ನಿನ್ನಪ್ಪ 500 ರೂಪಾಯಿ ಸಾಲ ನನ್ನಿಂದ ತಗೋತಾರೆ
ಟೀಚರ್:
ನಿನ್ನಪ್ಪ 500 ರೂಪಾಯಿ ಸಾಲ ನನ್ನಿಂದ ತಗೋತಾರೆ, 10% ಇಂಟರೆಸ್ಟ್ ತರ ಒಂದು ವರ್ಷದ ನಂತರ ಸಾಲ ವಾಪಾಸ್ ಮಾಡ್ತಾರೆ. ಹೇಳು ನಿನ್ನಪ್ಪ ನನಗೆ ಎಷ್ಟು ವಾಪಾಸ್ ಕೊಡ್ಬೇಕು?ಮರಿಗುಂಡ: ಏನೂ ವಾಪಾಸ್ ಕೊಡೊಕಿಲ್ಲಾ..
ಟೀಚರ್: ನಿನಗೆ ಲೆಕ್ಕ ಏನೂ ಗೊತ್ತಿಲ್ಲಾ..
ಮರಿಗುಂಡ:ನನಗೆ ಲೆಕ್ಕ ಚೆನ್ನಾಗಿ ಗೊತ್ತು, ಆದರೆ ನಿಮಗೆ ನನ್ನ ಅಪ್ಪನ ಬಗ್ಗೆ ಗೊತ್ತಿಲ್ಲ.
ಸೆಕ್ರೆಟರಿ:
ಸಾರ್.. ನನ್ನ ಸ್ಯಾಲರಿ ಜಾಸ್ತಿ ಮಾಡಿ.ಬಾಸ್: ಯಾಕೆ?
ಸೆಕ್ರೆಟರಿ: ನನಗೆ ಈಗ ಮದುವೆ ಆಗಿದೆ.
ಬಾಸ್: ಆಫೀಸ್ ಹೊರಗಡೆ ನಡೆಯುವ ದುರ್ಘಟನೆಗೆ ನಾನು ಕಾರಣ ಅಲ್ಲಮ್ಮ. id='are-slot-1' class='oiad oi-axt oiadv'> id='top-searched-articles'>
title="Laughing"
ಇಬ್ಬರು ಸ್ನೇಹಿತರು ಬಾರ್ ನಲ್ಲಿ ಕೂತು ಹರಟೆ ಹೊಡೆಯುತ್ತಿದ್ದರು..
ಒಬ್ಬಾತ: ಏನಾಯಿತು? ಬಹಳ ಡಲ್ ಆಗಿದ್ದೀಯಾ?
ಇನ್ನೊಬ್ಬ: ನನ್ನಲ್ಲಿ ಆಸ್ತಿ, ಪಾಸ್ತಿ ಎಲ್ಲಾ ಇತ್ತು. ಹೆಣ್ಣನ್ನು ಪ್ರೀತಿಸುವ ಎಲ್ಲಾ ಗುಣಗಳಿತ್ತು.
ಒಬ್ಬಾತ: ಮತ್ತೆ ಏನು ತೊಂದರೆ ಆಯಿತು?
ಇನ್ನೊಬ್ಬ: ಅಸ್ಟೊತ್ತಿಗೆ ನನ್ನ ಹೆಂಡತಿ ಪ್ರತ್ಯಕ್ಷಳಾದಳು.












Click it and Unblock the Notifications