ನಟಿ ಸುಧಾರಾಣಿ ಗಂಡನಿಂದಲೇ ಸಾಯುವ ಹಂತಕ್ಕೆ, ಸೈಕೋ ಆಟಕ್ಕೆ... Actress Sudharani
ನಟಿ ಸುಧಾರಾಣಿ ಕನ್ನಡಿಗರ ಮನಸ್ಸಿನಲ್ಲಿ ಸದಾ ಉಳಿಯುವ ಕನ್ನಡ ಸಿನಿಮಾ ರಂಗದ ಸ್ಟಾರ್ ಎಂದರೆ ತಪ್ಪಿಲ್ಲ. ಅತಿ ಚಿಕ್ಕ ವಯಸ್ಸಿನಲ್ಲೇ ಕನ್ನಡ ಸಿನಿಮಾ ರಂಗದಲ್ಲಿ ನಾಯಕಿಯಾಗಿ & ಮಿಂಚು ಹರಿಸಿದ್ದರು ನಟಿ ಸುಧಾರಾಣಿ ಅವರು. 1978 ರಲ್ಲೇ ಬಾಲ ನಟಿಯಾಗಿ ಬಂದಿದ್ದರು, ಆ ನಂತರ 1986 ರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರಿಗೆ ನಾಯಕಿಯಾಗಿ ಇದೇ ನಟಿ ಸುಧಾರಾಣಿ ಅವರು ಆನಂದ್ ಸಿನಿಮಾದಲ್ಲಿ ಮಿಂಚಿದ್ದರು. ಇಂತಹ ಮಹಾನ್ ನಟಿಯ ಬಾಳಲ್ಲೇ ವಿಧಿಯಾಟ ಘೋರವಾಗಿತ್ತು...
1986ರ ಸಮಯದಲ್ಲಿ ಶಿವರಾಜ್‌ಕುಮಾರ್ ಅವರ ಆನಂದ್ ಸಿನಿಮಾ ಭರ್ಜರಿಯಾಗಿ ಬ್ಲಾಕ್ ಬಸ್ಟರ್ ಹಿಟ್ ಆದ ನಂತರ ಸಂಚಲನ ಸೃಷ್ಟಿಯಾಗಿತ್ತು. ನಟಿ ಸುಧಾರಾಣಿ ಅವರಿಗೆ ಭಾರಿ ಭರ್ಜರಿ ಡಿಮ್ಯಾಂಡ್ ಕ್ರಿಯೇಟ್ ಆಗಿತ್ತು. ಹೀರೋಗಳ ಕಾಲ್‌ಶೀಟ್ ಅಂದ್ರೆ ಡೇಟ್ ಪಡೆಯುವ ಮೊದಲು ನಟಿ ಸುಧಾರಾಣಿ ಅವರ ಡೇಟ್ ಪಡೆಯಬೇಕು, ಆ ನಂತರ ಸಿನಿಮಾ ಶೂಟಿಂಗ್ ಶುರು ಮಾಡಬೇಕು ಎನ್ನುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ನಟಿ ಸುಧಾರಾಣಿ ಅವರ ಮನೆ ಬಳಿ ನಿರ್ಮಾಪಕರು ಸಾಲು ಸಾಲುಗಟ್ಟಿ ನಿಲ್ಲುತ್ತಿದ್ದರು. ಹೀಗಿದ್ದಾಗಲೇ, ನಟಿ ಸುಧಾರಾಣಿ ಗಂಡನಿಂದಲೇ ಸಾಯುವ ಹಂತಕ್ಕೆ, ಸೈಕೋ ಆಟಕ್ಕೆ...

ಗಂಡನಿಂದಲೇ ಸಾಯುವ ಹಂತಕ್ಕೆ, ಸೈಕೋ ಆಟಕ್ಕೆ...
ನಟಿ ಸುಧಾರಾಣಿ ಅವರಿಗೆ ಈಗ ಬರೋಬ್ಬರಿ 51 ವರ್ಷ ವಯಸ್ಸು ಆಗಿದ್ದರು ಕೂಡ ಸಿನಿಮಾ & ಧಾರಾವಾಹಿ ಮಾಡುತ್ತ ಬ್ಯುಸಿಯಾಗಿದ್ದಾರೆ. ಅದರಲ್ಲೂ ನಟಿ ಸುಧಾರಾಣಿ ಅಭಿನಯಿಸುವ ಧಾರಾವಾಹಿಗಳಲ್ಲಿ ಟಿಆರ್‌ಪಿ ಕೂಡ ಆಕಾಶ ಮುಟ್ಟುತ್ತದೆ. ಹೆಣ್ಣು ಮಕ್ಕಳು ಕೂಡ ಇಷ್ಟಪಟ್ಟು ಸುಧಾರಾಣಿ ಅವರ ಆಕ್ಟಿಂಗ್ ಕಣ್ಣು ತುಂಬಿಕೊಳ್ಳುತ್ತಾರೆ. ಹೀಗಿದ್ದಾಗಲೇ, ನಟಿ ಸುಧಾರಾಣಿ ಗಂಡನಿಂದಲೇ ಸಾಯುವ ಹಂತಕ್ಕೆ, ಸೈಕೋ ಆಟಕ್ಕೆ...
ನಟಿ ಸುಧಾರಾಣಿ ಅವರಿಗೆ ಭಾರಿ ಸಮಸ್ಯೆ!
ಹೌದು, ನಟಿ ಸುಧಾರಾಣಿ 1996 ರಲ್ಲಿ ಡಾಕ್ಟರ್ ಒಬ್ಬರನ್ನ ಮದುವೆ ಆಗಿ ಅಮೆರಿಕಗೆ ಶಿಫ್ಟ್ ಆಗಿದ್ದರು. ಆದರೆ ಮೊದಲ ಗಂಡ ಸಿಕ್ಕಾಟಪಟ್ಟೆ ಟಾರ್ಚರ್ ಕೊಡುತ್ತಿದ್ದರಂತೆ. ಅಮೆರಿಕಗೆ ಶಿಫ್ಟ್ ಆದ ನಂತರ ನಟಿ ಸುಧಾರಾಣಿ ಅವರ ಗಂಡ ಈ ರೀತಿ ಟಾರ್ಚರ್ ಕೊಡುತ್ತಿದ್ದ ಕಾರಣ, ಗಂಡನಿಂದಲೇ ಸಾಯುವ ಹಂತಕ್ಕೆ ಹೋಗಿತ್ತಂತೆ ಅವರ ಪರಿಸ್ಥಿತಿ. ಆದರೆ ಕೊನೆಗೆ ಇಷ್ಟೆಲ್ಲಾ ಹಿಂಸೆ ಅನುಭವಿಸುತ್ತಿರುವ ವಿಚಾರ ತಿಳಿದು ಮರಳಿ ಭಾರತಕ್ಕೆ ಕರೆತಂದ ನಂತರ, ಇನ್ನೊಂದು ಮದುವೆ ಆಗಿ ಈಗ ಖುಷಿ ಖುಷಿಯಾಗಿದ್ದಾರೆ. 2000ನೇ ಇಸವಿಯಲ್ಲಿ ನಟಿ ಸುಧಾರಾಣಿ ಅವರು 2ನೇ ಮದುವೆ ಆಗಿದ್ದರು. ಅವರಿಗೆ ಒಬ್ಬರು ಪುತ್ರಿ ಇದ್ದು, 2ನೇ ಮದುವೆ ನಂತರ ಮತ್ತೊಮ್ಮೆ ಸಿನಿಮಾ ರಂಗದಲ್ಲಿ ಮಿಂಚು ಹರಿಸಿದ್ದರು ನಟಿ ಸುಧಾರಾಣಿ.












Click it and Unblock the Notifications