ಹುಡುಗನ ಒಂದೇ ಆಟ ಹುಡುಗಿಗೆ ಸೀಮಂತದ ಊಟ

ತಿಮ್ಮ

:
ಹುಡುಗ
ಮತ್ತು
ಹುಡುಗಿಯ
ಬಗ್ಗೆ
ಒಂದು
ಕವನ
ಹೇಳು..
ಗುಂಡ
:
ಹುಡುಗಿಯ
ಒಂದು
ನೋಟ..
ಹುಡುಗನಿಗೆ
ಪಾಯಸದ
ಊಟ..
ತಿಮ್ಮ
:
ವಾ..ವಾ.
ಗುಂಡ
:
ಹುಡುಗನ
ಒಂದೇ
ಆಟ,
ಹುಡುಗಿಗೆ
ಸೀಮಂತದ
ಊಟ

id="toptextpromo">

***
ಒಬ್ಬ

ಹುಡುಗ
ಒಬ್ಬಾಕೆಯನ್ನು
ಬಹಳ
ಪ್ರೀತಿಸುತ್ತಿದ್ದ.
ಆದರೆ
ತನ್ನ
ಪ್ರೀತಿಯನ್ನು
ಆಕೆಗೆ
ತಿಳಿಸಲು
ಹೆದರುತ್ತಿದ್ದ.
ಒಂದು
ದಿನ
ಅವಳ
ಬರ್ತಡೇ
ದಿನ
ಗಟ್ಟಿ
ಮನಸು
ಮಾಡಿ
ಮಧ್ಯರಾತ್ರಿ
12
ಗಂಟೆಗೆ
"ಐ
ಲವ್
ಯು"
ಎಂದು
ಮೆಸೇಜ್
ಮಾಡಿದ.
ಕೆಲವೇ
ಕ್ಷಣದಲ್ಲಿ
ರಿಪ್ಲೈ
ಬಂತು.
ಆದರೆ
ಅದನ್ನು
ಮರುದಿನ
ಬೆಳಗ್ಗೆ
ನೋಡಲು
ನಿರ್ಧರಿಸಿದ,
ಬೆಳಗ್ಗೆ
ಎದ್ದು
ನೋಡಿದರೆ,
ಏನೂಂತ
ರಿಪ್ಲೈ
ಬಂದಿತ್ತು
ಗೊತ್ತಾ..
"Your
account
balance
is
insufficient,
message
cannot
be
delivered!"

id='are-slot-1'
class='oiad
oi-axt
oiadv'>
id='top-searched-articles'>

***
ಅಣ್ಣಾ

ಹಜಾರೆಯವರನ್ನು
ನೋಡಿ
ನಾಲ್ಕು
ವರ್ಷದ
ಮಗು
ಹೇಳಿತು....
ಯಾರಾದ್ರೂ
ಇವರ
ಸತ್ಯಾಗ್ರಹವನ್ನು
ನಿಲ್ಲಿಸಿ..
ಇಲ್ಲದಿದ್ದರೆ..
ನನ್ನ
ಮುಂದಿನ
ಸ್ಕೂಲಿನ
ಹಿಸ್ಟರಿ
ಕ್ಲಾಸಿಗೆ
ಇನ್ನೊಂದು
ಅಧ್ಯಾಯ
ಸೇರಿಕೊಳ್ಳುತ್ತೆ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+