ಅನುಶ್ರೀ ಅವರಿಗೆ ಭವಿಷ್ಯದಲ್ಲಿ ಕೂಡ ಸಾಲು ಸಾಲು ಪ್ರಾಜೆಕ್ಟ್ ಕಾದು ನಿಂತಿದ್ದು, ಇದಕ್ಕಾಗಿ ಅವರು ಸಿದ್ಧತೆ ನಡೆಸಿದ್ದಾರೆ. ಆದರೆ ಕೆಲವರು ಬೇಕು ಬೇಕು ಅಂತಲೇ ಸೋಷಿಯಲ್ ಮೀಡಿಯಾ ಮೂಲಕ ನಿವೃತ್ತಿ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಅಂತಾ ಅನುಶ್ರೀ ಅವರ ಅಭಿಮಾನಿಗಳು ಈಗ ಕೋಪ ಮಾಡಿಕೊಂಡಿದ್ದಾರೆ....












Click it and Unblock the Notifications