ಮಗಳೇ.. ನಿನಗೆ ಇನ್ನೊಂದು ಅಪ್ಪನನ್ನು ಕರ್ಕೊಂಡು ಬರ್ತೀನಿ..

ಅಮ್ಮ

ಮಗಳು
ದಾರಿಯಲ್ಲಿ
ನಡೆದು
ಹೋಗುತ್ತಿರ
ಬೇಕಾದರೆ
ಮಗಳ
ಐಸ್
ಕ್ರೀಮ್
ಕೆಳಗೆ
ಬಿತ್ತು..
ಮಗಳು:
ಅಮ್ಮಾ..
ಐಸ್
ಕ್ರೀಮ್
ಕೆಳಗೆ
ಬಿತ್ತು..
ಅಮ್ಮ:
ಡೋಂಟ್
ವರಿ..
ಮಗಳೇ..
ನಿನಗೆ
ಇನ್ನೊಂದು
ಐಸ್
ಕ್ರೀಮ್
ಕೊಡಿಸುತ್ತೇನೆ.
ದಾರಿಯಲ್ಲಿ
ಹಾಗೆ
ಮುಂದೆ
ಹೋಗುತ್ತಿರ
ಬೇಕಾದರೆ.
ಮಗಳು:
ಅಮ್ಮಾ..
ಅಲ್ಲಿ
ನೋಡು
ಅಪ್ಪಾ
ಎಡವಿ
ಕೆಳಗೆ
ಬಿದ್ರು..
ಅಮ್ಮ:
ಡೋಂಟ್
ವರಿ..
ಮಗಳೇ..
ನಿನಗೆ
ಇನ್ನೊಂದು
ಅಪ್ಪನನ್ನು
ಕರ್ಕೊಂಡು
ಬರ್ತೀನಿ..

id="toptextpromo">

***
ಹೆಂಡತಿ

ಸ್ವಾಮೀಜಿ
ಬಳಿ
ತನ್ನ
ನೋವನ್ನು
ತೋಡಿ
ಕೊಳ್ಳುತ್ತಾಳೆ
..
ಹೆಂಡತಿ:
ಸ್ವಾಮಿ..
ನನ್ನ
ಗಂಡ
ದಿನಾ
ಕುಡಿದು
ಲೇಟ್
ಆಗಿ
ಮನೆಗೆ
ಬರ್ತಾ
ಇದ್ದಾನೆ..
ಸ್ವಾಮೀಜಿ:
ನೀನು
ನಿನ್ನ
ಸಮಸ್ಯೆ
ಹೇಳುತ್ತಿದ್ದೆಯೋ..ಅಥವಾ
ನನ್ನನ್ನು
ಆಹ್ವಾನಿಸುತ್ತಿದ್ದೆಯೋ?

id='are-slot-1'
class='oiad
oi-axt
oiadv'>
id='top-searched-articles'>

***
ಮರಿತಿಮ್ಮ:

ಒಬ್ಬ
ಸ್ಟುಡೆಂಟ್
ಬ್ರಿಲಿಯಂಟ್
ಮತ್ತು
ಫೈಲ್
ಆಗಲು
ಕಾರಣ
ಏನು?
ಮರಿಗುಂಡ:
ಬ್ರಿಲಿಯಂಟ್
ಸ್ಟುಡೆಂಟ್
ಆಗಲು
ಕಾರಣ
ಬ್ರಿಲಿಯಂಟ್
ಟೀಚರ್..
ಮರಿತಿಮ್ಮ:
ಮತ್ತೆ
ಸ್ಟುಡೆಂಟ್
ಫೈಲ್
ಆಗಲು
ಕಾರಣ?
ಮರಿಗುಂಡ:
ಬ್ಯೂಟಿಫುಲ್
ಟೀಚರ್..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+