ಒಳ ಉಡುಪು ಕಾಣುವಂತೆ ಪೋಸ್ ಕೊಟ್ಟ ನಟಿ ಚೈತ್ರಾ ಆಚಾರ್! ಹಾಟ್ ಅವತಾರಕ್ಕೆ ದಂಗಾದ ನೆಟ್ಟಿಗರು
ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಚೈತ್ರಾ ಜೆ.ಆಚಾರ್ ಸದ್ಯ ಪರಭಾಷೆಗಳಲ್ಲೂ ಮಿಂಚುತ್ತಿದ್ದಾರೆ. ಕನ್ನಡದ ಟೋಬಿ, ಸಪ್ತಸಾಗರದಾಚೆ ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದಿರುವ ಚೈತ್ರಾ ಅವರ ಕೈಯಲ್ಲಿ ಈಗ ಸಾಲು ಸಾಲು ಸಿನಿಮಾಗಳಿವೆ. ತಮಿಳಿನ 3 ಬಿಎಚ್‌ಕೆ ಸಿನಿಮಾ ಮೂಲಕ ಚೈತ್ರಾ ಗಮನ ಸೆಳೆಯುತ್ತಿದ್ದಾರೆ. ಅವರ ಪಾತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಚೈತ್ರಾ ಅವರು ಫುಲ್ ಆಕ್ಟೀವ್ ಇದ್ದು ಆಗಾಗ ತಮ್ಮ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕೆಟ್ಟ ಕಾಮೆಂಟ್ ಮಾಡಿದವರಿಗೆ ಅಲ್ಲಲ್ಲೇ ಜಾಡಿಸುವುದು ಅವರ ಜಾಯಮಾನ. ಈಗ ಅವರು ಶೇರ್ ಮಾಡಿರುವ ಫೋಟೋಗಳು ಪಡ್ಡೆಹುಡುಗರ ನಿದ್ದೆಗೆಡಿಸಿದೆ.
ಹೌದು ಚೈತ್ರಾ ಅವರು ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ನಟಿಯ ಹಾಟ್ ಅವತಾರಕ್ಕೆ ಕಂಡು ನೆಟ್ಟಿಗರು ಕಳೆದು ಹೋಗಿದ್ದಾರೆ. ಬಿಳಿಬಣ್ಣದ ತುಂಡುಡುಗೆ ಹಾಗೂ ಜೀನ್ಸ್ ಪ್ಯಾಂಟ್ ಧರಿಸಿ ಫೋಟೋಗೆ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಇದರಲ್ಲಿ ನಟಿ ಪ್ಯಾಂಟ್‌ನ ಜಿಪ್ ಹಾಕದೆ, ಒಳ ಉಡುಪು ಕಾಣುವಂತೆ ಪೋಸ್ ಕೊಟ್ಟಿರುವುದು ಪಡ್ಡೆಹುಡುಗರ ಕಣ್ಣು ಸೆಳೆದಿವೆ. ಚೈತ್ರಾ ಅವರು ಇದ್ದಕ್ಕಿದ್ದಂತೆ ಏನು ಇಷ್ಟು ಹಾಟ್ ಆಗಿದ್ದಾರೆ ಎನ್ನುತ್ತಿದ್ದಾರೆ.

ಈ ಹಿಂದೆಯೂ ಚೈತ್ರಾ ಅವರ ಬೋಲ್ಡ್ ಫೋಟೋಗಳಿಗೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದರು. ಇದಕ್ಕೆ ಬೋಲ್ಡ್ ಆಗಿಯೇ ಚೈತ್ರಾ ತಿರುಗೇಟು ನೀಡಿದ್ದರು. ಸದ್ಯಕ್ಕೆ ಈಗ ಹಂಚಿಕೊಂಡಿರುವ ಫೋಟೋಗಳನ್ನು ಎಲ್ಲರೂ ಕಣ್ಣಿನ ಮೇಲೆ ರೆಪ್ಪೆ ಹಾಕದೆ ನೋಡುತ್ತಿದ್ದೆ, ಚೈತ್ರಾ ಬೆಂಕಿ ಎನ್ನುತ್ತಿದ್ದಾರೆ.
ಕನ್ನಡ ಚಿತ್ರರಂಗದ ಜನಪ್ರಿಯ ನಟಿಯಾಗಿರುವ ಚೈತ್ರಾ ಅವರಿಗೆ ಬಾಲ್ಯದಿಂದಲೇ ಸಂಗೀತ ಹಾಗೂ ನಾಟಕಗಳಲ್ಲಿ ಆಸಕ್ತಿ ಹೊಂದಿದ್ದರು. ಚೈತ್ರಾ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದಾರೆ. ಅವರಿಗೆ ವೃತ್ತಿಪರ ಗಾಯಕಿಯಾಗಬೇಕೆಂಬ ಆಸೆಯೂ ಇತ್ತು. ಅವರು ಹಿನ್ನಲೆ ಗಾಯಕಿಯಾಗಿ ಕೂಡ ಹೆಸರು ಮಾಡಿದ್ದು, "ಸೋಜುಗಾದ ಸೂಜು ಮಲ್ಲಿಗೆ" (ಗರುಡ ಗಮನ ವೃಷಭ ವಾಹನ) ಹಾಡು ಅವರಿಗೆ ವಿಶೇಷವಾಗಿ ಜನಪ್ರಿಯತೆ ತಂದುಕೊಟ್ಟಿದೆ. ಈ ಹಾಡಿಗೆ ಸೈಮಾ ಪ್ರಶಸ್ತಿ ಕೂಡ ಸಿಕ್ಕಿದೆ.
ಚೈತ್ರಾ ಅವರು ತಮ್ಮ ವೃತ್ತಿಯನ್ನು "ಬೆಂಗಳೂರು ಕ್ವೀನ್ಸ್" ವೆಬ್ ಸೀರೀಸ್ ಮೂಲಕ ಶುರು ಮಾಡಿದರು. ನಂತರ 2019ರಲ್ಲಿ 'ಮಹಿರ' ಸಿನಿಮಾ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ ಗಿಲ್ಕಿ, ತಲೆದಂಡ, ಆ ದೃಶ್ಯ, ಟೋಬಿ, 'ಸಪ್ತ ಸಾಗರದಾಚೆ ಎಲ್ಲೋ-ಸೈಡ್ ಬಿ' ಹಾಗೂ ಇತ್ತೀಚೆಗೆ ತೆರೆಕಂಡ 'ಬ್ಲಿಂಕ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಚೈತ್ರಾ ಅವರು ಸದ್ಯ ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
'ಮಾರ್ನಮಿ' ಚಿತ್ರದಲ್ಲಿ ದೀಕ್ಷಾ ಎಂಬ ಕರಾವಳಿಯ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಮುಂದಿನ ಚಿತ್ರಗಳಲ್ಲಿ 'ಸ್ಟ್ರಾಬೆರಿ', 'ಹ್ಯಾಪಿ ಬರ್ತ್ಡೇ ಟು ಮಿ', 'ಉತ್ತರಕಾಂಡ' ಕೂಡ ಸೇರಿವೆ. ಇತ್ತೀಚೆಗೆ ತೆರೆಕಂಡ ತಮಿಳಿನ ಸಿದ್ಧಾರ್ಥ್ ನಟನೆಯ 3 ಬಿಎಚ್‌ಕೆ ಸಿನಿಮಾದಲ್ಲಿಯೂ ಚೈತ್ರಾ ಮೋಡಿ ಮಾಡುತ್ತಿದ್ದಾರೆ.












Click it and Unblock the Notifications