ನಾಲ್ಕು ರಾಶಿಯರ ಗೋಲ್ಡನ್ ಟೈಂ ಶುರು : ಸೂರ್ಯನಿಂದ ಲಕ್ ಚೇಂಜ್, ಕೈ ತುಂಬಾ ದುಡ್ಡೇ ದುಡ್ಡು

Surya Sanchara : ಗ್ರಹಗಳ ರಾಜ ಸೂರ್ಯ ಇನ್ನೇನು ತನ್ನ ನಕ್ಷತ್ರವನ್ನು ಬದಲಿಸಲಿದ್ದಾನೆ. ಸೂರ್ಯ ನಕ್ಷತ್ರ ಬದಲಿಸುತ್ತಿದ್ದ ಹಾಗೆ ನಾಲ್ಕು ರಾಶಿಯವರ ಬಾಳು ಬೆಳಗುವುದು. ಅದೃಷ್ಟ ಇವರ ಜೊತೆಗಿರುವುದು. ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದರೊಂದಿಗೆ ಲಾಭವೂ ಆಗುವುದು.

Surya Sanchara Surya Enters Into Chitra Nakshatra On October 11 4 Zodiac Sign Fortune Will Change Success To Follow

ಸೂರ್ಯ ಸಂಚಾರ (Surya Sanchara):

ಸೂರ್ಯ ಚಿತ್ರ ನಕ್ಷತ್ರವನ್ನು ಪ್ರವೇಶಿಸುತ್ತಿದ್ದ (Surya Sanchara) ಹಾಗೆಯೇ ಕೆಲವು ರಾಶಿಯವರ ಮೇಲೆ ಸೂರ್ಯನ ಅನುಗ್ರಹ ಹೆಚ್ಚಾಗುವುದು. ಸೂರ್ಯ ಅಕ್ಟೋಬರ್ 11ಕ್ಕೆ ಅಂದರೆ ನವರಾತ್ರಿ ಮೊದಲ ದಿನವೇ ಚಿತ್ರ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ನಂತರ 24ರವರೆಗೆ ಅದೇ ನಕ್ಷತ್ರದಲ್ಲಿ ಸೂರ್ಯನ ಸಂಚಾರ ಇದ್ದು ಸ್ವಾತಿ ನಕ್ಷತ್ರವನ್ನು ಪ್ರವೇಶಿಸುತ್ತಾನೆ.

ಸೂರ್ಯ ಚಿತ್ರ ನಕ್ಷತ್ರ (birth star) ಪ್ರವೇಶಿಸುವುದರೊಂದಿಗೆ ನಾಲ್ಕು ರಾಶಿಯವರ ಜೀವನದಲ್ಲಿ ಉತ್ತಮ ಫಲ ಸಿಗುವುದು. ಹಣ ಮತ್ತು ಸಂಪತ್ತಿನ ಸ್ಥಿತಿಯಲ್ಲಿ ಸಾಕಷ್ಟು ಸುಧಾರಣೆಯಾಗುವುದು. ಸೂರ್ಯನ ಈ ಸಂಚಾರದಿಂದ ಈ ರಾಶಿಯವರ ಅದೃಷ್ಟವೇ ಬದಲಾಗುವುದು. ಸೂರ್ಯ ಸಂಚಾರ ವೃಷಭ ರಾಶಿ, ಸಿಂಹ, ಕನ್ಯಾ ಮತ್ತು ಕುಂಭ ರಾಶಿಯವರಿಗೆ ಹೆಚ್ಚು ಅನುಕೂಲಕರವಾಗಿರುವುದು.

ವೃಷಭ ರಾಶಿ (Taurus) :

ಈ ಹೊತ್ತಿನಲ್ಲಿ ಅದೃಷ್ಟ (luck) ಮೇಷ ರಾಶಿಯವರ ಜೊತೆಯೇ ಇರುವುದು. ಬಾಕಿ ಇರುವ ಎಲ್ಲಾ ಕೆಲಸ ಪೂರ್ಣವಾಗುವುದು. ಆರ್ಥಿಕವಾಗಿಯೂ ಈ ಸಮಯ ಅನುಕೂಲಕರವಾಗಿರುವುದು. ಕೈ ಹಾಕುವ ಎಲ್ಲಾ ಕೆಲಸಗಳಲ್ಲಿ ಜಯ ಸಿಗುವುದು. ಹೊಸ ಕೆಲಸ ಹುಡುಕುತ್ತಿರುವವರ ಹುಡುಕಾಟ ಕೊನೆಯಾಗುವುದು. ಹೊಸ ವ್ಯವಹಾರಕ್ಕೂ ಕೈ ಹಾಕಬಹುದು. ಈ ಅವಧಿಯಲ್ಲಿ ಮಾಡುವ ಎಲ್ಲಾ ಕೆಲಸ ಯಶಸ್ಸಿನತ್ತಲೇ ಸಾಗುವುದು.ನಿಮ್ಮ ಪ್ರಯತ್ನಕ್ಕೆ ಕಠಿಣ ಪರಿಶ್ರಮಕ್ಕೆ ಉತ್ತಮ ಮನ್ನಣೆ ಸಿಗುವುದು. ಹೊಸ ವ್ಯವಹಾರ ಒಪ್ಪಂದ ಲಾಭ ತರುವುದು.

Surya Sanchara ದಿಂದ ಸಿಂಹ ರಾಶಿ (Leo) ಮೇಲೆ ಪ್ರಭಾವ:

ಸೂರ್ಯನ ನಕ್ಷತ್ರ ಬದಲಾವಣೆಯೊಂದಿಗೆ ಈ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗುವುದು. ಕಷ್ಟಗಳಿಗೆ ತೆರೆ ಬೀಳುವುದು. ನಷ್ಟದಲ್ಲಿ ನೆಈತಾ ಇದ್ದ ವ್ಯವಹಾರದಲ್ಲಿ ಲಾಭವಾಗುವುದು. ತಂದೆಯಿಂದ ಹಣದ ಸಹಾಯ ಸಿಗುವುದು. ಪೂರ್ಜರ ಆಸ್ತಿಯಿಂದಲೂ ಲಾಭವಾಗುವುದು. ನೀವು ಮಾಡವ ಕೆಲಸಕ್ಕೆ ಎಲ್ಲರ ಮೆಚ್ಚುಗೆ ಸಿಗುವುದು. ಬಡ್ತಿ ಸಿಗುವುದು. ಹೊಸ ಜವಾಬ್ದಾರಿ ಹೆಗಲೇರುವುದು. ಆದಾಯ ಹೆಚ್ಚಾಗುವ ಅವಕಾಶ ಇದೆ. ಬಾಕಿ ಹಣ ಕೈ ಸೇರುವುದು. ಈ ಮೂಲಕ ಹಣದ ಸಮಸ್ಯೆ ನಿವಾರಣೆಯಾಗುವುದು. ಸೂರ್ಯನ ಅನುಗ್ರಹದಿಂದ ಪ್ರೇಮ ಸಂಬಂಧಗಳಲ್ಲಿ ಕೂಡಾ ಸುಧಾರಣೆಯಾಗುವುದು.

ಕನ್ಯಾ ರಾಶಿ (Virgo):

ಈ ಸಮಯದಲ್ಲಿ ಆದಾಯ ಹೆಚ್ಚಾಗುವುದು. ಆದಾಯ ಹೆಚ್ಚಳಕ್ಕೆ ಹೊಸ ಹೊಸ ಮಾರ್ಗ ತೆರೆದುಕೊಳ್ಳುವುದು. ಹೊಸ ಅವಕಾಶ ಸಿಗುವುದು. ಕೆಲಸ ಬದಲಾಯಿಸುವ ಸಾಧ್ಯತೆ ಇದೆ. ಕಚೇರಿಯಲ್ಲಿ ಮನೆಯಲ್ಲಿ ಅನುಕೂಲಕರ ವಾತಾವರಣ ಇರುವುದು. ನಿರುದ್ಯೋಗಿಗಳಿಗೆ ಹೊಸ ಕೆಲಸ ಸಿಗುವುದು. ಭೂಮಿ, ವಾಹನ ಖರೀದಿಸುವ ಯೋಗವಿದೆ. ವ್ಯಾಪಾರ, ವ್ಯವಹಾರದಲ್ಲಿ ದೊಡ್ಡ ಮಟ್ಟದ ಲಾಭವಾಗುವುದು. ವಿದೇಶ ಪ್ರಯಾಣದ ಯೋಗವೂ ಇದೆ. ವ್ಯಾಪಾರ ವಿಸ್ತರಿಸುವ ಶುಭ ಯೋಗವೂ ಕೂಡಿ ಬರುವುದು. ಬಾಕಿ ಇರುವ ಎಲ್ಲಾ ಕೆಲಸ ಯಶಸ್ವಿಯಾಗಿ ಮುಗಿಯುವುದು.

ಕುಂಭ ರಾಶಿ (Aquarius) :

ವೃತ್ತಿ ಜೀವನದಲ್ಲಿ ಯಶಸ್ಸು ಸಿಗುವುದು. ಬಡ್ತಿ ಸಿಗುವ ಮೂಲಕ ಆದಾಯ ಹೆಚ್ಚಾಗುವುದು. ಸಂಪತ್ತು ಸಮೃದ್ಧಿ ಹೆಚ್ಚಾಗುವುದು. ಕಚೇರಿಯಲ್ಲಿ ಅಥವಾ ನೀವು ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಪ್ರಾಮುಖ್ಯತೆ ಹೆಚ್ಚಾಗುವುದು. ಅವಿವಾಹಿತರಿಗೆ ಮದುವೆ ಮಾತುಕತೆ ನಡೆಯುವುದು. ವ್ಯಾಪಾರದಲ್ಲಿ ಲಾಭವಾಗುವುದು. ಈ ಅವಧಿಯಲ್ಲಿ ಮಾಡುವ ಹೂಡಿಕೆ ಲಾಭ ತರುವುದು.
ಸಮಾಜದಲ್ಲಿ ಗೌರವ, ಖ್ಯಾತಿ ಹೆಚ್ಚಾಗುವುದು. ಪ್ರಗತಿಗೆ ಹೊಸ ಅವಕಾಶ ಸಿಗುವುದು. ವೈವಾಹಿಕ ಜೀವನ ಸುಖಕರವಾಗಿರುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+