ಮಿಥುನ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ
ಅಷ್ಟಮಶನಿಯಿಂದ ಭಾರೀ ಲಾಭಗಳನ್ನು ಪಡೆದುಕೊಳ್ಳುತ್ತಿರುವ ಮಿಥುನ ರಾಶಿಯವರಿಗೆ ಯುಗಾದಿ ಸಂತಸದಿಂದಲೇ ಆರಂಭವಾಗುತ್ತದೆ. ಹಣವನ್ನು ಗಳಿಸಿಟ್ಟುಕೊಳ್ಳುವ ಶುಭಸಮಯವಿದು. ಇಂತಹ ಸಮಯ ಮತ್ತೆ ಮುಂದೆ ಜೀವನದಲ್ಲಿ ಬರಬೇಕೆಂದರೆ 22 ವರ್ಷಗಳವರೆಗೆ ಕಾಯಬೇಕು.
ಹೀಗಾಗಿ ಈ ವಿಷಯವನ್ನು ಅರಿತುಕೊಂಡು ಶ್ರಮ ವಹಿಸಿ ಹೆಚ್ಚಿನ ಕೆಲಸ ಮಾಡಿಕೊಂಡು ಲಾಭವನ್ನು ಮಾಡಿಕೊಳ್ಳಬೇಕು ಮಿಥುನ ರಾಶಿಯವರು. ದುಡ್ಡು ಉಳಿಸಿ ಅದನ್ನು ಹೆಚ್ಚಿಸಿಕೊಳ್ಳುವ ಹಲವಾರು ನ್ಯಾಯಯುತವಾದ ದಾರಿಗಳನ್ನು ಹುಡುಕಿಕೊಂಡು ಕುಂತು ತಿನ್ನುವಷ್ಟು ಮಾಡಿಕೊಳ್ಳುವ ಸಮಯವಿದು.
ಮೃಗಶಿರಾ ನಕ್ಷತ್ರದ ಕೊನೆಯೆರಡು ಚರಣದವರಿಗೆ ಲಾಭವೇ ಲಾಭ. ವರ್ಷದ ಹನ್ನೆರಡು ಮಾಸಗಳೂ ಲಾಭದಾಯಕವಾಗಿವೆ. ಆರಿದ್ರಾ ನಕ್ಷತ್ರದವರಿಗೆ ವರ್ಷದ ಮೊದಲ ನಾಲ್ಕು ತಿಂಗಳು ಕಾಸು ಬಳಿದುಕೊಳ್ಳುವಂತಹ ಸುಸಮಯ. ಇದಕ್ಕಾಗಿ ಹೆಚ್ಚಿನ ಕೆಲಸ ಮಾಡಿಕೊಂಡರೆ ಒಳ್ಳೆಯದು. [ಮೃಗಶಿರಾ ನಕ್ಷತ್ರವಿರುವ ವ್ಯಕ್ತಿಗಳ ಗುಣವಿಶೇಷ]

ವರ್ಷದ ಮಧ್ಯಭಾಗದಲ್ಲಿ ಏನೂ ಬರಂಗಿಲ್ಲ. ಕೊನೆಯ ನಾಲ್ಕು ತಿಂಗಳು ಬಂದಷ್ಟು ಬರಲಿ ಎಂದು ಬಾಚಿಕೊಳ್ಳುವ ಸಮಯವಾಗಿರುತ್ತದೆ. ಪುನರ್ವಸು ನಕ್ಷತ್ರದವರಿಗೆ ಮೊದಲ 8 ತಿಂಗಳು ಏನೂ ಗಿಟ್ಟಂಗಿಲ್ಲ. ನಂತರದ ನಾಲ್ಕು ತಿಂಗಳು ಸ್ವಲ್ಪ ಹಣದ ಮುಖವನ್ನು ನೋಡಬಹುದು. [ಪುನರ್ವಸು ನಕ್ಷತ್ರದವರು ಸಕಲಕಲಾವಲ್ಲಭರು]
ಈಗಾಗಲೇ ಗುರುಬಲವಿರುವುದರಿಂದ ಶುಭಕಾರ್ಯಗಳನ್ನು ಮಾಡಿಕೊಳ್ಳಬಹುದು ಇವರು. ಆದರೆ ಆಗಸ್ಟ್ ನಂತರ ಗುರುಬಲ ಹೋಗುವುದರಿಂದ ಏನೂ ಶುಭಫಲ ಆಪೇಕ್ಷಿಸಬೇಡಿ. ಆ ನಂತರ ಶನಿಯ ಬಲವೂ ಹೆಚ್ಚಾಗಿರುವುದರಿಂದ ಆಸ್ತಿ ಪಾಸ್ತಿ ಮಾಡಿಕೊಳ್ಳಬಹುದು ಈ ರಾಶಿಯವರು. ಒಟ್ಟಿನಲ್ಲಿ ಶೇ.60ರಷ್ಟು ಶುಭಫಲಗಳಿವೆ.
-
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ












Click it and Unblock the Notifications