ನಿಮ್ಮ ಅದೃಷ್ಟ ಸಂಖ್ಯೆ ತಿಳಿದುಕೊಳ್ಳುವುದು ಹೇಗೆ?
ಬಹಳ ಜನರು ಸಾಮಾನ್ಯವಾಗಿ ತಮ್ಮ ಜನ್ಮ ದಿನಾಂಕದ ಸಂಖ್ಯೆಯನ್ನೇ ಅದೃಷ್ಟ ಸಂಖ್ಯೆ ಅಂದುಕೊಂಡು ಬಿಟ್ಟಿರ್ತಾರೆ. ಆದರೆ ಸಂಖ್ಯಾಶಾಸ್ತ್ರದ ಪ್ರಕಾರ ಇದು ಅದೃಷ್ಟ ಸಂಖ್ಯೆಯನ್ನು ಕಂಡುಕೊಳ್ಳಲು ಇರುವ ಸರಿಯಾದ ಮಾರ್ಗವಲ್ಲ. ಪ್ರತಿ ಮನುಷ್ಯರ ಗುಣಮಟ್ಟ, ಅವರ ನಡವಳಿಕೆ ಮತ್ತು ಸ್ವಭಾವ ಬೇರೆ ಬೇರೆ ಆಗಿರುತ್ತದೆ.
ಆದರೆ, ಒಂದು ವಿಷಯ ಬದಲಾಗದೇ ಉಳಿಯುವುದು ಅಂದರೆ, ಯಾವುದೇ ವ್ಯಕ್ತಿಯ ಜತೆಗೆ ಸೇರಿಕೊಂಡ ಸಂಖ್ಯೆ. ಈ ಸಂಖ್ಯೆಯೇ ಹಲವು ಸಲ ಶ್ರೀಮಂತಿಕೆಯನ್ನು ತರುತ್ತದೆ ಮತ್ತು ಜೀವನದಲ್ಲಿ ಉತ್ತಮ ಸಂಗತಿಗಳನ್ನು ಕೊಡಮಾಡುತ್ತದೆ. ಅದನ್ನೇ ಅದೃಷ್ಟ ಸಂಖ್ಯೆ ಎಂದು ಕರೆಯಲಾಗುತ್ತದೆ.
ಈ ದಿನ ಸಂಖ್ಯಾಶಾಸ್ತ್ರದ ಆಧಾರದಲ್ಲಿ ನಾವು ನಿಮಗೆ ತಿಳಿಸಿಕೊಡ್ತೀವಿ, ನಿಮ್ಮ ಬದುಕನ್ನು ಮತ್ತೂ ಸುಂದರವನ್ನಾಗಿ ಹೇಗೆ ಮಾಡಿಕೊಳ್ಳುವುದು ಅನ್ನೋದನ್ನ. ಅದೂ ನಿಮ್ಮ ಅದೃಷ್ಟ ಸಂಖ್ಯೆಯನ್ನು ತಿಳಿದುಕೊಳ್ಳುವ ಮೂಲಕ.
ಅದೃಷ್ಟ ಸಂಖ್ಯೆ ತಿಳಿದುಕೊಳ್ಳುವುದು ಹೇಗೆ?
ಒಂದು ಉದಾಹರಣೆ ಸಮೇತ ತಿಳಿಸಿಕೊಡ್ತೀವಿ. ನೀವು ಈ ಕ್ರಮವನ್ನು ಅನುಸರಿಸಿದರೆ ಸಾಕು.
ನಿಮ್ಮ ಜನ್ಮ ದಿನಾಂಕ 17 ಅಕ್ಟೋಬರ್ 1984 ಅಂದುಕೊಳ್ಳಿ.
ಅದನ್ನು ಸಂಖ್ಯೆಯಲ್ಲಿ ಬರೆಯುವುದಾದರೆ 17-10-1984 ಆಗುತ್ತದೆ.
ನಿಮ್ಮ ಜನ್ಮ ದಿನ, ತಿಂಗಳು ಆ ನಂತರ ವರ್ಷವನ್ನು ಕೂಡಬೇಕು. 1+7=8, 1+0=1, 1+9+8+4=22, ಆ ನಂತರ 2+2=4
ಈಗ ಬಿಡಿಯಾದ ಸಂಖ್ಯೆಯನ್ನು ಕೂಡಬೇಕು 8+1+4=13
ನಂತರ ಬಿಡಿಯಾದ ಎರಡು ಸಂಖ್ಯೆಯನ್ನು ಕೂಡಿದರೆ 1+3=4
ಅಂದರೆ ನಿಮ್ಮ ಅದೃಷ್ಟ ಸಂಖ್ಯೆ 4.
ಇದರರ್ಥ 17-10-1984ರಂದು ಜನಿಸಿದವರು ಅದೃಷ್ಟ ಸಂಖ್ಯೆ '4' ಆಗುತ್ತದೆ.
ನಿಮ್ಮ ಅದೃಷ್ಟ ಸಂಖ್ಯೆ ಗೊತ್ತಾದ ನಂತರ ಅದಕ್ಕೆ ಅನುಗುಣವಾಗಿ ಕೆಲಸ- ಕಾರ್ಯಗಳ ಯೋಜನೆ ರೂಪಿಸಿಕೊಳ್ಳಬಹುದು.

ಅದೃಷ್ಟ ವಾರ: ಭಾನುವಾರ ಮತ್ತು ಗುರುವಾರ
ಅದೃಷ್ಟ ತರುವ ದಿನಾಂಕಗಳು: 1, 10, 19, 28
ಉತ್ತಮ ಅಲ್ಲದ ದಿನಾಂಕಗಳು: 2, 9, 11, 13

ಅದೃಷ್ಟ ವಾರ: ಸೋಮವಾರ ಮತ್ತು ಬುಧವಾರ
ಅದೃಷ್ಟ ತರುವ ದಿನಾಂಕಗಳು: 2, 4, 8, 11, 16, 20
ಉತ್ತಮ ಅಲ್ಲದ ದಿನಾಂಕಗಳು: 1, 3, 7

ಅದೃಷ್ಟ ವಾರ: ಮಂಗಳವಾರ ಮತ್ತು ಶುಕ್ರವಾರ
ಅದೃಷ್ಟ ತರುವ ದಿನಾಂಕಗಳು: 3, 6, 9, 12, 15
ಉತ್ತಮ ಅಲ್ಲದ ದಿನಾಂಕಗಳು: 1, 8, 14
Recommended Video


ಅದೃಷ್ಟ ವಾರ: ಬುಧವಾರ ಮತ್ತು ಸೋಮವಾರ
ಅದೃಷ್ಟ ತರುವ ದಿನಾಂಕಗಳು: 2, 4, 8, 13, 16
ಉತ್ತಮ ಅಲ್ಲದ ದಿನಾಂಕಗಳು: 1, 15, 21

ಅದೃಷ್ಟ ವಾರ: ಗುರುವಾರ, ಶನಿವಾರ ಮತ್ತು ಬುಧವಾರ
ಅದೃಷ್ಟ ತರುವ ದಿನಾಂಕಗಳು: 5, 10, 14, 19
ಉತ್ತಮ ಅಲ್ಲದ ದಿನಾಂಕಗಳು: 1, 11, 18

ಅದೃಷ್ಟ ವಾರ: ಶುಕ್ರವಾರ ಮತ್ತು ಮಂಗಳವಾರ
ಅದೃಷ್ಟ ತರುವ ದಿನಾಂಕಗಳು: 6, 9, 15, 18
ಉತ್ತಮ ಅಲ್ಲದ ದಿನಾಂಕಗಳು: 1, 2, 5

ಅದೃಷ್ಟ ವಾರ: ಶನಿವಾರ, ಗುರುವಾರ ಮತ್ತು ಬುಧವಾರ
ಅದೃಷ್ಟ ತರುವ ದಿನಾಂಕಗಳು: 1, 7, 8, 11
ಉತ್ತಮ ಅಲ್ಲದ ದಿನಾಂಕಗಳು: 5, 15, 25

ಅದೃಷ್ಟ ವಾರ: ಸೋಮವಾರ ಮತ್ತು ಬುಧವಾರ
ಅದೃಷ್ಟ ತರುವ ದಿನಾಂಕಗಳು: 4, 8, 16, 17, 26
ಉತ್ತಮ ಅಲ್ಲದ ದಿನಾಂಕಗಳು: 1, 3, 11

ಅದೃಷ್ಟ ವಾರ: ಮಂಗಳವಾರ ಮತ್ತು ಶುಕ್ರವಾರ
ಅದೃಷ್ಟ ತರುವ ದಿನಾಂಕಗಳು: 9, 15, 18
ಉತ್ತಮ ಅಲ್ಲದ ದಿನಾಂಕಗಳು: 1, 4, 21












Click it and Unblock the Notifications