Artificial Intelligence: ಎಐ ಬಳಸಿ ವಿಡಿಯೋ ಮಾಡುವವರಿಗೆ ಮತ್ತೊಂದು ಬಂಪರ್ ಗಿಫ್ಟ್ ಕೊಡಲಿದೆ ಈ ಸಂಸ್ಥೆ!

ಎಐ ಬಂದ ನಂತರ ಎಲ್ಲವೂ ಸುಲಭವಾಗುತ್ತಿದ್ದು, ಎಂತಹ ಕಷ್ಟದ ಕೆಲಸ ಇದ್ದರೂ ಅದನ್ನ ಈಸಿಯಾಗಿ ಮುಗಿಸಲು ಅವಕಾಶ ಮಾಡಿಕೊಟ್ಟಿದೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್. ಹಾಗೇ ಫೋಟೋ ಎಡಿಂಗ್ ಮಾತ್ರ ಅಲ್ಲದೆ, ವಿಡಿಯೋ ಎಡಿಟಿಂಗ್ ರೀತಿಯ ಕಷ್ಟದ ಕೆಲಸ ಕೂಡ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ತುಂಬಾ ಸುಲಭವಾಗಿದೆ. ಹೀಗಿದ್ದಾಗಲೇ, Character.AI ಇದೀಗ ತನ್ನ ಬಳಕೆದಾರರಿಗೆ ಭರ್ಜರಿ ಅಪ್‌ಡೇಟ್ ಕೊಟ್ಟಿದೆ.

ಹೌದು, ವಿಡಿಯೋ ಎಡಿಟಿಂಗ್ ಮಾಡೋದು ಒಂದು ಕಾಲದಲ್ಲಿ ದೊಡ್ಡ ಕೆಲಸವಾಗಿತ್ತು. ಗಂಟೆಗಟ್ಟಲೇ ಕೂತು ವಿಡಿಯೋ ಎಡಿಟ್ ಮಾಡಬೇಕಿತ್ತು. ಆದರೆ ಯಾವಾಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಲವಾಗಿ ಬೆಳೆದು ನಿಂತಿತೋ, ಆಗಲೇ ನೋಡಿ ಹೊಸ ಯುಗ ಶುರುವಾಗಿದೆ. ಎಂತಹದ್ದೇ ಕಷ್ಟದ ವಿಡಿಯೋ ಇದ್ದರೂ ಕೂಡ ಎಐ ಮೂಲಕ ಕೆಲವೇ ನಿಮಿಷಗಳಲ್ಲಿ ವಿಡಿಯೋ ಎಡಿಂಗ್ ಮಾಡಿ ಮುಗಿಸಬಹುದು. ಅಷ್ಟೆಲ್ಲಾ ಸೌಲಭ್ಯ ಕಲ್ಪಿಸಿದೆ ಎಐ, ಇದೇ ರೀತಿ Character.AI ಕೂಡ ಇನ್ನಷ್ಟು ಮಹತ್ವದ ಅಪ್‌ಡೇಟ್ ಕೊಡಲು ಮುಂದಾಗಿದೆ.

Character AI Introduces Talking Machines for Real-Time Video Generation

ವಿಡಿಯೋ ಎಡಿಟಿಂಗ್‌ಗೆ ಮಹತ್ವದ ಅಪ್‌ಡೇಟ್

ಅಂದಹಾಗೆ ಇದೀಗ Character.AI ತನ್ನ ಬಳಕೆದಾರರಿಗೆ ಹೊಸ ಬದಲಾವಣೆ ತರಲು ಮುಂದಾಗಿದ್ದು, ಈ ಮೂಲಕ ಮಹತ್ವದ ಅಪ್‌ಡೇಟ್ ಸಿಗುತ್ತಿದೆ. ಬಳಕೆದಾರರಿಗೆ AI ಚಾಟ್‌ಬಾಟ್‌ ರಚಿಸಲು ಹಾಗೂ ಸಂವಹನ ನಡೆಸಲು ಅನುವು ಮಾಡಿಕೊಡುವ ಜನಪ್ರಿಯ ವೇದಿಕೆ Character.AI ಆಗಿದ್ದು, TalkingMachines ಎಂಬ ಹೊಸ ಪ್ರಸರಣ ಮಾದರಿಯನ್ನ ಪರಿಚಯಿಸಲು ಈಗ Character.AI ಮುಂದಾಗಿದೆ. Google ಮಾಲೀಕತ್ವ ಇರುವ ಈ ಸ್ಟಾರ್ಟ್‌ಅಪ್ ಹೊಸ AI ಮಾದರಿ ಮೂಲಕ ರಿಯಲ್-ಟೈಮ್, ಆಡಿಯೋ ಚಾಲಿತ ಸೇರಿದಂತೆ ಫೇಸ್‌ಟೈಮ್ ಶೈಲಿಯ ವೀಡಿಯೋ ರಚನೆಗೆ ಸಹಾಯ ಮಾಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+