ಜೋಕ್: ಸಾಫ್ಟ್ವೇರ್ ತಜ್ಞರ ಸಿನಿಮಾ ಶೀರ್ಷಿಕೆಗಳು!
ಸಾಫ್ಟ್ವೇರ್ ತಜ್ಞರು ಸಿನಿಮಾ ತೆಗೆದರೆ ಅದರ ಟೈಟಲ್ಗಳು ಹೇಗಿರುತ್ತವೆ? ದಟ್ಸ್ಕನ್ನಡ ಜೋಕ್ಸ್ ಖಜಾನೆಯಿಂದ ಸಂಗ್ರಹಿಸಿದ ಆಯ್ದ ಕೆಲವು ಶೀರ್ಷಿಕೆಗಳು. ಎಚ್ಚರಿಕೆ ಈ ಶೀರ್ಷಿಕೆಗಳು ಚಲನಚಿತ್ರ ವಾಣಿಜ್ಯ ಮಂಡಲಿಯಲ್ಲಿ ಈಗಾಗಲೇ ನೋಂದಾಯಿಸಲಾಗಿದೆ.
*ಸೋಲೆ ಇಲ್ಲದ ಸರ್ವರ್
*ವಿಂಡೋಸನ್ನು ಲಿನಕ್ಸ್ ನುಂಗಿತ್ತಾ
*ಮದರ್ ಬೋರ್ಡ್ ಇಲ್ಲದ ಕ್ಯಾಬಿನೆಟ್ (ತಾಯಿ ಇಲ್ಲದ ತವರು)
*ನೀ ಬರೆದ 'C' ಪ್ರೋಗ್ರಾಮ್
*ಆಂಟಿ ವೈರಸ್
*ಕವಿರತ್ನ ಕೀ ಬೋರ್ಡ್ ದಾಸ
*ವೈರಸ್ಗಳು ಸಾರ್ ವೈರಸ್ಗಳು
*XP ಸಾಂಗ್ಲಿಯಾನ
*ಯಾರದೋ ಸಾಫ್ಟ್ವೇರ್ ಎಲ್ಲಮ್ಮನ ಜಾತ್ರೆ!
ಸೂಚನೆ: ಓದುಗರು ಈ ಪಟ್ಟಿಗೆ ಇನ್ನಷ್ಟು ಸೇರಸಬಹುದು.
(ದಟ್ಸ್ಕನ್ನಡ ಜೋಕ್ಸ್)












Click it and Unblock the Notifications