ಜೀ ಕನ್ನಡ ಸರಿಗಮಪ ಅಭಿಮಾನಿಗಳು ನೋಡಬೇಕಾದ ಸುದ್ದಿ, ಆಂಕರ್ ಅನುಶ್ರೀಗೆ ರಾಜಯೋಗ ಶುರುವಾಗಿ ಮದುವೆ... Anchor Anushree
ಜೀ ಕನ್ನಡ ಸರಿಗಮಪ ಕಾರ್ಯಕ್ರಮವು ಅದ್ಧೂರಿಯಾಗಿ ಮೂಡಿ ಬರುತ್ತಿದ್ದು, ಇನ್ನೇನು ಈ ಕಾರ್ಯಕ್ರಮ ಫೈನಲ್ ಹಂತಕ್ಕೂ ತಲುಪುವ ನಿರೀಕ್ಷೆ ಇದೆ. ಹೀಗಿದ್ದಾಗ ಕನ್ನಡಿಗರು ಕೂಡ, ಜೀ ಕನ್ನಡ ಸರಿಗಮಪ ಕಾರ್ಯಕ್ರಮಕ್ಕೆ ತಮ್ಮ ಬೆಂಬಲ ನೀಡುತ್ತಾ ಬಂದಿದ್ದಾರೆ. ಇಂತಹ ಸಂದರ್ಭದಲ್ಲೇ ಮತ್ತೊಂದು ಖುಷಿಯಾದ ಸುದ್ದಿಯೂ ಕನ್ನಡಿಗರಿಗೆ ಸಿಕ್ಕಿದೆ. ಅದು ಏನಂದ್ರೆ ಜೀ ಕನ್ನಡ ಸರಿಗಮಪ ಅಭಿಮಾನಿಗಳು ನೋಡಬೇಕಾದ ಸುದ್ದಿ, ಆಂಕರ್ ಅನುಶ್ರೀಗೆ ರಾಜಯೋಗ ಶುರುವಾಗಿ ಮದುವೆ...
ಆಂಕರ್ ಅನುಶ್ರೀ ಹೆಸರು ಕನ್ನಡ ನಾಡಿನಲ್ಲಿ ಮಾತ್ರವಲ್ಲ, ಪೂರ್ತಿ ಪಶ್ಚಿಮ ತೀರದಲ್ಲೂ ಭಾರಿ ದೊಡ್ಡ ಸದ್ದು ಮಾಡುತ್ತಿದೆ. ಯಾಕಂದ್ರೆ ದೂರದ ದೇಶಗಳಲ್ಲಿ ಇರುವ ಕನ್ನಡಿಗರ ಸಮೇತವಾಗಿ ಬೇರೆ ಬೇರೆ ಭಾಷಿಕರು ಕೂಡ ಆಂಕರ್ ಅನುಶ್ರೀ ಅವರ ಆಂಕರಿಂಗ್ ಹಾಗೂ ಮಾತಿನ ಶೈಲಿ ಅತಿ ಇಷ್ಟಪಟ್ಟು ಕೇಳುತ್ತಾರೆ. ಕನ್ನಡ ರಿಯಾಲಿಟಿ ಶೋಗಳ ಅಖಾಡದಲ್ಲಿ, ಆಂಕರ್ ಅನುಶ್ರೀ ಅವರ ನಿರೂಪಣೆ ಕಾರಣಕ್ಕೆ ಎಷ್ಟೋ ಕಾರ್ಯಕ್ರಮಗಳು ನಂಬರ್ 1 ಪಟ್ಟ ಪಡೆದುಕೊಂಡು ಗೆದ್ದು ಬೀಗಿವೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಅವರಿಗೆ ರಾಜಯೋಗ ಶುರುವಾಗಿ ಮದುವೆ...

ಆಂಕರ್ ಅನುಶ್ರೀಗೆ ರಾಜಯೋಗ ಮದುವೆ...
ಕನ್ನಡಿಗರ ನೆಚ್ಚಿನ ಆಂಕರ್ ಅನುಶ್ರೀ ಅವರು 36 ವರ್ಷ ವಯಸ್ಸು ಕಳೆದರೂ ಮದುವೆ ಆಗಿಲ್ಲ. ಹೀಗೆ ಆಂಕರ್ ಅನುಶ್ರೀ ಅವರ ಕೋಟಿ ಕೋಟಿ ಅಭಿಮಾನಿಗಳು, ಯಾವಾಗ ಆಂಕರ್ ಅನುಶ್ರೀ ಅವರ ಮದುವೆ ಆಗುತ್ತೋ? ಅನ್ನೋ ಕುತೂಹಲದಲ್ಲೇ ಕಾಯುತ್ತಿದ್ದಾರೆ. ಇಂತಹ ಸಮಯಕ್ಕೆ ಸರಿಯಾಗಿ ಭಾರಿ ಭರ್ಜರಿ ಗುಡ್ ನ್ಯೂಸ್ ಒಂದು ಇದೀಗ ಸಿಕ್ಕಿದೆ, ಅದು ಏನಪ್ಪಾ ಅಂದರೆ ಇದೀಗ ಆಂಕರ್ ಅನುಶ್ರೀಗೆ ರಾಜಯೋಗ ಶುರುವಾಗಿ ಮದುವೆ ಕೂಡ ಫಿಕ್ಸ್...












Click it and Unblock the Notifications