ಕನ್ನಡ ನಟಿ ರಮ್ಯಾ ಜೊತೆ ರಕ್ಷಿತ್ ಶೆಟ್ಟಿ ದಿಢೀರ್ ಮದುವೆ ಫಿಕ್ಸ್ ಆಯ್ತಾ... Darshan Thoogudeepa
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಈಗ ಏನೇನೋ ದೊಡ್ಡ ದೊಡ್ಡ ಘಟನೆಗಳು ನಡೆಯುತ್ತಿದ್ದು, ಕನ್ನಡ ಸಿನಿಮಾಗಳ ಅಬ್ಬರ ಪ್ರಪಂಚದ ಮೂಲೆ ಮೂಲೆಗೆ ಹಬ್ಬುತ್ತಿದೆ. ಇಂತಹ ಸಮಯದಲ್ಲೇ ಕನ್ನಡ ಸಿನಿಮಾ ಅಭಿಮಾನಿಗಳು & 7,00,00,000 ಕನ್ನಡಿಗರು ಕೂಡ ಇದರಿಂದ ಖುಷಿಯಾಗಿದ್ದಾರೆ. ಆದರೆ ಮತ್ತೊಂದು ಕಡೆ ಸಾಲು ಸಾಲು ಮದುವೆ ಮುರಿದು ಬಿದ್ದು ಕನ್ನಡದ ನಟ & ನಟಿಯರ ಸಂಸಾರ ಹಾಳಾಗುತ್ತಿದೆ. ಇಂತಹ ಸಮಯದಲ್ಲೇ, ಸಿಹಿಸುದ್ದಿ ಸಿಗಲಿ ಅಂತಾ ಕಾಯುತ್ತಿದ್ದಾರೆ ಅಭಿಮಾನಿಗಳು. ಹೀಗಿದ್ದಾಗಲೇ, ಕನ್ನಡ ನಟಿ ರಮ್ಯಾ ಜೊತೆ ರಕ್ಷಿತ್ ಶೆಟ್ಟಿ ದಿಢೀರ್ ಮದುವೆ ಫಿಕ್ಸ್ ಆಯ್ತಾ...
ಪದೇ ಪದೇ ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಸ್ಟಾರ್‌ಗಳ ಬಗ್ಗೆ ಗಾಸಿಪ್ ಹಬ್ಬುತ್ತಲೇ ಇರುತ್ತದೆ. ಅದೇ ರೀತಿ ಈಗ ಸಿಂಪಲ್ ಸ್ಟಾರ್ ಮದುವೆ ಬಗ್ಗೆ ಕೂಡ ಸುದ್ದಿಯೊಂದು ಹಬ್ಬಿದೆ. ಅಂದಹಾಗೆ ಸೋಷಿಯಲ್ ಮೀಡಿಯಾಗಳಲ್ಲಿ ಏನೇನೋ ಸುದ್ದಿಗಳು ಆಗಾಗ ಓಡಾಡುತ್ತಲೇ ಇರುತ್ತವೆ. ಅದೇ ರೀತಿ ಪದೇ ಪದೇ ಹಲವು ನಟ & ನಟಿಯರ ಬಗ್ಗೆ ಕೂಡ ಫೇಕ್ ನ್ಯೂಸ್ ಸದ್ದು ಮಾಡ್ತಾ ಇರುತ್ತವೆ. ಅದೇ ರೀತಿಯಾಗಿ ದಿಢೀರ್ ಅಂತಾ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ಸುದ್ದಿ ಹಬ್ಬಿದೆ....

ರಕ್ಷಿತ್ ಶೆಟ್ಟಿ & ನಟಿ ರಮ್ಯಾ ಮದುವೆ ಆಗ್ತಿದ್ದಾರಾ?
ಕನ್ನಡದ ಖ್ಯಾತ ನಟ & ನಟಿ ಮದುವೆ ಫಿಕ್ಸ್ ಆಯ್ತಾ? ಅನ್ನೋ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಈ ಗಾಳಿ ಸುದ್ದಿ ಬಗ್ಗೆ ಇದೀಗ ಭಾರಿ ದೊಡ್ಡ ಬೇಸರ ಕೂಡ ವ್ಯಕ್ತವಾಗಿದೆ. ಹೀಗಿದ್ದಾಗ ನಟಿ ರಮ್ಯಾ ಅವರು ಹಾಗೂ ನಟ ರಕ್ಷಿತ್ ಶೆಟ್ಟಿ ಒಟ್ಟಿಗೆ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿರುವ ಫೋಟೋ ಒಂದು ವೈರಲ್ ಆಗುತ್ತಿದೆ. ಈ ಪೋಟೋ ನೆಪವಾಗಿ ಇಟ್ಟುಕೊಂಡ ಕೆಲವು ಕಿಡಿಗೇಡಿಗಳು, ಇದೀಗ ನಟ ರಕ್ಷಿತ್ ಶೆಟ್ಟಿ & ನಟಿ ರಮ್ಯಾ ಮದುವೆ ಆಗ್ತಿದ್ದಾರಾ? ಅನ್ನೋ ಚರ್ಚೆ ಹುಟ್ಟುಹಾಕಿದ್ದಾರೆ.
ಪದೇ ಪದೇ ಓಡಾಡುತ್ತಿವೆ ಸುಳ್ಳು ಸುದ್ದಿ!
ಆದರೆ ಈ ಸುದ್ದಿ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲದ ಕಾರಣ ಇದು ಗಾಳಿ ಸುದ್ದಿ ಎನ್ನಲಾಗಿದೆ. ಹಾಗೇ ಮತ್ತೊಂದು ಕಡೆ ಪದೇ ಪದೇ ಸೋಷಿಯಲ್ ಮೀಡಿಯಾಗಳ ಮೂಲಕ ಈ ರೀತಿಯಾಗಿ ಫೇಕ್ ನ್ಯೂಸ್ ಓಡಾಡ್ತಾ ಇರುವ ಬಗ್ಗೆ ಕೂಡ ಭಾರಿ ಬೇಸರ ಹೊರ ಹಾಕುತ್ತಿದ್ದಾರೆ ರಕ್ಷಿತ್ ಶೆಟ್ಟಿ & ರಮ್ಯಾ ಅವರ ಅಭಿಮಾನಿಗಳು. ಸೋಷಿಯಲ್ ಮೀಡಿಯಾಗಳಲ್ಲಿ ಈ ರೀತಿಯ ಸುದ್ದಿಗಳಿಗೆ ಕಡಿವಾಣ ಹಾಕಲು ಆಗ್ರಹ ಕೂಡ ಮಾಡಲಾಗುತ್ತಿದೆ.












Click it and Unblock the Notifications