ಚಪಾತಿ ಮಾಡೋದಕ್ಕೆ ಗಂಟೆ ಯಾಕ್ ಬೇಕೋ?
ಹೊಸದಾಗಿ ಅಡುಗೆ ಕಲಿತಿದ್ದ ಮಗಳು ಚಪಾತಿ ಹಿಟ್ಟು ಕಲೆಸಿ ಅದರ ಮೇಲೆ ಒಂದು ಗಂಟೆಯನ್ನು ಇಟ್ಟಳು. ತಾಯಿಗೆ ಸಿಟ್ಟು ಬಂತು. ಸಿಡಿಮಿಡಿಯಿಂದ ಕೇಳಿದಳು ; 'ದೇವರಮನೆಯಲ್ಲಿದ್ದ ಗಂಟೆಯನ್ನು ಇಲ್ಯಾಕೇ ತಂದಿಟ್ಟೇ?'
'ಅಡುಗೆ ಪುಸ್ತಕದಲ್ಲಿ ಇದೆಯಮ್ಮ, ಹಿಟ್ಟು ಕಲೆಸಿ ಒಂದು ಗಂಟೆ ಇಡಿ ಅಂತ'ಅಂದಳು ಮಗಳು!
***
ಹ್ಙ ಹ್ಹ ಹ್ಹ ಹ್ಹಾ...
ಹ್ಙ ಹ್ಹ ಹ್ಹ ಹ್ಹಾ...
ಹ್ಙ ಹ್ಹ ಹ್ಹ ಹ್ಹಾ...
ಹ್ಙ ಹ್ಹ ಹ್ಹ ಹ್ಹಾ...
ಹ್ಙ ಹ್ಹ ಹ್ಹ ಹ್ಹಾ...
ಹ್ಙ ಹ್ಹ ಹ್ಹ ಹ್ಹಾ...
ಹ್ಹೊ ಹ್ಹೊ ಹ್ಹೊ..
ಹ್ಙ ಹ್ಹ ಹ್ಹ ಹ್ಹಾ...
ಹ್ಙ ಹ್ಹ ಹ್ಹ ಹ್ಹಾ...
ಹ್ಙ ಹ್ಹ ಹ್ಹ ಹ್ಹಾ...
ಹ್ಙ ಹ್ಹ ಹ್ಹ ಹ್ಹಾ...
ನಗೋದು ಯಾಕೆ ಅಂದ್ಯಾ?
ಏನೂ ಇಲ್ಲ ನಿನ್ನ ಮುಖ
ನೆನಪಿಗೆ ಬಂತು ಅಷ್ಟೇ..
ಹ್ಙ ಹ್ಹ ಹ್ಹ ಹ್ಹಾ...
ಹ್ಙ ಹ್ಹ ಹ್ಹ ಹ್ಹಾ...
ಹ್ಙ ಹ್ಹ ಹ್ಹ ಹ್ಹಾ...












Click it and Unblock the Notifications