ನಿಮ್ಮ ಮನೆಗಳಲ್ಲಿ ಅನ್ನ ಇರುತ್ತದೋ ಅಲ್ಲಿಯವರೆಗೆ ಚಿತ್ರಾನ್ನ ಇರುತ್ತದೆ!
ಎಲ್ಲಿಯವರೆಗೆ
ನಿಮ್ಮ ಮನೆಗಳಲ್ಲಿ ಅನ್ನ ಇರುತ್ತದೋ ಅಲ್ಲಿಯವರೆಗೆ ಚಿತ್ರಾನ್ನ ಇರುತ್ತದೆ! ಎಲ್ಲಿಯ ತನಕ ಚಿತ್ರಾನ್ನ ಇರುತ್ತದೋ ಅಲ್ಲಿಯ ತನಕ ವಿಚಿತ್ರಾನ್ನ ಇರುತ್ತದೆ ಎಂಬ ನಂಬಿಕೆಯಿಂದ ಆರಂಭವಾಗಿರುವ ಚುರುಮುರಿ ಅಂಕಣ ‘ವಿಚಿತ್ರಾನ್ನ ! ' ಇದು ಶ್ರೀವತ್ಸ ಜೋಶಿ ಅವರ ನಳಪಾಕ ! id="toptextpromo">ಇಸವಿ
2002, ಅಕ್ಟೋಬರ್ 15ರ ವಿಜಯದಶಮಿ ದಿನದಿಂದ ಕಾರ್ಕಳ ಮೂಲದ ಮೇರಿಲ್ಯಾಂಡ್ ಲೋಕವಾಸಿ ಲೇಖಕರು ನಿಮ್ಮ ಅಂತರಜಾಲ ತಾಣದಲ್ಲಿ ವಿಚಿತ್ರಾನ್ನ ವನ್ನು ಬಡಿಸುತ್ತಾ ಬಂದಿದ್ದಾರೆ. ಭಾರಗೊಂಡ ಮನಸ್ಸಿನಿಂದ ಬಿಡುಗಡೆ ಪಡೆಯಬಯಸುವವರು ಪ್ರತಿ ಮಂಗಳವಾರ ಇಲ್ಲಿಗೆ ತಪ್ಪದೆ ಬರಬೇಕು. ಮುಂದಿನ ವಾರ ಎಂತದು ಮಾರಾಯ್ರೆ ? ಎಂದು ನೀವು ಲೇಖಕರನ್ನೇ ಡೈರೆಕ್ಟ್ ಆಗಿ ಕೇಳಬೇಕು.. [email protected] id='are-slot-1' class='oiad oi-axt oiadv'> id='top-searched-articles'>ಓದುಗರು
ಮತ್ತು ಲೇಖಕರು ಪರಸ್ಪರ ಮುಖಾಮುಖಿ ಆಗುತ್ತಾ ಹೋದಂತೆ ಓದುವ ರುಚಿ, ಬರವಣಿಗೆಯ ಸತ್ವ ವೃದ್ಧಿಸುತ್ತಾ ಸಾಗಬೇಕೆನ್ನುವುದು ನಮ್ಮ ಆಶಯ.











Click it and Unblock the Notifications