ನಟಿ ಸುಧಾರಾಣಿಗೆ ಹೆಣ್ಣುಮಗು ಜನನ, ಮನೆ ಮಂದಿಯಿಂದ ಸಂಭ್ರಮಾಚರಣೆ... Actress Sudharani
ನಟಿ ಸುಧಾರಾಣಿ ಅವರ ಸಿನಿಮಾ ಜೀವನ ಮತ್ತೆ ಅತ್ಯುನ್ನತ ಮಟ್ಟ ತಲುಪಿದ್ದು, ಅಭಿಮಾನಿ ಬಳಗ ಕೂಡ ನಟಿ ಸುಧಾರಾಣಿ ಅವರ ನಟನೆ ನೋಡಿ ಸಂಭ್ರಮಿಸುತ್ತಿದ್ದಾರೆ. ನಟಿ ಸುಧಾರಾಣಿಗೆ ಇದೀಗ 51 ವರ್ಷ ವಯಸ್ಸು ಆಗಿದ್ದರೂ ನಟನೆಯಲ್ಲಿ ಅವರನ್ನು ಮೀರಿಸಲು ಯಾರಿಂದಲೂ ಸಾಧ್ಯ ಇಲ್ಲ ಎನ್ನಬಹುದು. ಹೀಗಿದ್ದಾಗಲೇ, ನಟಿ ಸುಧಾರಾಣಿಗೆ ಹೆಣ್ಣುಮಗು ಜನನ, ಮನೆ ಮಂದಿಯಿಂದ ಸಂಭ್ರಮಾಚರಣೆ...
ಸುಧಾರಾಣಿ ಅವರು ಮನ ಮೆಚ್ಚಿದ ಹುಡುಗಿ ರೀತಿ ಸಿನಿಮಾ ನೀಡಿದ್ದವರು. ಒಂದು ಕಾಲದಲ್ಲಿ ನಟಿ ಸುಧಾರಾಣಿ ಅವರ ಸಿನಿಮಾಗೆ ಜನ ಕಾಯುತ್ತಿದ್ದರು, ಈಗಲೂ ಇದು ಬದಲಾವಣೆ ಆಗಿಲ್ಲ ಬಿಡಿ. ಯಾಕಂದ್ರೆ ನಟಿ ಸುಧಾರಾಣಿ ಅವರ ಸಿನಿಮಾಗಳಿಗೆ ಈಗಲೂ ಕೋಟಿ ಕೋಟಿ ಫ್ಯಾನ್ಸ್ ಕಾಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ನಟಿ ಸುಧಾರಾಣಿ ಅವರು ಮುಖ್ಯಪಾತ್ರ ನಿಭಾಯಿಸಿಲ್ಲ, ಸಣ್ಣಪುಟ್ಟ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ. ಹೀಗಿದ್ದರೂ ನಟಿ ಸುಧಾರಾಣಿ ಅವರ ಹವಾ ಕಡಿಮೆ ಆಗಿಲ್ಲ.

ನಟಿ ಸುಧಾರಾಣಿಗೆ ಹೆಣ್ಣುಮಗು ಜನನ...
ಹೌದು, ಸುಧಾರಾಣಿ ಅವರಿಗೆ 51 ವರ್ಷ ವಯಸ್ಸು ಆಗಿದ್ರೂ ಸಿನಿಮಾ & ಧಾರಾವಾಹಿ ಮಾಡುತ್ತ ಬ್ಯುಸಿಯಾಗಿದ್ದಾರೆ. ಅದರಲ್ಲೂ ನಟಿ ಸುಧಾರಾಣಿ ಅವರು ಅಭಿನಯಿಸುವ ಧಾರಾವಾಹಿಗಳಲ್ಲಿ ಟಿಆರ್‌ಪಿ ಕೂಡ ಆಕಾಶ ಮುಟ್ಟುತ್ತದೆ. ಹೆಣ್ಣು ಮಕ್ಕಳು ಕೂಡ ಇಷ್ಟಪಟ್ಟು ಸುಧಾರಾಣಿ ಅವರ ಆಕ್ಟಿಂಗ್ ಕಣ್ಣು ತುಂಬಿಕೊಳ್ಳುತ್ತಾರೆ. ಹೀಗಿದ್ದಾಗಲೇ, ನಟಿ ಸುಧಾರಾಣಿಗೆ ಹೆಣ್ಣುಮಗು ಜನನ, ಮನೆ ಮಂದಿಯಿಂದ ಸಂಭ್ರಮಾಚರಣೆ...
ನಟಿ ಸುಧಾರಾಣಿ ಕುಟುಂಬದಲ್ಲಿ ಸಂಭ್ರಮ!
ಅಂದಹಾಗೆ ಸುಧಾರಾಣಿ ಅವರ ಹೆಸರನ್ನು ಕೇಳಿದರೆ ಸಾಕು ಕನ್ನಡ ಸಿನಿಮಾ ಪ್ರೇಮಿಗಳು ಖುಷಿ ಖುಷಿಯಾಗಿ ಒಂದು ಮುಗುಳುನಗೆ ಬೀರುತ್ತಾರೆ. ಯಾಕಂದ್ರೆ 40 ವರ್ಷಗಳಿಂದ ಕನ್ನಡ ಸಿನಿಮಾ ಅಭಿಮಾನಿಗಳ ಹೃದಯ ಗೆದ್ದಿರುವ ಸುಧಾರಾಣಿ ಅವರು ನೂರಾರು ಸಿನಿಮಾಗಳ ಮಾಡಿದ್ದಾರೆ. 51ನೇ ವಯಸ್ಸಿಗೆ ಕಾಲಿಟ್ಟಿರುವ ಅವರನ್ನು ಈಗಲೂ ಅಭಿಮಾನಿಗಳು ಆರಾಧಿಸುತ್ತಾರೆ, ಅವರ ನಟನೆ ಮೆಚ್ಚಿ ಚಪ್ಪಾಳೆ ಹೊಡೆಯುತ್ತಾರೆ. ಹೀಗಿದ್ದಾಗಲೇ, 'ಜೀ ಕನ್ನಡ' ಚಾನಲ್‌ನಲ್ಲಿ ಪ್ರಸಾರ ಆಗುತ್ತಿರುವ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಇದೀಗ ನಟಿ ಸುಧಾರಾಣಿ ಅವರಿಗೆ ಹೆಣ್ಣು ಮಗು ಜನಿಸಿದೆ.
ನಟಿ ಸುಧಾರಾಣಿ ಅವರಿಗೆ ಹೆಣ್ಣು ಮಗು ಜನಿಸುವ ಜೊತೆಯಲ್ಲೇ 'ಶ್ರೀರಸ್ತು ಶುಭಮಸ್ತು' 700 ಸಂಚಿಕೆಗಳನ್ನು ಪೂರೈಸಿದೆ. ಹೀಗಾಗಿ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ತಂಡವು ಇದನ್ನ ಸಂಭ್ರಮಿಸಿದ್ದು, ಈ ಬಗ್ಗೆ ವಿಡಿಯೋ ಒಂದನ್ನು ಖುಷಿ ಖುಷಿಯಾಗಿ ಶೇರ್ ಮಾಡಿದ್ದಾರೆ ನಟಿ ಸುಧಾರಾಣಿ ಅವರು. ಹೀಗಾಗಿ ಕೇಕ್ ಕಟ್ ಮಾಡಿ ಭರ್ಜರಿಯಾಗಿ ಸಂಭ್ರಮಾಚರಣೆ ಮಾಡಿ ಖುಷಿಪಟ್ಟಿದೆ ಸೀರಿಯಲ್ ತಂಡ, ಅದೇ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.












Click it and Unblock the Notifications