ಆಂಕರ್ ಅನುಶ್ರೀ ಮದುವೆ ಆಗಲು ಅರ್ಜುನ್ ಜನ್ಯ... Anchor Anushree
ಆಂಕರ್ ಅನುಶ್ರೀ ಅವರ ಮದುವೆಗೆ ಕಾಯುತ್ತಿರುವ ಜನರು ಒಬ್ಬರಲ್ಲ, ಇಬ್ಬರಲ್ಲ. ಕೋಟಿ ಕೋಟಿ ಅಭಿಮಾನಿಗಳು ಆಂಕರ್ ಅನುಶ್ರೀ ಅವರ ಮದುವೆಗೆ ಕಾಯುತ್ತಿದ್ದು, ಇಡೀ ಕರ್ನಾಟಕ ಆಂಕರ್ ಅನುಶ್ರೀ ಅವರಿಗೆ ಅಕ್ಷತೆ ಕಾಳು ಹಾಕಲು ಸಜ್ಜಾಗಿ ನಿಂತಿದೆ. ಇಂತಹ ಸಮಯದಲ್ಲೇ ಆಂಕರ್ ಅನುಶ್ರೀ ಅವರು ಅಭಿಮಾನಿಗಳಿಗೆ ಸಖತ್ ಖುಷಿ ಖುಷಿಯಾದ ಸುದ್ದಿ ನೀಡಲಿದ್ದಾರೆ ಅಂತಾ ಕಾಯುತ್ತಿದ್ದರು ಕನ್ನಡಿಗರು. ಇಂತಹ ಸಮಯದಲ್ಲೇ...
ಆಂಕರ್ ಅನುಶ್ರೀ ಅವರು ಕಡುಬಡ ಕುಟುಂಬದಿಂದ ಬಂದು ಇಂದು ಕೋಟ್ಯಂತರ ರೂಪಾಯಿ ಆಸ್ತಿ ಮಾಡಿದ್ದಾರೆ, ಒಂದೊಂದು ಕಾರ್ಯಕ್ರಮಕ್ಕೂ ಲಕ್ಷ, ಲಕ್ಷ ರೂಪಾಯಿ ಸಂಭಾವನೆಯ ಪಡೆಯುತ್ತಾರೆ ಎಂಬ ಮಾತು ಇದೆ. ಆದರೆ ಈ ಬಗ್ಗೆ ಆಂಕರ್ ಅನುಶ್ರೀ ಅಧಿಕೃತವಾಗಿ ತಿಳಿಸಿಲ್ಲ. ಆಂಕರ್ ಅನುಶ್ರೀ ಕನ್ನಡ ಟಿವಿ ಅಂದ್ರೆ ಕಿರುತೆರೆಯ ಲೋಕದಲ್ಲಿ ದೊಡ್ಡ ಸ್ಟಾರ್. ಹೀಗೆ ಕನ್ನಡ ಸಿನಿಮಾ ಲೋಕದಲ್ಲಿ ಅರ್ಜುನ್ ಜನ್ಯ ಮ್ಯೂಸಿಕ್ ಮೂಲಕ ಭಾರಿ ದೊಡ್ಡ ಹೆಸರು ಸಂಪಾದಿಸಿ ಮಿಂಚು ಹರಿಸಿದ್ದಾರೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಮದುವೆ ಆಗಲು ಅರ್ಜುನ್ ಜನ್ಯ...

ಆಂಕರ್ ಅನುಶ್ರೀ & ಅರ್ಜುನ್ ಜನ್ಯ...
ಕನ್ನಡಿಗರು ಇದೀಗ ವೀಕೆಂಡ್ ಅಂದ್ರೆ ವಾರಾಂತ್ಯ ಬಂದ್ರೆ ಹೊರಗೆ ಹೋಗೋದೆ ಇಲ್ಲ ಬಿಡಿ. ಯಾಕಂದ್ರೆ ಕನ್ನಡದ ಟಿವಿ ಚಾನಲ್‌ಗಳು ಶನಿವಾರ & ಭಾನುವಾರ ಭರ್ಜರಿ ಕಾರ್ಯಕ್ರಮಗಳನ್ನ ಪ್ರಸಾರ ಮಾಡುತ್ತವೆ. ಅದರಲ್ಲೂ ಆಂಕರ್ ಅನುಶ್ರೀ ನಡೆಸಿಕೊಡುವ ಕಾರ್ಯಕ್ರಮ ಅಂದ್ರೆ ಕನ್ನಡಿಗರಿಗೆ ತುಂಬಾನೆ ಇಷ್ಟ. ಆಂಕರ್ ಅನುಶ್ರೀ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಪ್ರತಿವಾರ ಟಿವಿ ಮುಂದೆ ಬಂದು & ಇಡೀ ಕನ್ನಡ ನಾಡಿನ ಜನರನ್ನ ರಂಜಿಸುವ ಆಂಕರ್ ಅನುಶ್ರೀ ಯಾವ ಸಿನಿಮಾ ಸ್ಟಾರ್‌ಗೆ ಕೂಡ ಕಮ್ಮಿ ಇಲ್ಲದಂತೆ ಅಭಿಮಾನಿಗಳ ಸಂಪಾದಿಸಿದ್ದಾರೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಮದುವೆ ಆಗಲು ಅರ್ಜುನ್ ಜನ್ಯ...
ಕರಾವಳಿ ಬೆಡಗಿ ಆಂಕರ್ ಅನುಶ್ರೀ ಮದುವೆ...
ಆಂಕರ್ ಅನುಶ್ರೀ ಮತ್ತು ಅರ್ಜುನ್ ಜನ್ಯ ಸದಾ ತುಂಟಾಟ ಮಾಡುತ್ತಲೇ ಇರ್ತಾರೆ. ಅರ್ಜುನ್ ಜನ್ಯ & ಆಂಕರ್ ಅನುಶ್ರೀ ಸರಿಗಮಪ ವೇದಿಕೆಯ ಮೇಲೆ ಸಖತ್ ಸ್ಟೆಪ್ ಹಾಕಿ ಡಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಆದರೆ ಈ ಬಾರಿ ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಸೈಕಲ್ ಏರಿ ಸಖತ್ ರೊಮ್ಯಾಂಟಿಕ್ ಆಗಿ ಗಮನ ಸೆಳೆದಿದ್ದಾರೆ. ಜೀ ಕನ್ನಡ ಸರಿಗಮಪ ವೇದಿಕೆಯ ಮೇಲೆ, ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು... ಎಂಬ ಹಾಡಿಗೆ ಪೃಥ್ವಿ ಭಟ್ ಮತ್ತು ದ್ಯಾಮೇಶ್ ಹಾಡು ಹಾಡಿದರು. ಇದೇ ಹಾಡಿಗೆ ಹೆಜ್ಜೆ ಹಾಕುವಾಗ ಇಬ್ಬರು ಸಖತ್ ರೊಮ್ಯಾಂಟಿಕ್ ಆಗಿ ಆಕ್ಟಿಂಗ್ ಮಾಡಿದ್ದಾರೆ!
ಹೀಗೆ, ಆಂಕರ್ ಅನುಶ್ರೀ ಮತ್ತು ಅರ್ಜುನ್ ಜನ್ಯ ಅವರ ಪರ್ಫಾರ್ಮೆನ್ಸ್ ಕಂಡು ಅಭಿಮಾನಿ ಬಳಗ ಫುಲ್ ಥ್ರಿಲ್ ಆಗಿದೆ. ಹಾಗೇ ಆಂಕರ್ ಅನುಶ್ರೀ ಮದುವೆ ಆಗಲು ಅರ್ಜುನ್ ಜನ್ಯ ಈಗ ಗಟ್ಟಿ ನಿರ್ಧಾರ ಮಾಡಬೇಕು, ಅಂತಾ ಕೂಡ ಸೋಷಿಯಲ್ ಮೀಡಿಯಾದಲ್ಲಿ ಒತ್ತಾಯವನ್ನ ಕೂಡ ಮಾಡ್ತಿದ್ದಾರೆ ಫ್ಯಾನ್ಸ್. ಆದರೆ ಇದು ಕೇವಲ ನಟನೆ, ಕಾರ್ಯಕ್ರಮದಲ್ಲಿ ಕಾಮಿಡಿಗೆ ಅಂತಾ ಹೀಗೆ ಮಾಡುತ್ತಾರೆ, ಆದರೆ ಆಂಕರ್ ಅನುಶ್ರೀ ಮತ್ತು ಅರ್ಜುನ್ ಜನ್ಯ ಮದುವೆ ಆಗಲ್ಲ ಅನ್ನೋ ವಾದ ಕೂಡ ಮಾಡಲಾಗುತ್ತಿದೆ.
ಮದುವೆ ಬಗ್ಗೆ ಹೆಚ್ಚಾಯ್ತು ಕುತೂಹಲ!
ಆಂಕರ್ ಅನುಶ್ರೀ ಅವರು ತುಂಬಾನೇ ಕಷ್ಟಪಟ್ಟು ಈ ಹಂತಕ್ಕೆ ಬಂದವರು. ಒಂದು ಕಾಲದಲ್ಲಿ ಪಿಜಿ ಹಣ ಕಟ್ಟುವುದಕ್ಕೂ ಕಷ್ಟಪಟ್ಟಿದ್ದ ಇದೇ ಆಂಕರ್ ಅನುಶ್ರೀ ಅವರು ಇಂದು ಒಂದೊಂದು ಕಾರ್ಯಕ್ರಮ ನಡೆಸಿಕೊಡಲು ಲಕ್ಷ ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂಬ ಮಾತು ಇದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಹಣಕ್ಕಿಂತ ಹೆಚ್ಚಾಗಿ ಆಂಕರ್ ಅನುಶ್ರೀ ಅವರ ಮುಗ್ಧತೆಯೇ ಕನ್ನಡಿಗರಿಗೆ ಭಾರಿ ಇಷ್ಟವಾಗುತ್ತಿದೆ. ಇಷ್ಟೆಲ್ಲದರ ನಡುವೆ ಇದೀಗ ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಭಾರಿ ದೊಡ್ಡ ಚರ್ಚೆ ನಡೆಯುತ್ತಿದ್ದು, ಈ ಎಲ್ಲಾ ಪ್ರಶ್ನೆಗೂ ಶೀಘ್ರದಲ್ಲೇ ಉತ್ತರ ಸಿಗುತ್ತಾ? ಅಂತಾ ಕಾದು ನೋಡಬೇಕಿದೆ.
ಅಪ್ಪು ಅಭಿಮಾನಿ ಆಂಕರ್ ಅನುಶ್ರೀ
ಆಂಕರ್ ಅನುಶ್ರೀ ಹತ್ತಾರು ವರ್ಷಗಳಿಂದ ಕನ್ನಡದಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದು ಕನ್ನಡಿಗರ ಮನೆ ಮಗಳು ಆಂಕರ್ ಅನುಶ್ರೀ ಅಂತಾನೇ ಅಭಿಮಾನಿಗಳು ಕರೆಯುತ್ತಾರೆ. ಇಂತಿಪ್ಪ ಆಂಕರ್ ಅನುಶ್ರೀ ಅವರು & ಅಪ್ಪು ಪುನೀತ್ ರಾಜ್‌ಕುಮಾರ್ ನಡುವೆ ಅಣ್ಣ & ತಂಗಿ ಅನುಬಂಧ ಇತ್ತು. ಆಂಕರ್ ಅನುಶ್ರೀ ಅವರು ಬೆಳೆಯುವಾಗ ಅವರಿಗೆ ಪ್ರೋತ್ಸಾಹ ಸಿಕ್ಕಿತ್ತು. ಹಾಗೇ ಆಂಕರ್ ಅನುಶ್ರೀ ಹೊಸದಾಗಿ ಯುಟ್ಯೂಬ್ ಚಾನಲ್ ಮಾಡಿದ್ದಾಗ ಕೂಡ ಅಪ್ಪು ಪುನೀತ್ ರಾಜ್‌ಕುಮಾರ್ ಅವರು ವಿಶೇಷವಾದ ಸಂದರ್ಶನ ನೀಡಿ ಬೆಂಬಲಿಸಿದ್ದರು. ಈ ಎಲ್ಲಾ ಕಾರಣಗಳಿಗೆ ಅಪ್ಪು ಅವರ ಬಗ್ಗೆ ಅನುಶ್ರೀ ಅವರಿಗೆ ಅಪಾರ ಗೌರವವು ಇದ್ದು, ಅಪ್ಪು ಅಭಿಮಾನಿಗಳು ಕೂಡ ಅನುಶ್ರೀಗೆ ಬೆಂಬಲ ನೀಡುತ್ತಾರೆ.












Click it and Unblock the Notifications