6ಹೂವುಗಳಲ್ಲಿ ಕೊನೆ 2ಹೂವು ಅತಿ ಮುಖ್ಯ!
ಹಾಯ್,
ನಿನಗಾಗಿ ನಾನಿಂದು ಆರು ಹೂವುಗಳನ್ನು
ಅತಿ ಪ್ರೀತಿಯಿಂದ ಕಳುಹಿಸಿದ್ದೇನೆ.
ದಯವಿಟ್ಟು ಸ್ವೀಕರಿಸು..
ಒಂದು ಹೂವು ನಿನ್ನ ಆರೋಗ್ಯಕ್ಕೆ
ಇನ್ನೊಂದು ಐಶ್ವರ್ಯಕ್ಕೆ
ಇನ್ನೂ ಒಂದು ಸ್ನೇಹಕ್ಕೆ
ಮತ್ತೊಂದು ಸಂತೋಷಕ್ಕೆ..
ಕೊನೆಯ ಎರಡು ಹೂವುಗಳನ್ನು
ಸುಮ್ಮನೇ ನಿನ್ನ ಎರಡೂ ಕಿವಿ ಮೇಲೆ ಇಡ್ಕೋ...
ಬಲು ಸಕತ್ತಾಗಿ ಇರ್ತೀಯ!!!
ನಿನ್ನವಳು
***
ಮಂಜು : ನಮ್ಮ PWD ಗುಮಾಸ್ತ ಸುಳ್ಳು ಲೆಕ್ಕ ಬರೆದಿದ್ದಾನೆ. ಬಡ್ಡೀ ಮಗ ಕಮ್ಮಿ ಅಂದರೂ, 5000ರೂಪಾಯಿ ತಿಂದಿದ್ದಾನೆ.
ಗೋಪಾಲ : ನಿನ್ಗೆ ಹೇಗೆ ಗೊತ್ತಾಯ್ತು?
ಮಂಜು : ಆ ಭೂಪ ರೋಡ್ ರೋಲರ್ ಪಂಚರ್ ಆಗಿತ್ತೆಂದು ಲೆಕ್ಕ ಬರೆದಿದ್ದಾನೆ.
(ದಟ್ಸ್ ಕನ್ನಡ ಜೋಕ್ಸ್)












Click it and Unblock the Notifications